ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೂರು ಮತ್ತೊಂದು
-
ಮಲ್ಲಿಕಾರ್ಜುನ
ಸಣ್ಣಪ್ಪನವರ
[email protected]
ತಿಂದು
ಕರಗಿಸ
ಬಲ್ಲೆ
ಕಲ್ಲಿನ
ಬಂಡಿ
ತಿನ್ನಲಾರೆ
ನನ್ನ
ಹೆಂಡತಿ
ಮಾಡಿದ
ನುಚ್ಚಿನ
ಉಂಡಿ
ಮಹಾಕವಿ ಕುವೆಂಪು
ನನ್ನ
ಹೆಂಡತಿಯ
ಮುಖದ
ಬಣ್ಣ
ಇದ್ದಿದ್ದರೆ
ಕೆಂಪು
ನಾನು
ಕೂಡ
ಆಗುತ್ತಿದ್ದೆ
ಮಹಾಕವಿ
ಕುವೆಂಪು
ನನ್ನ ಐಶ್ವರ್ಯಾ ರೈ
ನಲ್ಲೆ,
ನಿನ್ನ
ರೂಪ-ಲಾವಣ್ಯ
ಹೇಗಿದ್ದರೂ
ಸೈ
ನನ್ನ
ಪಾಲಿಗೆ
ನೀನೆ
ಐಶ್ವರ್ಯಾ
ರೈ
ಗಾಂಧೀವಾದ
ಗಂಟಲಲ್ಲಿ
ಇಳಿದಾಗ
ಮೂರು
ತೊಟ್ಟು
ಬ್ರಾಂದಿ
ಮತ್ತಿನಲ್ಲಿ
ನಾನಾಗುವೆ
ಮಹಾತ್ಮ
ಗಾಂಧಿ
ಈ ಚುಟುಕುಗಳ ಬಗ್ಗೆ ಚುಟುಕು ಅಭಿಪ್ರಾಯ ತಿಳಿಸಿ
Comments
Story first published: Thursday, May 15, 2003, 5:30 [IST]