ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಳು ಮುತ್ತುಲಕ್ಷ್ಮಿ ಹಂತಕನ ಅರ್ಧಾಂಗಿ

By Super
|
Google Oneindia Kannada News

ಈಕೆ, ನೂರ-ಕ್ಕೂ ಹೆಚ್ಚು ಜನ-ರ-ನ್ನು ಕೊಂ-ದಿ-ರು-ವ, ಎರ-ಡು ಸಾವಿ-ರ-ಕ್ಕೂ -ಹೆ-ಚ್ಚು ಆನೆ-ಗ-ಳ ಹತ್ಯೆ ಮಾಡಿ-ರು-ವ ಕುಖ್ಯಾ-ತ-ನೊಂ-ದಿ-ಗೆ ಸಂಸಾ-ರ ಮಾಡಿ-ದ ಮಹಾ-ತಾ-ಯಿ. ಹೆಸ-ರು ಮುತ್ತು-ಲ-ಕ್ಷ್ಮಿ.

ನನ್ನ ಗಂಡ ಕರು-ಣಾ-ಳು. ಅವ-ನು ರಾಜ್‌-ಕು-ಮಾ-ರ್‌ ಅವ-ರಿ-ಗೇ-ನೂ ಮಾಡು-ವು-ದಿ-ಲ್ಲ . ರಾಜ್‌ ಅಪ-ಹ-ರ-ಣ--ದಿಂ-ದ ನಾಡೇ ತಲ್ಲ-ಣ-ಗೊಂ-ಡಿ-ದ್ದಾ-ಗ ಮುತ್ತು-ಲ-ಕ್ಷ್ಮಿ ನೀಡಿ-ದ ಈ ಹೇಳಿ-ಕೆ, ಜನ-ರ-ಲ್ಲಿ-ನ ಆತಂ-ಕ-ವ-ನ್ನು ತುಸು-ವಾ-ದ-ರೂ ಕಮ್ಮಿ ಮಾಡಿ-ದ್ದ-ರ-ಲ್ಲಿ ಸಂಶ-ಯ-ವಿಲ್ಲ . ವೀ-ರ-ಪ್ಪ-ನ್‌ ಬಗ್ಗೆ ಈಕೆ-ಗಿಂ-ತ ಅಧಿ-ಕಾ-ರಯುತ-ವಾ-ಗಿ ಮಾತ-ನಾ-ಡು-ವ-ವ-ರು ಕಡಿ-ಮೆ ಮಂದಿ. ಸುಮಾ-ರು ಎರ-ಡು ವರ್ಷಗಳ ಕಾಲ ವೀರ-ಪ್ಪ-ನ್‌-ನೊಂ-ದಿ-ಗೆ ಸಂಸಾ-ರ ಮಾಡಿ-ದ್ದಾ-ಳೆ. ಆದ್ದ-ರಿಂ-ದ-ಲೇ ಆಕೆ-ಯ ಮಾತು-ಗ-ಳಿ-ಗೆ -ಇ-ನ್ನಿ-ಲ್ಲ-ದ ಪ್ರಾಮು-ಖ್ಯ ಲಭ್ಯ-ವಾ-ಗು-ತ್ತ-ದೆ.

ವೀರ-ಪ್ಪ-ನ್‌ ರಾಜ-ಕಾ-ರ-ಣಿ-ಯಾ-ಗ-ಲು ಹೊರ-ಟಿ-ದ್ದಾ-ನೆ : ತನ್ನ ಗಂಡ ರಾಜ್‌-ಕು-ಮಾ-ರ್‌ ಅವ-ರ-ನ್ನು ಅಪ-ಹ-ರಿ-ಸಿ-ರು-ವ ಹಿನ್ನೆ-ಲೆ-ಯ-ನ್ನು ಮುತ್ತು-ಲ-ಕ್ಷ್ಮಿ ಬಣ್ಣಿ-ಸು-ವು-ದು ಹೀಗೆ. ತ-ನ್ನ ವಾದ-ಕ್ಕೆ ಗಂಡ ಮಂಡಿ-ಸಿ-ರು-ವ ಬೇಡಿ-ಕೆ-ಗ-ಳ-ನ್ನು ಆಕೆ ಸಮ-ರ್ಥ-ನೆ-ಯಾ-ಗಿ ಬಳ-ಸಿ-ಕೊ-ಳ್ಳು-ತ್ತಾ-ಳೆ. ತನ-ಗಾ-ಗಿ ಎಂದು ಅವ-ರು ಏನಾ-ದ-ರೂ ಕೇಳಿ-ದ್ದಾ-ರಾ. ಎಲ್ಲಾ ಜನ-ಗ-ಳಿ-ಗಾ-ಗಿ-ಯೇ ಅ-ಲ್ಲ-ವಾ ಎನ್ನುತ್ತಾ-ಳೆ. ತನ್ನ ಗಂಡ ಬಡ-ಬ-ಗ್ಗ-ರ ಬಗ್ಗೆ ಕರು-ಣಾ-ಳು ಎನ್ನು-ವ ಬಗೆ-ಗೆ ಆಕೆ-ಗೆ ಕಿಂಚಿ-ತ್ತೂ ಸಂಶ-ಯ-ವಿ-ಲ್ಲ . ಕಾಡಿ-ನ-ಲ್ಲಿ ಇದ್ದ-ರೂ ಬಡ-ವ-ರಿ-ಗೆ ಸಹಾ-ಯ ಮಾಡು-ತ್ತ-ಲೇ ಬಂದಿ-ದ್ದಾ-ರೆ. ಅವ-ರು ಕೆಟ್ಟ-ವರಾಗ-ಲು ಪೊಲೀ-ಸ-ರೇ ಕಾರ-ಣ. ರಾ-ಜ-ಕಾ-ರ-ಣ-ಕ್ಕೆ ಬಂದು ಜನ-ಸೇ-ವೆ ಮಾಡು-ವ ಉದ್ದೇ-ಶ ಹೊಂ-ದಿ-ದ್ದಾ-ರೆ. ಸರ್ಕಾ-ರ-ಗ-ಳು ಮನ-ಸ್ಸು ಮಾಡ-ಬೇ-ಕು. ಇನ್ನಾ-ದ-ರೂ ಗಂಡ ಹೆಂಡ-ತಿ ಒ-ಟ್ಟಿ-ಗೆ ಬಾಳ-ಲು ಅವ-ಕಾ-ಶ ಮಾಡಿ-ಕೊ-ಡ-ಬೇ-ಕು ಎನ್ನು-ವಾ-ಗ ಮುತ್ತು-ಲ-ಕ್ಷ್ಮಿಯ ಕಣ್ಣು-ಗ-ಳ-ಲ್ಲಿ -ಹೊ-ಸ ಬದು-ಕಿ-ನ ಕನ-ಸು ಮಿಂಚಾಗು-ತ್ತ-ದೆ.

ಪೊಲೀ-ಸ-ರು ನನ-ಗೆ ಹಿಂಸೆ ನೀಡಿ-ದರು : ಎಸ್‌-ಟಿ-ಎ-ಫ್‌ ಪೊಲೀ-ಸ-ರ ಕೈಗೆ ಸಿಕ್ಕಿ-ಬಿ-ದ್ದಾ-ಗ 15 ದಿನ-ಗ-ಳ ಕಾಲ ನನಗೆ ಹಿಂಸೆ ನೀಡಲಾ-ಯಿ-ತು ಎಂದು ಮುತ್ತು-ಲ-ಕ್ಷ್ಮಿ ಹೇಳು-ತ್ತಾ-ರೆ. ಆದ-ರೆ, -ಪೊ-ಲೀ-ಸ-ರ ಒತ್ತಾ-ಯ-ದ ಮೇರೆ-ಗೆ ಹಿಂಸೆ-ಯ-ನ್ನು ಬಚ್ಚಿ-ಟ್ಟ ನಂತ-ರ-ವೇ ಚೆನ್ನೈ -ನ್ಯಾ-ಯಾ-ಲ-ಯ-ದ-ಲ್ಲಿ ಬಿಡು-ಗ-ಡೆ ದೊರೆ-ತಿ-ದ್ದು .

ವೀರ-ಪ್ಪ-ನ್‌-ನೊಂ-ದಿ-ಗೆ ಮುತ್ತು-ಲಕ್ಷ್ಮಿ-ಯ ಮದು-ವೆ-ಯಾ-ದ-ದ್ದು 1990 ರಲ್ಲಿ . ಸಂ-ಸಾ-ರ ಶುರು-ವಾ-ದ-ದ್ದು ಕಾಡಿ-ನ-ಲ್ಲಿ . ಕಾಡಿ-ನ-ಲ್ಲೇ ಗರ್ಭಿ-ಣಿ-ಯಾ-ದ-ದ್ದು . ಇದೇ ಹೊತ್ತಿ-ನ-ಲ್ಲಿ ಪೊಲೀ-ಸ-ರು ವೀರ-ಪ್ಪ-ನ್‌ ಮೇ-ಲೆ ಧಾಳಿ ನಡೆ-ಸಿ-ದ-ರು. ಗುಂಪು ಚೆಲ್ಲಾ-ಪಿ-ಲ್ಲಿ-ಯಾ-ಯಿ-ತು. ಮುತ್ತು-ಲ-ಕ್ಷ್ಮಿ ಹಳ್ಳಿ-ಯಾಂ-ದ-ರ-ಲ್ಲಿ ಆಶ್ರ-ಯ ಪ-ಡೆ-ದ-ರೂ, ಗ್ರಾಮ-ದ ವ್ಯಕ್ತಿ-ಯಾ-ಬ್ಬ ನೀಡಿ-ದ ಸುಳಿ-ವಿ-ನ ಮೇರೆ-ಗೆ ಪೊಲೀ-ಸ-ರಿ-ಗೆ ಬಂಧಿ-ಯಾ-ದಳು. ಪೊಲೀ-ಸ-ರ ಆಶ್ರ-ಯ-ದಲ್ಲೇ ಹೆರಿ-ಗೆ-ಯಾ-ಯಿ-ತು.

ಮುತ್ತು-ಲ-ಕ್ಷ್ಮಿ ಮಗ-ಳು ವಿದ್ಯಾ-ರಾ-ಣಿ-ಗೀ-ಗ 9 ವರ್ಷ. -ನ-ನ್ನ-ಪ್ಪ ಕೆಟ್ಟ-ವ-ನ-ಲ್ಲ . ಅವ-ನ-ನ್ನು ನಾನು ನೋಡ-ಬೇಕು ಎಂದು ವಿದ್ಯಾ-ರಾ-ಣಿ ಕನ-ವ-ರಿ-ಸು-ತ್ತಾ-ಳೆ (ಮಗ-ಳ ಭಾವ-ಚಿ-ತ್ರ-ವ-ನ್ನು ವೀರ-ಪ್ಪ-ನ್‌ -ಬೆ-ಳ-ಗಿ-ನ ಪೂಜೆಯ ನಂತ-ರ ದಿನಾ-ಲೂ ನೋಡು-ತ್ತಾ-ನಂ-ತೆ). ಮೆಟ್ಟೂ-ರಿ-ನ ಸಂತ ಮೆರೀ-ಸ್‌ ಶಾಲೆ-ಯ-ಲ್ಲಿ ವಿ-ದ್ಯಾ ಮೂರ-ನೆ ತರ-ಗ-ತಿ-ಯ ವಿದ್ಯಾ-ರ್ಥಿ-ನಿ.

ಮ--ದು-ವೆ-ಯಾ-ಗ-ದಿ-ದ್ದ-ರೆ ಸಾಯು-ತ್ತೇ-ನೆ : ಮು-ತ್ತು-ಲ-ಕ್ಷ್ಮಿ-ಯ ತವ-ರು ನಲ್ಲೂ-ರು. ಈಕೆ-ಯ-ನ್ನು ಮದು-ವೆ-ಯಾ-ಗ-ಲು ಕೂಡ ವೀರ-ಪ್ಪ-ನ್‌ ಹೋರಾ-ಟ-ವ-ನ್ನೇ ನ-ಡೆ-ಸಿ-ದ್ದಾ-ನೆ. ಮುತ್ತು-ಲ-ಕ್ಷ್ಮಿಯ ಪಕ್ಕ-ದ ಮನೆ-ಗೆ ಬರು-ತ್ತಿ-ದ್ದ ವೀರ-ಪ್ಪ-ನ್‌ ಮುತ್ತು-ಲ-ಕ್ಷ್ಮಿ-ಯ-ನ್ನು ಮದು-ವೆ-ಯಾ-ಗು-ವ ಬಯ-ಕೆ ವ್ಯಕ್ತ-ಪ-ಡಿ-ಸಿ-ದಾ-ಗ ಮೊದ-ಲಿ-ಗೆ ಲಕ್ಷ್ಮಿ-ಯೇ ಒಪ್ಪ-ಲಿ-ಲ್ಲ . ಗಂಧ-ದ ಕಳ್ಳ- ದಪ್ಪ ಮೀ-ಸೆ-ಯ ವ್ಯಕ್ತಿ-ಯ-ನ್ನು ಕಂಡು ನಾನು ಗಾಬ-ರಿ-ಯಾ-ದೆ ಎನ್ನು-ತ್ತಾ-ಳೆ. ಮುತ್ತು-ಲ-ಕ್ಷ್ಮಿ-ಯ ಅಪ್ಪ ಅಮ್ಮ ಕೂಡ ಮದು-ವೆ-ಗೆ ಒಪ್ಪ-ಲಿ-ಲ್ಲ . ನೀನು ಮದು-ವೆ-ಯಾ-ಗ-ದಿ-ದ್ದ-ರೆ ಸಾಯು-ತ್ತೇ-ನೆ ಎಂದು ವೀರ-ಪ್ಪ-ನ್‌ ಬೆದ-ರಿಸಿ-ದ. ಆಗ-ಲೂ ಮುತ್ತು-ಲ-ಕ್ಷ್ಮಿ -ತ-ಲೆ ಅಲ್ಲಾ-ಡಿ-ಸಿ-ದ-ಳು. ನಂತ-ರ ಹಿರಿ-ಯ-ರ ಮಧ್ಯ-ಸ್ಥಿ-ಕೆ-ಯಿಂ-ದ ಮದು-ವೆ ನಡೆ-ಯಿ-ತು.

-ಬ-ದು-ಕಿ-ಗಾ-ಗಿ ಟೀ ಅಂಗ-ಡಿ : -ದಿ-ನ-ನಿ-ತ್ಯ ಸುಮಾರು ಇನ್ನೂ-ರು ರುಪಾ-ಯಿ ವ್ಯಾಪಾ-ರ ಆಗು-ತ್ತ-ದೆ. ದು-ಕಾ-ನಿ-ನ ಸುತ್ತ-ಲಿ-ನ ವಾಹ-ನ ದುರ-ಸ್ಥಿ ಮಾಡು-ವ ಮೆಕಾ-ನಿ-ಕ್‌-ಗ-ಳೇ ಗಿ-ರಾ-ಕಿ-ಗ-ಳು. ಈ ಅಂಗ-ಡಿ ಇಟ್ಟಿ-ದ್ದೂ ಒಂದು ಕತೆ-ಯೇ. ಮೊದ-ಲಿ-ಗೆ, ಹೊಟ್ಟೆ-ಪಾ-ಡಿ-ಗಾ-ಗಿ ಈರೋ-ಡಿ-ನ ಸ್ಪಿನ್ನಿಂ-ಗ್‌ ಮಿಲ್‌-ನ-ಲ್ಲಿ ನೌಕ-ರಿ-ಗೆ ಸೇರಿ-ದ- ಮುತ್ತು-ಲ-ಕ್ಷ್ಮಿ-ಗೆ ಆ ನೌಕ-ರಿ ಹೆಚ್ಚು-ದಿ-ನ ಉಳಿ-ಯ-ಲಿ-ಲ್ಲ . ವೀರ-ಪ್ಪ-ನ್‌ ಪತ್ನಿ ಎಂದು ಸ್ಥಳೀ-ಯ ಪತ್ರಿ-ಕೆ-ಯಾಂ-ದ-ರಲ್ಲಿ ಪ್ರಕ-ಟ-ವಾ-ದ-ದ್ದೇ ಅದ-ಕ್ಕೆ ನೆಪ. ನಂತ-ರ ಹಿರಿ-ಯ ಪೊಲೀ-ಸ್‌ ಅಧಿ-ಕಾ-ರಿ-ಗ-ಳೊ-ಬ್ಬ-ರು ಟೀ ಅಂಗ-ಡಿ ಇಟ್ಟು-ಕೊ-ಟ್ಟ-ರು. ಆರೇ-ಳು ವರ್ಷಗಳಿಂ-ದ ಮುತ್ತು-ಲ-ಕ್ಷ್ಮಿ- ಹಾಗೂ -ಮ-ಗ-ಳ ಹೊಟ್ಟೆ -ಗೆ ಇದೇ ಆಧಾರ.

ಮುಂದಿ-ನ ದಿನ-ಗ-ಳ-ನ್ನಾ-ದ-ರೂ -ಗಂ-ಡ-ನೊಂ-ದಿ-ಗೆ ನೆಮ್ಮ-ದಿ-ಯಿಂ-ದ ಬದುಕು-ವ ಕನ-ಸು ಮುತ್ತು-ಲ-ಕ್ಷ್ಮಿ-ಯ-ದು. ಅದ-ಕ್ಕಾ-ಗಿ ಕರ್ನಾ-ಟ-ಕ ಹಾಗೂ ತಮಿ-ಳು-ನಾ-ಡು ಸರ್ಕಾ-ರ-ಗ-ಳ-ತ್ತ ಆಕೆ ನೋಡು-ತ್ತಿ-ದ್ದಾ-ಳೆ. ಆಕೆ ಮತ್ತೆ ಗಂಡ-ನೊಂ-ದಿ-ಗೆ ಸಂಸಾ-ರ ಮಾಡಿ-ಯಾ-ಳೆ? ಉ-ತ್ತ-ರ-ವ-ನ್ನು ಕಾಲ-ವೇ ಹೇಳ-ಬೇ-ಕು.

English summary
Helpless days of veerappan’s betterhalf
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X