ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲೂರು ಅಭಿವೃದ್ಧಿಗೆ 20 ಕೋಟಿ ರೂ. ಯೋಜನೆ

By Staff
|
Google Oneindia Kannada News

ಬೇಲೂರು : ಪ್ರವಾಸಿ ಕೇಂದ್ರ ಬೇಲೂರಿನ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಹಯೋಗದಲ್ಲಿ 20 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಮಂಗಳವಾರ ಲೋಕ ಸಭಾ ಸದಸ್ಯ ಜಿ. ಪುಟ್ಟ ಸ್ವಾಮಿ ಗೌಡ ಹೇಳಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಮಾ-ತ-ನಾಡು-ತ್ತಿ-ದ್ದ ಅವರು, ಕೇಂದ್ರದ ಪ್ರಾಚ್ಯ ಅಧಿಕಾರಿಗಳು ಬೇಲೂರಿಗೆ ಈಗಾಗಲೇ ಭೇಟಿ ನೀಡಿದ್ದು ಸರ್ವೆ ನಡೆಸಿದ್ದಾರೆ, ಹಳೆ ಬೀಡು ಪಟ್ಟಣದ ನವೀಕರಣಕ್ಕೆ ಸಂಸದರ ನಿಧಿಯಿಂದ ಇಪ್ಪತ್ತೆೈದು ಲಕ್ಷ ರೂಪಾಯಿ ವೆಚ್ಚ ಮಾಡಲಾಗುವುದು ಎಂದರು.

(ಇನ್ಫೋ ವಾರ್ತೆ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X