ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಮಂಗಳೂರು ನಡುವೆ ವೋಲ್ವೋ ಪ್ರಾಯೋಗಿಕ ಸಂಚಾರ

By Super
|
Google Oneindia Kannada News

ಬೆಂ-ಗ-ಳೂ-ರು : ಪರಿ-ಣಿ-ತ-ರ ಸಲ-ಹೆಯ ಮೇರೆ-ಗೆ ಹೊಸ-ಕೋ-ಟೆ ಬಳಿ ಇರು-ವ ವೋ-ಲ್ವೋ ಕಂಪೆ-ನಿ ವಿನೂ-ತ-ನ ರೀತಿ-ಯ-ಲ್ಲಿ ಸಿ--ದ್ಧ-ಗೊ-ಳಿ-ಸಿ-ರು-ವ ಸುಖಾ-ಸೀ-ನ ಬಸ್‌ - ಶುಕ್ರ-ವಾ-ರದಿಂದ ಬೆಂಗ-ಳೂರು - ಮಂಗ-ಳೂ-ರು ನಡು--ವೆ -ಪ್ರಾ-ಯೋ-ಗಿ-ಕ-ವಾ-ಗಿ ಸಂಚಾ-ರ ಆರಂ-ಭಿ-ಸಲಿ-ದೆ. ಮುಖ್ಯ-ಮಂ-ತ್ರಿ ಕೃ-ಷ್ಣ ಅವ-ರು ಬಸ್‌ ಸಂಚಾ-ರ-ವ-ನ್ನು ಬೆಂ-ಗ-ಳೂ-ರಿ-ನ-ಲ್ಲಿ ಉ-ದ್ಘಾ-ಟಿ-ಸ-ಲಿ-ದ್ದಾ-ರೆ. ಈ ಬಸ್‌ ಶುಕ್ರ-ವಾ-ರ ರಾತ್ರಿ 11 ಗಂಟೆ-ಗೆ ಬೆಂಗ-ಳೂ-ರಿ-ನಿಂ-ದ ಹೊರ-ಟು ಬೆಳ-ಗಿ-ನ ಜಾವ 5 ಗಂ-ಟೆಗೆ ಮಂಗ--ಳೂ-ರು ತಲು-ಪ-ಲಿ-ದೆ. ಅಂದೇ ಬೆಳ-ಗ್ಗೆ 7ಕ್ಕೆ ಮಂಗ-ಳೂ-ರಿ-ನಿಂ-ದ ಹೊರ-ಡು-ವ ಬಸ್‌ ಮಧ್ಯಾ-ಹ್ನ 3 ಗಂಟೆ-ಗೆ ಬೆಂಗ--ಳೂ-ರಿ-ಗೆ ವಾಪ-ಸಾ-ಗ-ಲಿ-ದೆ.

-ಬ-ಸ್‌ 12 ಮೀಟ-ರ್‌ ಉದ್ದ-ವಿ-ದ್ದು, 49 ಆಸ-ನ-ಗ-ಳ-ನ್ನು ಒಳ-ಗೊಂ-ಡಿ-ದೆ. ಎಂಜಿ-ನ್‌ ಮೂಲ-ಕ-ವೇ ಹವಾ-ನಿ-ಯಂ-ತ್ರ-ಣ -ವ್ಯ-ವ--ಸ್ಥೆ-ಯ-ನ್ನು ಈ ಬಸ್‌-ನ-ಲ್ಲಿ ಕಲ್ಪಿ-ಸ-ಲಾ-ಗಿ-ದೆ ಎಂದು ಪ್ರಕ-ಟ-ಣೆ ತಿಳಿ-ಸಿ-ದೆ.

English summary
Volvo to start between Bangalore- Mangalore from Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X