ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯನ್‌ ಚಾಂಪಿಯನ್‌ಶಿಪ್‌ : ಕರ್ನಾಟಕದ ಏಳು ಮಂದಿ

By Staff
|
Google Oneindia Kannada News

ಹದಿನಾಲ್ಕನೇ ಏಷ್ಯನ್‌ ಟೇಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಭಾರತದ ತಂಡದಲ್ಲಿ ಕರ್ನಾಟಕದ ಏಳು ಮಂದಿ ಭಾಗವಹಿಸಲಿದ್ದಾರೆ.

ಪಂದ್ಯವು ಮೇ 13ರಿಂದ 16ರವರೆಗೆ ಚೀನಾದ ಹಾಂಕಾಂಗ್‌ನಲ್ಲಿ ನಡೆಯಲಿದೆ.

ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿಲಿರುವ ಪುರುಷರ ತಂಡದಲ್ಲಿ ವೆಟ್ರಿಸೆಲ್ವನ್‌, ಎಂ.ಪ್ರಕಾಶ್‌, ಹಾಗೂ ಮಹಿಳೆಯರ ತಂಡದಲ್ಲಿ ಕೆ .ಭಾಗ್ಯಲತಾ, ಕೆ.ವನಜಾಕ್ಷಿ, ಸಿ.ಮಂಜುಳಾ, ಎನ್‌.ನಂದಿನಿ, ಜಿ.ಮಾಲಿನಿ ಕನಾಂಟಕದವರಾಗಿದ್ದಾರೆ.

ಅಲ್ಲದೆ ಕರ್ನಾಟಕದ ಮರಡಿ ಚಂದ್ರ ಶೇಖರ್‌, ಟೇಕ್ವಾಂಡೊ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಏಷ್ಯನ್‌ ಚಾಂಪಿಯನ್‌ಶಿಪ್‌ಗೆ ಅಂತಾರಾಷ್ಟ್ರೀಯ ರೆಫರಿ ಆಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X