ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿಗಳ ನಿರ್ಮಾಣಕ್ಕೆ ಹುಡ್ಕೋದಿಂದ 245 ಕೋಟಿ

By Super
|
Google Oneindia Kannada News

ನವದೆಹಲಿ : ಕರ್ನಾಟಕದ ಹೊಸ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳ ಸಂಕೀರ್ಣಗಳನ್ನು ಕಟ್ಟಲು ಹುಡ್ಕೋ 245 ಕೋಟಿ ರೂಪಾಯಿ ಸಾಲ ನೀಡಲಿದೆ .

ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಬಂಡಾರು ದತ್ತಾತ್ರೇಯ ಸೋಮ-ವಾ-ರ ರಾಜ್ಯ-ಸ-ಭೆ-ಯ ಗಮ-ನ-ಕ್ಕೆ ಈ ವಿಷ-ಯ ತಂದ-ರು. ಅವ-ರು, ರಾಜ್ಯ-ಸ-ಭಾ ಸ-ದ-ಸ್ಯ ಕೆ.ಸಿ. ಕೊಂಡ-ಯ್ಯ ಅವ-ರ ಪ್ರಶ್ನೆ-ಗೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.

ಹೊಸದಾಗಿ ರಚನೆಯಾಗಿರುವ ಏಳು ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಇತರ ಕಚೇರಿಗಳ ನಿರ್ಮಾಣ ಕಾರ್ಯಕ್ಕಾಗಿ ಹುಡ್ಕೋದಿಂದ ರಾಜ್ಯ ಸರಕಾರ ಸಾಲ ಪಡೆಯಲಿದೆ. ಪ್ರತಿ ಜಿಲ್ಲೆಗೂ 35 ಕೋಟಿ ರೂಪಾಯಿ ದೊರೆಯುವ ನಿರೀಕ್ಷೆ ಇದ್ದು, ಈ ಯೋಜನೆಗೆ ರಾಜ್ಯ ಸರಕಾರ ಅಂತಿಮ ಪ್ರಸ್ತಾ-ವ-ನೆ ಮಂಡಿಸಬೇಕಿದೆ ಎಂದು ಸಚಿ-ವರು ತಮ್ಮ ಉ್ತತ-ರ-ದ-ಲ್ಲಿ ತಿಳಿ-ಸಿ-ದ್ದಾ-ರೆ.

English summary
245 crores hudco loan to build district headquarters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X