ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಕ್ಯತೆ

By Staff
|
Google Oneindia Kannada News
  • ವಿದ್ಯಾ ಗದಗ್‌ಕರ್‌, ಡೇಟನ್‌
    E-mail : [email protected]
Nature ! Thou art greatಚೈತ್ರದ ಹೂ-ಬಿಸಿಲಿಗೆ ಹೊಳೆದು
ನಾ ಹರಿಯುವ ನೀಲ ನದಿಯಾಗಿ
ಕಲ ಕಲ ಎನುವ ತೊರೆಯಾಗಿ
ಬೆರೆಯುವೆ ನಿನ್ನಲ್ಲಿ ಒಂದಾಗಿ
ಜಲ ಆಗರದಿ ನಾ ಲೀನವಾಗಿ

ವೈಶಾಖದ ಉರಿ ತಾಪಕ್ಕೆ ಧೃತಿಗೆಟ್ಟು
ಸೆಲೆ ಬತ್ತಿ ಒಣಗಿ ಬೆಂಡಾಗಿ
ಆವಿಯಾಗಿ, ಕಡುನೀಲ ಮೋಡವಾಗಿ
ಸುರಿಯುವೆ ವರ್ಷಾಧಾರೆಯಾಗಿ
ಕರಗಲು ಕಡಲಲಿ ಅಲೆಯಾಗಿ

ಈ ನೋವಿನಲಿ ಆ ನಲಿವಿನಲಿ
ಆ ಬೆಳಕಿನಲಿ ಈ ಇರುಳಿನಲಿ
ಉಲಿದು ಮನ ದಿವ್ಯ ನಾಮವನ್ನು
ಹೊಂದಲಿ ನನ್ನಾತ್ಮ ಯನ್ನು
ಬಾಳಿನ ಪೂರ್ಣ ಸಾರ್ಥಕತೆಯನ್ನು

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X