ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗಾ ಸ್ತೋತ್ರ

By Staff
|
Google Oneindia Kannada News

ಪ್ರೀತಿ Jaishree Jaylumar Raikar

  • ಜಯಶ್ರೀ ಜಯಕುಮಾರ ರಾಯ್ಕರ
ಸಪ್ತ ಸಾಗರವ ದಾಟಿ ಬಂದೆ
ನಲ್ಲ ನಿನ್ನ ಸೇರಲೆಂದೆ
ನೋಡಿದೆಯಾ ನಮ್ಮ ಪ್ರೀತಿಯ ಆಳ
ಅರಿತವರಿಲ್ಲ ನಮ್ಮ ಅಂತರಾಳ

ತವರೆ ಬೇಡವೆನಿಸಿತು ನಿನ್ನ ಪ್ರೀತಿಯ ಮುಂದೆ
ಅದಕ್ಕಾಗಿ ನಾ ಓಡಿ ಬಂದೆ ನಿನ್ನ ಹಿಂದೆ
ಹುಟ್ಟಿಲ್ಲದ ಹರಿಗೋಲಿಗೆ ನೀ ಹುಟ್ಟಾದೆ
ಅಂಬಿಗನಿಲ್ಲದ ದೋಣಿಗೆ ಅಂಬಿಗನಾದೆ

ನೀ ಇಲ್ಲದ ಜೀವನ ತೃಣಕ್ಕೆ ಸಮಾನ
ನೀನಿದ್ದರೆ ತೃಣವು ಹೊನ್ನಿಗೆ ಸಮಾನ
ಬಾಡಿದ ಹೂ ಬಳ್ಳಿಗೆ ನೀರಾಯಿತು ನಿನ್ನ ಚುಂಬನ
ಒಂಟಿಯಾದ ಬಳ್ಳಿಗೆ ಆಧಾರವಾಯಿತು ನಿನ್ನ ಆಲಿಂಗನ.


ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X