ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪಿನ ಒಗ್ಗಟ್ಟು , ದಕ್ಷಿಣ ಏಷ್ಯಾದ ಬಿಕ್ಕಟ್ಟು ?

By Staff
|
Google Oneindia Kannada News

ಮೊದಲ ಅನುಭವ

  • ಜಯಶ್ರೀ ಜಯಕುಮಾರ ರಾಯ್ಕರ
ಮೊದಲ ಬಾರಿಗೆ ಬಂದಾಗ ನಾನಿಲ್ಲಿ
ಹೊರಟೆ ನನ್ನ ನಲ್ಲನ ಜೊತೆಯಲ್ಲಿ
ಸಿಯರ್ಸ್‌ ಎಂಬ ಮೋಲಿನಲ್ಲಿ
ನುಡಿದೆ ನನ್ನ ನಲ್ಲನ ಕಿವಿಯಲ್ಲಿ
ಇಲ್ಲವೆ ಒಂದು ಸೀರೆಯಿಲ್ಲಿ
ನನ್ನತ್ತ ತಿರುಗಿ ನುಡಿದನು ನಲ್ಲ
ಸೀರೆ ಕಾಲ ಈಗಿಲ್ಲ
ಬಂದಿದೆ ಈಗ ಹೊಸ ಕಾಲ
ಅದುವೇ ಮಿಡಿ ಮಿನಿಯ ಕಾಲ

ನೋಡಿದೆ ನಾ ಮೋಲಿನಲ್ಲಿ ಇನ್ನೊಂದು ದೃಶ್ಯ
ಅಧರದೊಳಗಧರ ಇಟ್ಟು ಕಚ್ಚುವ ದೃಶ್ಯ
ನುಡಿದೆ ನನ್ನ ನಲ್ಲನ ಕಿವಿಯಲ್ಲಿ
ಏಕೆ ಹಾಗೆ ಕಚ್ಚಿಕೊಳ್ಳುತ್ತಿರುವರಲ್ಲಿ
ನನ್ನತ್ತ ತಿರುಗಿ ನುಡಿದನು ನಲ್ಲ
ಅವರು ಚುಂಬಿಸುತ್ತಾರೆ ಕಚ್ಚಿಕೊಳ್ಳುತ್ತಿಲ್ಲ
ಚುಂಬಿಸಲು ಮನೆ ಇಲ್ಲವೆ ಇಲ್ಲಿ
ಕಿರುನಗೆ ಬಿರಿದು ನುಡಿದನು ನಲ್ಲ
ಮನೆಯಾಳಗಡೆ ಒಬ್ಬಳು ಇಲ್ಲೆ
ಮನೆ ಹೊರಗಡೆ ಒಬ್ಬಳು ನಲ್ಲೆ
ಕೆಂಗಣ್ಣಿನಿಂದ ನೋಡಿದೆ ನಲ್ಲನತ್ತ
ನುಡಿದನು ಇಲ್ಲಿ ಇದು ಕಾಮನ್‌ ಅಂತ.


ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X