ಬಾಲದ ಅನುಕೂಲ

Utility of Tailಇಲಿಗಳಿಗೇತಕ್ಕಿರುವುದು ಬಾಲ ?

ಬೆಕ್ಕನು ಕಂಡು ಬಿಲದೊಳಗೋಡುವ
ಇಲಿಗಳ ಹಿಡಿಯುವುದಕ್ಕನುಕೂಲ.

ಬೆಕ್ಕಿಗೆ ಏತಕ್ಕಿರುವುದು ಬಾಲ ?

ಬೆಕ್ಕನು ರೇಗಿಸಿ ಮಕ್ಕಳ ಹಾಲಿನ
ಬಾಟಲು ತೊಳೆಯುವುದಕ್ಕನುಕೂಲ.

ನಾಯಿಗೆ ಏತಕ್ಕಿರುವುದು ಬಾಲ ?

ನಾಯಿಯ ಹಿಗ್ಗಿಸಿ ಮಳೆಯಲಿ ಕಾರಿನ
ಗಾಜನ್ನೊರಸುವುದಕ್ಕನುಕೂಲ.

ಮೀನಿಗೆ ಏತಕ್ಕಿರುವುದು ಬಾಲ ?

ಬೇಸಿಗೆ ಧಗೆಯಲಿ ಬೆವರುತ್ತಿರಲು
ಗಾಳಿಯ ಬೀಸುವುದಕ್ಕನುಕೂಲ.

ನನಗೂ ನಿನಗೂ ಏತಕೆ ಬಾಲ ?

ನಮ್ಮಯ ಬಾಲಗಳಂದವ ನೋಡುತ

ಕಣ್ಗಳ ತಣಿಸುವುದಕ್ಕನುಕೂಲ.

*ಕಪಿನಯ್ಯ ಅಲ್ಲ

ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+