ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡಿಎ ಮನೆಗಳ ನೆಲಸಮದಿಂದ ಬಡವರು ಬೀದಿಗೆ?

By Super
|
Google Oneindia Kannada News

ಬೆಂಗ-ಳೂ-ರು : ನ-ಗ-ರ-ದ ಅ-ಕ್ರ-ಮ ಕಟ್ಟ-ಡ-ಗ-ಳನ್ನು ನಿರ್ದಾ-ಕ್ಷಿ-ಣ್ಯ-ವಾ-ಗಿ ಕೆಡ-ಹು-ವಂ-ತೆ ಮುಖ್ಯ-ಮಂ-ತ್ರಿ ಕೃಷ್ಣ ನೀಡಿ-ದ್ದ ಆಜ್ಞೆ-ಯನ್ನು ಬಿಡಿ-ಎ ನೌಕ-ರ-ರು ಶಿರ-ಸಾ-ವ-ಹಿ-ಸಿ ಪಾಲಿ-ಸಿ-ದ್ದಾ-ರೆ. ಆದ-ರೆ, ರಾತ್ರೋ-ರಾ-ತ್ರಿ ಮನೆ-ಗ-ಳ-ನ್ನು ಕೆಡ-ಹಿ-ದ್ದರಿಂ-ದ ಜನ ಕಂಗಾ-ಲಾ-ಗಿ-ದ್ದಾ-ರೆ. ಬಿಡಿ-ಎ-ಯ ಈ ಕ್ರಮ-ವ-ನ್ನು ಪ್ರತಿ-ಭ-ಟಿ-ಸಿ ಗುರು-ವಾ-ರ ಬಿಜೆ-ಪಿ ಸದ-ಸ್ಯ-ರು ಪ್ರತಿ-ಭ-ಟ-ನೆ ಹಮ್ಮಿ-ಕೊಂಡಿದ್ದ-ರು. ಇದ-ರ ಪರಿ-ಣಾ-ಮ, ನಗ-ರಾ-ಭಿ-ವೃ-ದ್ಧಿ ಸಚಿ-ವ ಚಿಮ್ಮ-ನ-ಕ-ಟ್ಟಿ ಶು-ಕ್ರ-ವಾ-ರ ಮುಖ್ಯ-ಮಂ-ತ್ರಿ-ಗ-ಳ ಅಧ್ಯ-ಕ್ಷ-ತೆ-ಯ-ಲ್ಲಿ ಒಂದು ಸಭೆ ನಡೆ-ಸಿ ಸಮ-ಸ್ಯೆ-ಗೆ ಪರಿ-ಹಾ-ರ ಕಂಡು-ಕೊ-ಳ್ಳುವು-ದಾ-ಗಿ ಭರ-ವ-ಸೆ ನೀಡಿ-ದ್ದಾ-ರೆ.

ಬೆಂಗ-ಳೂ-ರ-ನ್ನು ಸಿಂಗ-ಪೂ-ರ್‌ ಮಾಡ-ಲು ಹೊರ-ಟಿ-ರುವ ಮುಖ್ಯ-ಮಂ-ತ್ರಿ-, ಸಾಲಸೋಲ ಮಾಡಿ ಮನೆ ಕಟ್ಟಿ-ಕೊಂ-ಡಿ-ರು-ವ ಬಡ-ವ-ರನ್ನು ಬೀದಿ-ಪಾ-ಲು ಮಾಡಿ-ರು-ವು-ದು ಸರಿ-ಯ-ಲ್ಲ ಎಂದು ರಾಜ್ಯ ಬಿಜೆ-ಪಿ ಅಧ್ಯ-ಕ್ಷ ಬಿ.ಎಸ್‌.ಯಡಿ-ಯೂ-ರ-ಪ್ಪ ಟೀಕಿ-ಸಿ-ದ-ರು. -ಪ್ರ-ತಿ-ಭ-ಟ-ನೆ-ಯ-ಲ್ಲಿ ರಾ-ಜ್ಯ ಬಿಜೆಪಿ ಉಪಾ-ಧ್ಯ-ಕ್ಷ ಎಂ.ಶ್ರೀ-ನಿ-ವಾ-ಸ್‌, ಶಾಸ-ಕ-ರು-ಗ-ಳಾ-ದ ಆರ್‌.ಅಶೋ-ಕ್‌, ಕಟ್ಟಾ ಸುಬ್ರ-ಮ-ಣ್ಯ ನಾಯ್ಡು, ಸುರೇ-ಶ್‌ ಕುಮಾ-ರ್‌, ರಾಜ್ಯ ಬಿಜೆ-ಪಿ ಯುವ ಮೋ-ರ್ಚಾ ಉಪಾ-ಧ್ಯ-ಕ್ಷ ಅಶ್ವ-ತ್‌ ನಾರಾ-ಯ-ಣ್‌ ಮುಂತಾ-ದ-ವ-ರು ಭಾಗ-ವ-ಹಿ-ಸಿ-ದ್ದ-ರು.

ಪ್ರತಿ-ಭ-ಟ-ನೆ ಸ್ಥಳ-ಕ್ಕೆ ಆಗ-ಮಿ-ಸಿ-ದ ನಗ-ರಾ-ಭಿ-ವೃ-ದ್ಧಿ ಸಚಿ-ವ ಚಿಮ್ಮ-ನಕಟ್ಟಿ , ಕಟ್ಟ-ಡ-ಗ-ಳ-ನ್ನು ಕೆಡ-ಹು-ವ-ಲ್ಲಿ ಕೆಲ-ವು ತಪ್ಪು-ಗ-ಳು ಆಗಿ-ರ-ಬ-ಹು-ದು. ಮುಖ್ಯ-ಮಂ-ತ್ರಿ-ಗ-ಳ ಅಧ್ಯ-ಕ್ಷ-ತೆ-ಯ-ಲ್ಲಿ ಚರ್ಚೆ ನಡೆ-ಸಿ, ಅದ-ಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾ-ಗು-ವು-ದು ಎಂ-ದು ಆಶ್ವಾ-ಸ-ನೆ ಕೊಟ್ಟ-ರು.

ನಗ-ರ-ದ ಕೋರ-ಮಂ-ಗ-ಲ, ಬಿಟಿ-ಎಂ ಬಡಾ-ವ-ಣೆ, ಕೋಣ-ನ-ಕುಂ-ಟೆ, ಕೆಂಗೇ-ರಿ, ನಂದಿ-ನಿ ಬಡಾ-ವ-ಣೆ, ಮಾಗ-ಡಿ ರಸ್ತೆ ಮುಂ-ತಾ-ದ ಕಡೆ-ಗ-ಳ-ಲ್ಲಿ ಅಕ್ರ-ಮ ಕಟ್ಟ-ಗ-ಳನ್ನು ನೆಲ-ಸ-ಮ ಮಾಡಿ-ದ್ದು, ಇದ-ರಿಂ-ದ ಎಷ್ಟೋ ಬಡ-ವ-ರು ಬೀದಿ-ಪಾ-ಲಾಗಿ-ದ್ದಾ-ರೆ ಎಂಬ ಕಾರ-ಣ-ಕ್ಕೆ ಬಿಜೆ-ಪಿ ಪ್ರತಿ-ಭ-ಟ-ನೆ ನಡೆ-ಸಿ-ತು.ಯಾವು-ದೇ ಮು-ನ್ಸೂಚ-ನೆ- ನೀಡ-ದೆ, ಪರ್ಯಾ-ಯ ವ್ಯವ-ಸ್ಥೆ ಕಲ್ಪಿ-ಸ-ದೆ ಕಟ್ಟ-ಡ-ಗ-ಳ-ನ್ನು ಹುಚ್ಚಾ-ಪಟ್ಟೆ ಕೆಡ-ಹು-ತ್ತಿ-ದ್ದಾ-ರೆ ಎಂದು ಮಂಗ-ಳ-ವಾ-ರ-ದಂ--ದು ಮನೆ, ಅಂಗ-ಡಿ ಮುಂಗ-ಟ್ಟು ಕಳೆ-ದು-ಕೊಂ-ಡ-ನಾಗ-ರಿ-ಕ-ರು ಬಿಟಿ-ಎಂ ಬಡಾ-ವ-ಣೆ-ಯ ಉದ್ಯಾ-ನ-ದ-ಲ್ಲಿ ಸಭೆ -ಸೇ-ರಿ ಭಾರೀ ಪ್ರತಿ-ಭ-ಟ-ನಾ ಮೆರ-ವ-ಣಿ-ಗೆ ನ-ಡೆ-ಸಿ-ದ್ದ-ರು ಹಾ-ಗೂ ರಾಜ್ಯ-ಪಾ-ಲೆ ವಿ. ರಮಾ-ದೇ-ವಿ- ಅವ-ರಿ-ಗೆ ಮನ-ವಿ ಪತ್ರ ಸಲ್ಲಿ-ಸಿ-ದ್ದ-ರು.

ಬಿಡಿಎ ಸ್ಪಷ್ಟನೆ : ಇದುವರೆಗೂ ಯಾವುದೇ ವಾಸಯೋಗ್ಯ ಮನೆಯನ್ನೂ ಕೆಡಹಿಲ್ಲ. ಪ್ರಾಧಿಕಾರದ ಸ್ವಾಮ್ಯದಲ್ಲಿರುವ ಮೈದಾನಗಳು, ಉದ್ಯಾನವನಗಳು ಮತ್ತು ನಾಗರಿಕ ಸೌಲಭ್ಯಗಳ ಜಾಗೆಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಅಂಗಡಿಗಳು, ಹೊಟೇಲುಗಳನ್ನು ಮಾತ್ರ ಕೆಡಹಿದ್ದೇವೆ ಎಂದು ಬಿಡಿಎ ಸ್ಪಷ್ಟಪಡಿಸಿದೆ.

ಅಕ್ರಮವಾಗಿ ನಿರ್ಮಿಸಿರುವ ತಮ್ಮ ಕಟ್ಟಡಗಳೂ ನೆಲಸಮವಾಗುತ್ತದೆಂಬ ಕಾರಣಕ್ಕೆ ಕೆಲವು ಅವಕಾಶವಾದಿಗಳು ವಾಸಯೋಗ್ಯ ಮನೆಗಳನ್ನೂ ನೆಲಸಮ ಮಾಡಿದ್ದಾರೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಬಿಡಿಎ ತಿಳಿಸಿದೆ.

English summary
Poors are being thrown to the street by BDA
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X