ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರ್‌ ಥರ್ಮಲ್‌ ಸ್ಥಾವರ ವಿಸ್ತರಣೆ

By Staff
|
Google Oneindia Kannada News

ಬೆಂಗಳೂರು : ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಲ್ಲಿ ಮತ್ತೊಂದು ಘಟಕವನ್ನು ಸ್ಥಾಪಿಸಲು ಕರ್ನಾಟಕ ವಿದ್ಯುತ್‌ ನಿಗಮವು ಉದ್ದೇಶಿಸಿದೆ. ವಿದ್ಯುತ್‌ ಸ್ಥಾವರದ ವಿಸ್ತರಣಾ ಯೋಜನೆಯ ಅಂಗವಾಗಿ 219 ಮೆಗಾವ್ಯಾಟ್‌ ಸಾಮರ್ಥ್ಯದ ಘಟಕವನ್ನು ಸ್ಥಾಪಿಸಲು ನಿಗಮ ಉದ್ದೇಶಿಸಿದೆ.

ಹೊಸ ಘಟಕವನ್ನು ಅನುಷ್ಠಾನಗೊಳಿಸಲು 28 ತಿಂಗಳ ಕಾಲಮಿತಿ ಗೊತ್ತು ಪಡಿಸಲಾಗಿದ್ದು , ಘಟಕದ ಸ್ಥಾಪನೆಗೆ 640 ಕೋಟಿ ರುಪಾಯಿ ವೆಚ್ಚ ತಗುಲುವುದೆಂದು ಅಂದಾಜು ಮಾಡಲಾಗಿದೆ. ಈಗಾಗಲೇ 6 ಘಟಕಗಳನ್ನು ಹೊಂದಿರುವ ಸ್ಥಾವರವು ಉದ್ದೇಶಿತ ಏಳನೇ ಘಟಕದಿಂದಾಗಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು 1540 ಮೆಗಾವ್ಯಾಟ್‌ಗೆ ಹೆಚ್ಚಿಸಿಕೊಳ್ಳಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X