ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಾಯ್ತಿ ಚುನಾ--ವ-ಣೆ ವೇಳಾ-ಪ-ಟ್ಟಿ-ಗೆ ಕೋರ್ಟ್‌-ತ-ಡೆ

By Staff
|
Google Oneindia Kannada News

ಬೆಂಗ-ಳೂ-ರು : ಜಿ-ಲ್ಲಾ ಮತ್ತು ತಾಲೂ-ಕು ಪಂಚಾ-ಯಿ-ತಿ ಚುನಾ-ವ-ಣೆ ವೇಳಾ-ಪ-ಟ್ಟಿ ಪ್ರಕ-ಟಿ-ಸ-ಬಾ-ರ-ದು ಎಂದು ಹೈಕೋ-ರ್ಟ್‌ ರಾಜ್ಯ ಸರ-ಕಾ-ರ ಮತ್ತು ಚುನಾ-ವ-ಣಾ ಆಯೋ-ಗ-ಕ್ಕೆ ಗುರು-ವಾ-ರ ತಡೆ-ಯಾ--ಜ್ಞೆ ನೀಡಿ-ದೆ.

ಚುನಾ-ವ-ಣೆ-ಗೆ ತಡೆ ಕೋರಿ ಜಾತ್ಯ-ತೀ-ತ ಜನ-ತಾ-ದ-ಳ-ದ ಮುಖಂ-ಡ ಹಾಗೂ -ಕೊ-ರ-ಟ-ಗೆ-ರೆ ಶಾಸ-ಕ ಚೆನ್ನಿ-ಗ-ಪ್ಪ ಮತ್ತು ಪಟೇ-ಲ್‌ ಶಿವ-ರಾಂ ಸಲ್ಲಿ-ಸಿದ್ದ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿ-ಯ-ನ್ನು ವಿಚಾ-ರ-ಣೆ-ಗೆ ಅಂಗೀ-ಕ-ರಿ-ಸಿ-ದ ರಜೆ-ಯ ಕಾಲ-ದ ವಿಭಾ-ಗೀ-ಯ ಪೀಠ ಗುರು-ವಾ-ರ ಈ ಜಾರೂ-ರು ತಡೆ-ಯಾ-ಜ್ಞೆ ನೀಡಿ-ದೆ.

ಪಂಚಾ-ಯ-ತ್‌ ರಾಜ್‌ ಕಾಯಿ-ದೆ-ಗೆ ಇತ್ತೀ-ಚೆ-ಗೆ ಮಾಡ-ಲಾ-ಗಿ-ರು-ವ ತಿದ್ದು-ಪ-ಡಿ-ಗ-ಳ ಸಂವಿ-ಧಾ-ನ- ಬದ್ಧ-ತೆ-ಯ-ನ್ನು ಪ್ರಶ್ನಿ-ಸಿ ಇ-ವ-ರು ಸಲ್ಲಿ-ಸಿ-ದ್ದ ರಿಟ್‌ ಅರ್ಜಿ-ಯನ್ನು ವಿಚಾ-ರ-ಣೆ-ಗೆ ತೆಗೆ-ದು-ಕೊಂ-ಡ ನ್ಯಾ-ಯ-ಮೂ-ರ್ತಿ-ಗ-ಳಾ-ದ ಚಂದ್ರ-ಶೇ-ಖ-ರ-ಯ್ಯ ಹಾಗೂ ಮಂಜು-ಳಾ ಚೆಲ್ಲೂ-ರ್‌ ಅವ-ರ-ನ್ನೊ-ಳ-ಗೊಂ-ಡ ವಿಭಾ-ಗೀ-ಯ ಪೀಠ ಆಕ್ಷೇ-ಪ-ಣೆ-ಗ-ಳ-ನ್ನು ಸಲ್ಲಿ-ಸ-ಲು ಮತ್ತು ತಡೆ ಆಜ್ಞೆ ತೆರ-ವಿ-ಗೆ ಅರ್ಜಿ ಸಲ್ಲಿ-ಸ-ಲು ಸರ-ಕಾ-ರ-ಕ್ಕೆ ಅವ-ಕಾ-ಶ-ವ-ನ್ನು ನೀಡಿ- ವಿಚಾ-ರ-ಣೆ-ಯ-ನ್ನು ಸೋಮ-ವಾ-ರ-ಕ್ಕೆ ಮುಂದೂ-ಡಿ-ದ-ರು.

ಕರ್ನಾ-ಟ-ಕ ಪಂಚಾ-ಯ-ತ್‌-ರಾ-ಜ್‌ ಕಾಯಿ-ದೆ-ಯ 124 (ಸಿ) ಮತ್ತು 163ನೇ ಸೆಕ್ಷ-ನ್‌-ಗ-ಳಿ-ಗೆ ತಿದ್ದು-ಪ-ಡಿ ಮಾಡಿ-ದ ಸರ-ಕಾ-ರ ಅದ-ರ ರೀತ್ಯ ಪಂಚಾ-ಯಿ-ತಿ-ಗ-ಳಿ-ಗೆ ಜೂನ್‌ ತಿಂಗ-ಳಿ-ನ-ಲ್ಲಿ ಚುನಾ-ವ-ಣೆ ನಡೆ-ಸ-ಲು ಸರ್ವ ಸಿದ್ಧ-ತೆ -ನ-ಡೆ-ಸಿ-ತ್ತು. ಚುನಾ--ವ-ಣೆ ವೇಳಾ-ಪ-ಟ್ಟಿ-ಯ-ನ್ನು ಪ್ರಕ-ಟಿ-ಸ-ಲು ಚುನಾ-ವ-ಣೆ ಆಯೋ-ಗ-ವೂ ಏರ್ಪಾ-ಟು ಮಾಡಿ-ತ್ತು.

ಏತ-ನ್ಮ-ಧ್ಯೆ ಪಂಚಾ-ಯಿ-ತಿ ಚುನಾ-ವ-ಣೆ ಪ್ರಕ್ರಿ-ಯೆ ಆರಂ-ಭ-ವಾ-ಗಿ-ರು-ವ ಹಿನ್ನೆ-ಲೆ-ಯ-ಲ್ಲಿ ವಿಧ--ನ-ಸ-ಭಾ--ಧಿ-ವೇ-ಶ-ನ-ವ-ನ್ನು ಮುಂದೂ-ಡ ಬೇಕೆಂ-ದು ಪ್ರತಿ-ಪ-ಕ್ಷ-ಗ-ಳು ಆಗ್ರ-ಹಿ-ಸಿ ಬಹಿ-ಷ್ಕಾ-ರ ಮಾಡಿ-ದ ಹಿ-ನ್ನೆ-ಲೆ-ಯ-ಲ್ಲಿ ಉಭ-ಯ ಸದ-ನ-ಗ-ಳೂ ಅನಿ--ರ್ದಿ-ಷ್ಟ-ಕಾ-ಲಾ-ವ-ಧಿ-ಗೆ ಮುಂದೂ-ಡ-ಲ್ಪ-ಟ್ಟಿ-ದ್ದ-ವು.

ಸಚಿ-ವ ಸಂಪು-ಟ-ದ ಸಭೆ

ಪಂಚಾ-ಯಿ-ತಿ ಚುನಾ-ವ--ಣೆ-ಗ-ಳಿ-ಗೆ ಸಂಬಂ-ಧಿ-ಸಿ-ದಂ-ತೆ --ಹೈ-ಕೋ-ರ್ಟ್‌ ನೀಡಿ-ರು-ವ -ಆ-ದೇ-ಶ ಸರ್ಕಾ-ರ-ಕ್ಕೆ ಪ್ರತಿ-ಕೂ-ಲ-ವಾ-ಗಿ-ರು-ವ ಹಿನ್ನೆ-ಲೆ-ಯ-ಲ್ಲಿ ಮುಖ್ಯ-ಮಂ-ತ್ರಿಗಳು ಶುಕ್ರ-ವಾ-ರ ತುರ್ತು ಸಚಿ-ವ ಸಂಪು-ಟ ತುರ್ತು ಸಭೆ ಕರೆ-ದಿ-ದ್ದಾ-ರೆ. ಮುಂದೆ ಕೈಗೊ-ಳ್ಳ-ಬೇ-ಕಾ-ದ ನಿಲ-ವು-ಗ-ಳು ಹಾಗೂ -ನ್ಯಾ-ಯಾ-ಲ-ಯ-ದ-ಲ್ಲಿ ಹೂಡ-ಲಾ-ಗಿ-ರು-ವ ತಡೆ-ಯಾ----ಜ್ಞೆ ತೆರ-ವಿ-ಗೆ ಕೈಗೊ-ಳ್ಳ-ಬೇ-ಕಾ-ದ ಕ್ರಮ-ಗ-ಳ- ಕುರಿ-ತು ಸ-ಭೆ-ಯ-ಲ್ಲಿ ಚ-ರ್ಚಿ-ಸ-ಲಾ-ಗು-ವು-ದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X