ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಥೆ

By Staff
|
Google Oneindia Kannada News

ಇದರಾಚೆ ಇನ್ನೊಂದು ಲೋಕವಿದೆ.. ಆ ಲೋಕ ಮತ್ತು ಈ ಲೋಕದ ವ್ಯವಹಾರಗಳು ಎಷ್ಟೊಂದು ಭಿನ್ನ?

ಆತ್ಮೀಯತೆ ಕೋರಿ
ನಿನ್ನ ಬಳಿ ಬಂದೆ
ನೀ ನನ್ನ ಕಿರಿ ಕಿರಿ ಎಂದೆ,

ಮುಗ್ಧ ನಗು ಬೇಡಿ
ನಿನ್ನಿದಿರು ನಿಂತೆ
ನೀ ನಕ್ಕೆ ನಾ ಹಾಸ್ಯವೆಂಬಂತೆ,

ನಾನೀಗ ತಟಸ್ಥ,
ನಗು, ಹೀಯಾಳಿಸು ಮನಬಂದಂತೆ
ನಾನೊಂದು ಜೀವಂತ ಚಿತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X