ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರಿನ ಮುಂಜಾನೆ

By Staff
|
Google Oneindia Kannada News
ಈ ಮುಂಗಾರಿನ ಚುಮುಚುಮು ಮುಂಜಾನೆಯಲಿ..
ಮಂದಾರಗಳ ಮುಂಗುರುಳ ಸರಿಸಿ ಮೇಲೇರುವ
ನೇಸರನ ಪ್ರತಿ ಮುಗ್ಧ ಕಿರಣಗಳು ನನ್ನ
ರೆಪ್ಪೆಗಳಿಗೆ ಮುತ್ತಿಕ್ಕಿ ನನ್ನೆಲ್ಲ ಸಿಹಿ
ಕನಸುಗಳನ್ನು ಕದ್ದೊಯ್ಯುವ ಮುನ್ನ..
ಅವನನ್ನು ಮರೆಮಾಡಲು ನನ್ನ ಸುತ್ತೆಲ್ಲ ನೀನೇ ಇದ್ದರೆ..
ಕತ್ತಲು ಎಷ್ಟು ಸುಂದರ..
ಅಲ್ಲವೇ ಗೆಳತಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X