ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಿಯ ಗಣಪ

By Staff
|
Google Oneindia Kannada News

ಗಣೇಶನ ಹಬ್ಬವೆಂದರೆ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಡಗರ. ಕಾಯಿ ಕಡುಬು ನೈವೇದ್ಯ ಮಾಡಿ, ಎಲ್ಲರೂ ಹೊಟ್ಟೆ ತುಂಬ ಮೃಷ್ಟಾನ್ನ ಭೋಜನ ಮಾಡಿ, ಗಣೇಶನ ಧ್ಯಾನದಲ್ಲೇ ಲೀನವಾಗುವುದು ವೈಶಿಷ್ಟ್ಯಮಯ..


ಮುದ್ದಾದ ಗಣಪ ನೀನು, ಚೆಲುವಾದ ಗಣಪ ನೀನು
ನಿನ್ನ ಸ್ಮರಿಸೋ ಭಕ್ತ ನಾನಯ್ಯ
ನಾನಯ್ಯ ಭಕ್ತ ನಾನಯ್ಯ ।।ಪಲ್ಲವಿ।।

ಮುದ್ದಾದ ಗಣಪ ನೀನು, ಚೆಲುವಾದ ಗಣಪ ನೀನು
ನಿನ್ನ ಸ್ಮರಿಸೋ ಭಕ್ತ ನಾನಯ್ಯ
ನಾನಯ್ಯ ಭಕ್ತ ನಾನಯ್ಯ
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯ ಭಕ್ತ ನಾನಯ್ಯ

ಓಹೋ ಓ ಓ ಹೋ ಹೋ, ಓಹೋ ಓ ಓ ಹೋ ಹೋ
ಓಹೋ ಓ ಓ ಹೋ ಹೋ, ಓಹೋ ಓ ಓ ಹೋ ಹೋ
ಮುದ್ದಾದ ಗಣಪ ನೀನು, ಚೆಲುವಾದ ಗಣಪ ನೀನು
ನಿನ್ನ ಸ್ಮರಿಸೋ ಭಕ್ತ ನಾನಯ್ಯ
ನಾನಯ್ಯ ಭಕ್ತ ನಾನಯ್ಯ ।।ಪಲ್ಲವಿ।।

ಹಗಲೆಲ್ಲ ಪೂಜಿಸಿ, ಇರುಳೆಲ್ಲ ಜಪಿಸಿ
ನಿನ್ನ ನಾಮ ಹೊರತು ಬೇರೇನು ಕೇಳೆನು
ಹಗಲೆಲ್ಲ ಪೂಜಿಸಿ, ಇರುಳೆಲ್ಲ ಜಪಿಸಿ
ನಿನ್ನ ನಾಮ ಹೊರತು ಬೇರೇನು ಕೇಳೆನು
ಬೇಡೆಂದು ಹೇಳಿ ನೀ ದೂರ ತಳ್ಳಿದರೂ
ಬೇಡೆಂದು ಹೇಳಿ ನೀ ದೂರ ತಳ್ಳಿದರೂ
ಬಿಡದಂತೆ ನಿನ್ನ ಪೂಜೆಯ ಮಾಡುವೆ
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ಓಹೋ ಓ ಓ ಹೋ ಹೋ, ಓಹೋ ಓ ಓ ಹೋ ಹೋ
ಓಹೋ ಓ ಓ ಹೋ ಹೋ, ಓಹೋ ಓ ಓ ಹೋ ಹೋ ।।1।।

ನಿನ್ನ ನಾಮ ಒಂದು ನನಗೆಂದೂ ಅಂದ
ಇದರಿಂದ ಎಂದೂ ನಿನ್ನ ಪೂಜೆಯ ಬಿಡೆನೂ
ನಿನ್ನ ನಾಮ ಒಂದು ನನಗೆಂದೂ ಅಂದ
ಇದರಿಂದ ಎಂದೂ ನಿನ್ನ ಪೂಜೆಯ ಬಿಡೆನೂ
ನೂರಾರು ಜನುಮ ನಾ ಹುಟ್ಟಿ ಬಂದರೂ
ನೂರಾರು ಜನುಮ ನಾ ಹುಟ್ಟಿ ಬಂದರೂ
ನಿನ್ನ ಭಕ್ತನಾಗೇ ಇರುವೆ
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ಓಹೋ ಓ ಓ ಹೋ ಹೋ, ಓಹೋ ಓ ಓ ಹೋ ಹೋ
ಓಹೋ ಓ ಓ ಹೋ ಹೋ, ಓಹೋ ಓ ಓ ಹೋ ಹೋ ।।1।।

ಮುದ್ದಾದ ಗಣಪ ನೀನು, ಚೆಲುವಾದ ಗಣಪ ನೀನು
ನಿನ್ನ ಸ್ಮರಿಸೋ ಭಕ್ತ ನಾನಯ್ಯ
ನಾನಯ್ಯ ಭಕ್ತ ನಾನಯ್ಯ
ತಾನೋ ತಂದಾನ ತಾನೋ, ನಾನಯ್ಯ ಭಕ್ತ ನಾನಯ್ಯ
ನಾನಯ್ಯ ಭಕ್ತ ನಾನಯ್ಯ, ನಾನಯ್ಯ ಭಕ್ತ ನಾನಯ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X