ಕಾಮಾಕ್ಷಿ, ಸೊಂಟವೇ ವೈಕುಂಠ, ಕಾಯಕವೇ ಕೈಲಾಸ!
ಈ
ವಿಶ್ವದಲ್ಲಿ
ನಡೆಯುವ
ಪ್ರತಿಯೊಂದು
ಕ್ರಿಯೆಗೂ
'ಸೂತ್ರ'ವಿದೆ.
ಈ
ಸೂತ್ರ
ಎಷ್ಟು
ತರ್ಕಬದ್ಧವಾಗಿದೆಯೆಂದರೆ,
ಕಣ್ಮುಚ್ಚಿ
ಬಾಣ
ಬಿಟ್ಟರೂ
ತಲುಪಬೇಕಾದ
ಗಮ್ಯ
ತಲುಪಿರುತ್ತದೆ.
ಮೇಲೆ
ನೋಡಿದ್ರಾ,
ಮೋಡ
ಕಪ್ಪುಹೆಪ್ಪುಗಟ್ಟಿದೆ,
ಅದೋ
ನೋಡಿ
ಹಿತವಾದ
ತಂಗಾಳಿ
ಬೀಸುತ್ತಿದೆ.
ಒಪ್ಪಿಕೊಳ್ಳದಿದ್ದರೂ
ಪರವಾಗಿಲ್ಲ
ಬಲವಾಗಿ
ಅಪ್ಪಿಕೊಳ್ಳಿ.
ವೈಕುಂಠಕ್ಕೆ
ತೃಪ್ತಿಪಡುತ್ತೀರೋ,
ಕೈಲಾಸವೇ
ವಾಸಿ
ಅಂತೀರೋ,
ನಿಮಗೆ
ಬಿಟ್ಟಿದ್ದು.
[ಓಹೋಹೋ
ಗೊತ್ತಾಯ್ತು
ಗೊತ್ತಾಯ್ತು
ಬಿಡಿ!]
ನಾನು
ನಿನ್ನೊಳಗೆ
ನೀನು
ನನ್ನೊಳಗೆ
ಬೆರೆತು
ಘಮಘಮಿಸಿ
ಕರ್ಪೂರದಂತೆ
ಉರಿದು
ಶೂನ್ಯವಾಗುವ
ಕ್ರಿಯೆಗೆ
ಸೂತ್ರವುಂಟೆಂದರೆ
ನಂಬುವೆಯಾ?
~
ನಿನ್ನ
ಧಗಧಗಿಸುವ
ಕಣ್ಣಗಳಲಿ
ಉರಿದು
ಹೋಗುವ
ಪತಂಗ
ನಾನು
ದಿಟ್ಟಿಸಬೇಡ!
ಕಣ್ಮುಚ್ಚಿ
ಪ್ರೇಮಿಸು
ಕಾಮಾಕ್ಷಿ!
[ಏನ್
ಮಾಡೋದು?
ಮನೆಗೆ
ವಾಪಸ್
ಹೋಗ್ತೀವಿ!]
~
ದೇಹದಲ್ಲಲ್ಲ
ಮಿದುಳಿನ
ಮಡತೆಯಲ್ಲಿ
ಅಡಗಿದೆಯಂತೆ
ಕಾಮ
ಥೂ..!
ಎಂತಹ
ಬೇಸರದ
ವಿಷಯ
~
ನೀ
ನುಡಿವ
ಒಲವಿನ
ಸೊಲ್ಲಿಗೆ
ಆಕಾಶಕ್ಕೇರಿದರು
ಮತ್ತೆ
ಬಿದ್ದಿರುವೆ
ನಿನ್ನ
ಮಡಿಲಿಗೆ
ಒಪ್ಪಿಕೋ
ಎದೆಗಪ್ಪಿಕೋ
ಹಾಂ
ಹಾಂ..
ಮೆಲ್ಲಗೆ
ನಾ
ಆಕಾಶ
ಮಲ್ಲಿಗೆ
~
ಒಲಿದಾಗ
ಹಾಡು
ಎನ್ನುವವರು
ಹವ್ಯಾಸಿ
ಕಲಾವಿದರು
ಮಾತ್ರ
~
ಪ್ರೇಮಿಸುವುದ
ಬಲ್ಲವರು
ನುಡಿಯುವವರು
ಸೊಂಟವೇ
ವೈಕುಂಠ
ಕಾಯವೇ
ಕೈಲಾಸ!
[ನನ್ನ
ಹೆಂಡ್ತಿ
ಎರಡು
ಗಂಟೆ
ಕಿರುಚಾಡುವಂತೆ
ಮಾಡಿದೆ!]