ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರಿ-ದು ಬಿದ್ದ ಮಾತು-ಕ-ತೆ, -ಸ-ರ್ಕಾ-ರ-ದ ಕೈಯ-ಲ್ಲಿ ಚಾವ-ಟಿ

By Staff
|
Google Oneindia Kannada News

ಬೆಂಗ-ಳೂ-ರು : ಪಿಯು-ಸಿ ಉ-ತ್ತ---ರ ಪತ್ರಿ-ಕೆ-ಗ-ಳ ಮೌಲ್ಯ-ಮಾ-ಪ-ನ ಬಹಿ--ಷ್ಕಾ-ರ-ವು ಶುಕ್ರ-ವಾ-ರ-ವೂ ಮುಂದು-ವ-ರಿ-ದಿ-ದೆ. ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ- -ಉಪ-ನ್ಯಾ-ಸ-ಕ-ರೊಂ-ದಿ-ಗೆ ಚರ್ಚೆ ನಡೆ-ಸುವು-ದಾ-ಗಿ ಘೋಷಿ-ಸಿ-ದ್ದು-ದ-ರಿಂ-ದ , ಮುಷ್ಕ-ರ ಕೊನೆ-ಗೊ-ಳ್ಳು-ವು-ದೆಂ-ದು ನಿರೀ-ಕ್ಷಿ-ಸ-ಲಾ-ಗಿ-ತ್ತ್ತು. ಆದ-ರೆ ಮಾತು-ಕ-ತೆ ಮುರಿ-ದು-ಬಿ-ದ್ದಿ-ದ್ದು ಮುಷ್ಕ-ರ ಮುಂದು-ವ-ರಿ-ದಿ-ದೆ ಎಂದು ಮುಷ್ಕ-ರ ನಿರ-ತ ಸಂಘ-ಟ-ನೆ ಮೂಲ-ಗ-ಳು ತಿಳಿ-ಸಿ-ವೆ.

ಗುರು-ವಾ-ರ ಸರ್ಕಾರದೊಂ-ದಿ-ಗೆ ಮಾತು-ಕ-ತೆ ನಡೆ-ಸಿ-ದ್ದ ಉಪ-ನ್ಯಾ-ಸ-ಕ-ರ, ಪ್ರಾಚಾ-ರ್ಯ-ರ, ಪದ-ವಿ-ಪೂ-ರ್ವ ಇಲಾ-ಖೆ ನೌಕ-ರ-ರ -ಒ-ಕ್ಕೂ-ಟ ಶುಕ್ರ-ವಾ-ರ ಬೆಳಿ-ಗ್ಗೆ-ಯೂ ಸಕಾ-ರ್ರ-ದೊಂ-ದಿ-ಗೆ ಮಾತು-ಕ-ತೆ ಮುಂದು-ವ-ರಿ-ಸಿ-ತು. ಮುಖ್ಯ-ಮಂ-ತ್ರಿ ಕೃಷ್ಣಾ ಅವ-ರ ಗೃಹ ಕಚೇ-ರಿ-ಯ-ಲ್ಲಿ ಒಂದು ಗಂಟೆ-ಯ ಕಾಲ ನಡೆ-ದ ಸಭೆ-ಯು ಯಾವು-ದೇ ಫಲ-ಶ್ರು-ತಿ-ಯಿ-ಲ್ಲ-ದೆ ಮುಕ್ತಾ-ಯ-ವಾ-ಯಿ-ತು.

ಕಾನೂ-ನು ಕ್ರಮ : ಉಪ-ನ್ಯಾ-ಸ-ಕ-ರು ತ-ಮ್ಮ ನಿಲು-ವಿ-ಗೆ ಅಂಟಿ-ಕೊಂ-ಡಿ-ರು-ವು-ದ-ರಿಂ-ದ ಅವ-ರ ಮೇಲೆ ಸರ್ಕಾ-ರ ಕಾನೂ-ನು ಕ್ರಮ ಕೈಗೊ-ಳ್ಳು-ವು--ದು ಅನಿ-ವಾ-ರ್ಯ ಎಂದು ಸರ್ಕಾ-ರ ಭಾವಿ- ಸಿದೆ. ಮು-ಷ್ಕ-ರ ಮುಂದು-ವ-ರೆ-ದ-ರೆ, ಸರ್ಕಾ-ರ ಕಾನೂ-ನು ಕ್ರಮ ಕೈಗೊಳ್ಳು-ವು-ದು ಅನಿ-ವಾ-ರ್ಯ-ವಾ-ದೀ-ತು ಹಾಗೂ ವಿದ್ಯಾ-ರ್ಥಿ-ಗ-ಳ ಹಿತ-ದೃ-ಷ್ಟಿ-ಯಿಂ-ದ ಪರ್ಯಾ-ಯ ವ್ಯವ-ಸ್ಥೆ ಕಲ್ಪಿ-ಸಲಾ-ಗು-ವು-ದು ಎಂ-ದು ಗುರು-ವಾ-ರ ಶಿ-ಕ್ಷ-ಣ ಮಂತ್ರಿ ಎಚ್‌. ವಿಶ್ವ-ನಾ-ಥ್‌ ಹೇ-ಳಿ-ದ್ದ-ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X