ಸುರಳಿ ಸುತ್ತಿದ ಆ ಕೇಶರಾಶಿ, ಮೇನಕೆಗಿಂತ ಇವಳೇ ವಾಸಿ!
ಇವಳ
ರಚಿಸಿದ
ರಚನೆಕಾರ
ಓ
!
ಬ್ರಹ್ಮ
ನಿನಗೆ
ನನ್ನ
ನಮಸ್ಕಾರ
ರಚಿಸಿದಿಯಾ
ತುಂಬಾ
ಪುರುಸೋತ್ತಿನಲ್ಲಿ
ಅದಕ್ಕೆ
ಯಾವ್ದೇ
ಕೊಂಕಿಲ್ಲ
ಇವಳ
ಚೆಲುವಿನಲಿ
ಸುರಳಿ
ಸುತ್ತಿದ
ಆ
ಕೇಶರಾಶಿ
ಅನಿಸಿತು
ಮೇನಕೆಗಿಂತ
ಇವಳೇ
ವಾಸಿ
ಹೇರ್
ಓಪನ್
ಬಿಟ್ಟು
ಬರುತ್ತಿದ್ದರೆ
ಮರೆತೇ
ಹೋಯ್ತು
ಈ
ಸುಖದ
ಧರೆ
ಆ
ಸುಂದರ
ಕಮಲದಂತ
ಕಂಗಳು
ಮರೆಸಿವೆ
ಇರುವ
ನೂರಾರು
ಚಿಂತೆಗಳು
ಆ
ಕಂಗಳು
ಹೆಚ್ಚಿಸಿವೆ
ಈಕೆಯ
ಚೆಲುವು
ಆ
ಕಣ್ಣಲ್ಲೇ
ಕಂಡೆ
ನಾ
ಎಲ್ಲಾ
ಗೆಲುವು
ಆ ಸಂಪಿಗೆಗಿಂತ ಸುಂದರ ಈ ನಾಸಿಕ
ಇವಳ ಅರಾಧಿಸುವುದೇ ನನಗಾಗಿದೆ ಕಾಯಕ
ಹೇಗೆ ವರ್ಣಿಸಲಿ ಆ ನೀಳ ನಾಸಿಕ
ಪದಗಳಿಲ್ಲದೆ ನಾನದೆ ಮೂಕ
ಆ
ತೊಂಡೆಯಂತ
ತುಟಿಗಳು
ಇವಳ
ಅಂದವ
ಹೆಚ್ಚಿಸಿವೆ
ಹಗಲು
ಇರಳು
ಮಾತಾನಾಡುವಾಗ
ಆ
ತುಟಿಗಳ
ನರ್ತನ
ನೋಡುತ್ತಾ
ಮರೆತೇ
ಈ
ಜಗವ
ನಾ
ಆ
ಕೆನ್ನೆಗಳ
ನುಣುಪು
ಹೆಚ್ಚಿಸಿದೆ
ಈಕೆಯ
ಹೊಳಪು
ಕೆನ್ನೆಯ
ಗಿಂಡಲು
ಹೋದ
ಕೈಗಳು
ಸುಮ್ಮನಾಯ್ತು
ಮೂಡಿ
ನೋವಬಹುದೆಂಬ
ದಿಗಿಲು
ಈ
ಹಲ್ಗಳ
ಮುಂದೆ
ಯಾವ
ಲೆಕ್ಕ
ದಾಳಿಂಬೆ
ಇವಳೇ
ನಾ
ಕಂಡ
ಚಂದನಂದ
ಗೊಂಬೆ
ಎಷ್ಟು
ನೀಟಾಗಿ
ಜೋಡಿಸಲ್ಪಟ್ಟಿವೆ
ನೋಡುತ್ತಾ
ನಿಂತವಗೆ
ಇಲ್ಲ
ಬೇರೆ
ಗೊಡವೆ
ಇವಳ
ಅತ್ಯದ್ಭುತ
ಗಲ್ಲ
ಅದ
ಮುಟ್ಟುವನಾರೋ?
ಯಾರು
ಬಲ್ಲ
ಆ
ಗಲ್ಲ
ನೋಡುವುದೊಂದು
ಭಾಗ್ಯ
ನೋಡಲು
ನಾ
ಪೂರ್ವದಲ್ಲಿ
ಮಾಡಿದ್ದೆ
ಪುಣ್ಯ
ಆ
ಸುಂದರ
ಜಿಂಕೆಯಂತ
ಕತ್ತು
ನೋಡುತಾ
ಮರೆತೇ
ನಾ
ತಿನ್ನಲು
ತುತ್ತು
ಆ
ಸುಂದರ
ಮೊಗವ
ಹಿಡಿದ
ಕೊರಳು
ಮಾಡಲು
ಸಹಕರಿಸಿದೆ
ಇವಳ
ಅಪ್ರತಿಮಳು
ಮುಂದೆ
ಏನಾದರು
ಹೇಳಿದರೆ
ನಾ
ಕೊಲೆ
ಆಗುತ್ತೇನೆ
ಖರೆ
ಇಲ್ಲೇ
ನಿಲ್ಲಿಸಲು
ಮನಸಿಲ್ಲ
ಆದರೆ
ನಿಲ್ಲಿಸದೇ
ಬೇರೆ
ವಿಧಿಯಿಲ್ಲ