ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುಖದ ಗಾಳಿ ಬೀಸುವ ಗಳಿಗೆ
ದುಃಖದ ಕೊಯಿಲು
ಕೊಯ್ಯುವಳು
ಬಿಸಿಲ ಹಾಡಿನ ಹುಯ್ಲು
ಚಂಚಲ ಕಣ್ಣೊಳಗೆ
ಹೃದಯದಲ್ಲಿದ್ದವನೀಗ
ದಾರಿ
ಹೋಕನ
ಹಾಗೆ!
ಹೋ!
ಆತನ
ಜೇಬಲಿ
ಹೂ
ಕಣ್ಣಲಿ
ಹನಿ
ನಕ್ಷತ್ರಗಳ
ಸೋನೆ
ಬೇರೆ
ಭಿನ್ನ
ಹಾಸಿಗೆಗಳಲಿ
ದೂರ
ನಿದ್ರೆಯ
ಹೊರಳು
ವಿರಹಿ
ಷಹನಾಯಿ
ನಾದದ
ಮೊರೆ
ಸರಿದ
ಕಾಲಕೆ
ಗಾಯಗಳಿಗೆ
ಮುಲಾಮು
ಬಳಿತ
ದಿರಿಸುಗಳಿಗೆ
ತೇಪೆ
ಹೊಲಿಗೆ
ಬಿರುಸು
ಹೆಜ್ಜೆಗಳಿಗೆ
ತಾಳ್ಮೆ
ಪಾಠ
ಮೂಲೆಯಲಿ
ಬರಲು
ಕಡ್ಡಿಗೆ
ಬೆಂಕಿ
ಬಸ್ಮ
ಉರಿವ
ಹಣೆಗೆ
ಕಾಣದ
ಚಂಡಿ
ಕೂಸಿಗೆ
ಈರ್ವರ
ಚಾಚು
ತೋಳು
ಪಾಪಪೀಡಿತ
ಮನಸು
ಗಳನು
ಸಂತಯಿಸು
ರಾತ್ರಿಯೇ,
ಸಂತಯಿಸು
Story first published: Tuesday, July 20, 2010, 12:36 [IST]