ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ಚಂದಿರನೆ...

By Staff
|
Google Oneindia Kannada News
ಚಂದಿರನೆ ಚಂದಿರನೆ
ಅದೇನೇನ ಸುದ್ದಿಯ ತಂದಿರುವೆ?

ಸಾಗರದಾಚೆಗೆ ನನ್ನೂರು
ಅಲ್ಲಿಯೂ ಇರುವರು ನನ್ನೋರು

ಅಲ್ಲಿನ ನಿನ್ನ ರಾತ್ರೀಲಿ
ಆ ನಿನ್ನ ಹಾಲ ಬೆಳಕಲ್ಲಿ

ಬಂದಿದ್ರಾ ನನ್ನ ಹೆತ್ತೋರು
ಆ ನಿನ್ನ ತಿಂಗಳ ಊಟಕ್ಕೆ

ನೀ ಅಲ್ಲಿ ಬೆಳಕ ಸೂಸುತ್ತಾ
ಕೇಳಿದ್ಯಾ ಮಕ್ಕಳ ಕೇಕೆಯಾ

ಅಲ್ಲಿನ ಮಕ್ಕಳ ಕೂಟಕ್ಕೆ
ಆಗಿದ್ಯಾ ಚಂದ ನೀ ಮಾಮ

ಅಲ್ಲಿ ನಿನ್ನ ಹಿಡಿಯೋದು ಕಷ್ಟ
ಯಾರೂ ಇಲ್ಲಿ ನೋಡೋರು ಇಲ್ಲಾ

ಹೇಳ್ತಿಯಾ ನನ್ನ ಅಮ್ಮಂಗೆ ಮಾಮ
ಇದ್ದಾನೆ ಚೆಂದ ಕಂದ ಎಂದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X