ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ಸಾವಿರ ರು. ನೋಟು

By Super
|
Google Oneindia Kannada News

ನವದೆಹಲಿ: ಒಂದು ಸಾವಿರ ರುಪಾಯಿಯ ನೋಟು ಚಾಲ್ತಿಗೆ ಬರಲಿದೆ. ಜೂನ್‌ ತಿಂಗಳ ಹೊತ್ತಿಗೆ 1000 ರುಪಾಯಿಯ ನೋಟುಗಳನ್ನು ಚಲಾವಣೆಗೆ ತರುವ ಉದ್ದೇಶವಿದೆ ಎಂದು ರಾಜ್ಯ ಹಣಕಾಸು ಸಚಿವ ಬಾಳಾ ಸಾಹೇಬ್‌ ವಿಖೆ ಪಾಟೀಲ್‌ ಶುಕ್ರವಾರ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.

ನೋಟುಗಳ ಮುದ್ರಣ ಕಾರ್ಯ ಈಗಾಗಲೇ ಶುರುವಾಗಿದೆ ಎಂದು ಪಾಟೀಲ್‌ ಲಿಖಿತ ಉತ್ತರ ನೀಡಿದರು.

ಐನೂರು ರುಪಾಯಿಗಳ ಖೋಟಾ ನೋಟುಗಳ ಹಾವಳಿ ಅತಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ ಹಳೆ ವಿನ್ಯಾಸ(1985)ದಲ್ಲಿ ಮುದ್ರಿಸಿದ ಐನೂರು ರು.ಗಳ ನೋಟುಗಳನ್ನು ಚಲಾವಣೆ ಮಾಡದೆ, ಆರ್‌ಬಿಐಗೆ ಹಿಂದಿರುಗಿಸುವಂತೆ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.

English summary
Get ready for Rs. 1000
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X