ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಛತ್ತೀಸಗಡ!

By Staff
|
Google Oneindia Kannada News

ಛತ್ತೀಸಗಡದಲ್ಲಿ ಸದ್ಯಕ್ಕೆ ತಂಗಿರುವ ಈ ಕವಿ, ತಾವು ಕಂಡದ್ದನ್ನು. ಕವನದ ಮೂಲಕ ಜಗದ ಮುಂದೆ ತೆರೆದಿಟ್ಟಿದ್ದಾರೆ.Kariyappa Walmiki, Chattisghad

  • ಕೆ. ಕೆ. ವಾಲ್ಮೀಕಿ, ಮಾನಾಕ್ಯಾಂಪ್‌, ರಾಯಪೂರು
    [email protected]
ತವರೂರಿಂದ ಛತ್ತೀಸಗಡಕ್ಕೆ ಬಂದಿರುವೆ
ಮಾತೃಭಾಷೆ ಎಂಬ ಆಲದಡಿ ನಾ ನೆಲೆಸಿರಿವೆ /ಪ/

ನಾ ಕಂಡುಂಡ ಸಿಹಿಕಹಿ ಅನುಭವ ಹಂಚಿಕೊಳ್ಳುತಿಹೆನಿಲ್ಲಿ
ಮದ್ರಾಸಿ ಹೆಸರಿನಿಂದ ಗುರುತಿಸುವರು ನಮ್ಮನ್ನಿಲ್ಲಿ
ಶಿಸ್ತು, ಕರ್ತವ್ಯಪ್ರಜ್ಞೆಗೆ ನಾವು ನಿಶ್ಚಿತ ಸನ್ಮಾನಿತರಿಲ್ಲಿ
ಅದುವೇ ಉಳಿಸಿ ಬೆಳೆಸಿಕೊಳ್ಳಬೇಕಾದುದು ನಮ್ಮಲ್ಲಿ /1/

ಅದಾವ ಪಾಪದ ಫಲದಿಂದ ಜನಿಸಿದೆ ಈ ಜನ
ಸೃಷ್ಟಿಕರ್ತನ ಆಕ್ರೋಶಕ್ಕೆ ತುತ್ತಾದ ಜನ
ಬದುಕಲಸಾಧ್ಯ ತಾಪವ ನುಂಗಿ ಬೆಂದಿಹುದು ಜನಮನ
ಬಿಸಿಉಸಿರಿನ ಅನುಭವಕ್ಕೆ ತಳಮಳಿಸುತಿಹರು ನೊಂದಜನ /2/

ದಪ್ಪಾದ ಹೊದಿಕೆ ಇಲ್ಲದೆ ಚಳಿ ಕಳಿುುಂದಿಲ್ಲಿ
ಬಿರಿಬಿಸಿಲಿನ ತಾಪಕ್ಕೆ ಕೂಲರಿಗೆ ಮೈ ಒಡ್ಡಲೇ ಬೇಕಿಲ್ಲಿ
ಶಾಪದಕಾಲ ಪರಿತಪಿಸುತ ದೀರ್ಘ ಉಸಿರು ಬಿಡುತಿಹರಿಲ್ಲಿ
ಶಾಂತಳಾಗಳು ಪ್ರಕೃತಿತಾಯಿ ಆಹುತಿ ಪಡೆುುಂದೇ ಇಲ್ಲಿ/3/

‘ಲೂ’ ಎಂಬ ಪೆಡಂಭೂತ ಇಲ್ಲಿಬೆನ್ನಟ್ಟಿ ಕಾಡುತಿದೆ
ಬಿಡದೀ ಂುುಮಧೂತ ಅಮಾುುಂಕರ ಬಲಿ ತೆಗೆದುಕೊಳ್ಳದೆ
ಪೇಟಾ, ಮುಸುಕು, ಸೋಗು ಹಾಕಿಕೊಳ್ಳುತ್ತಿದೆ
ಈ ಜೀವ ತನ್ನ ಅಸ್ತಿತ್ವಕ್ಕಾಗಿ ಇಲ್ಲಿ ಪರದಾಡುತಿದೆ /4/

ಬೀದಿುೆುೕಂ ಸ್ವರ್ಗ, ಕೂಟವೇ ಹಂದರ ಜನಕ್ಕೆ
ಸಂಜೆುೂಂದರೆ ಸಾಕು ಮುತ್ತುವರು ಬಾುುಂ ಚಪಲಕ್ಕೆ
ಬೇಕೆಬೇಕು ಬ್ಯಾಂಡು, ಭಜಂತ್ರಿ, ಜಗಮಗದೀಪ ಉಲ್ಲಾಸಕ್ಕೆ
ರ್ಸೂುೂಂಸ್ತವೇ ಸಾಕು ಮನದ ಬೀಗ ಬಿಚ್ಚುವರು ಆನಂದಕ್ಕೆ /5/

ಚಾಲಕ ಹಾರ್ನ್‌ ಮಾಡಿ ದೇವರಿಗೆ ಎಚ್ಚರಿಸಿ ನಮಿಸುವನಿಲ್ಲಿ
ಸಾಧು-ಸನ್ಯಾಸಿ ನೋಡಿ ಬೈಟೆಕ್‌ ತೆಗೆದು ತಪ್ಪೊಪ್ಪಿಕೊಳ್ಳುವರಿಲ್ಲಿ
ಭುೂಂನಕ ಕೂಗೇ ಶಿವನಿಗೆ ಮಂತ್ರವಿಲ್ಲಿ
ಪೂಜಾರಿುುಂ ತಾಂಡವ ನೃತ್ಯವೇ ದೇವರಿಗೆ ನೈವೇದ್ಯವಿಲ್ಲಿ /6/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X