ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಾ, ಮೃಷ್ಟಾನ್ನ ಇದ್ದರೂ ಎನ್ನ ಮನ ನೆನೆಯುತ್ತಿದೆ ನಿನ್ನ ಮೊಸರನ್ನ

By Staff
|
Google Oneindia Kannada News

ತಾಯಿ Jaishree Jaylumar Raikar

  • ಜಯಶ್ರೀ ಜಯಕುಮಾರ ರಾಯ್ಕರ
ಅರಿಯದೇ ಹೋದೆ ನಾ ನಿನ್ನನಂದು
ಪ್ರವಾಹದ ಸುಳಿಗೆ ಸಿಲುಕಿದೆ ನಾನಿಂದು
ಹಡೆದವ್ವನ ನೆನೆಯುತ್ತಿದೆ ನನ್ನ ಮನ ಇಂದು
ಮನದ ಮೌನವ ಸರಿಸಿತು ನಿನ್ನ ನೆನಪಿಂದು ।।

ಮೃಷ್ಟಾನ್ನ ಇದ್ದರೂ ಎನ್ನ ಮನ ನೆನೆಯುತ್ತಿದೆ ನಿನ್ನ ಮೊಸರನ್ನ
Kingsize bed ಇದ್ದರೂ ಕಾಡುತ್ತಿದೆ ಚಾಪೆಯ ನೆನಪು ಎನ್ನ
A.C ಯಲ್ಲಿದ್ದರೂ ನೆನೆಯುತ್ತಿದೆ ನಿನ್ನ ತೆಂಗಿನ ಮರದ ತಂಪನ್ನ
ನಿನ್ನ ಗಡಿಗೆ ನೀರು ಮೀರಿಸಿದೆ ಇಲ್ಲಿ ನ filter ನೀರನ್ನ।।

ಪಕ್ಕದಲ್ಲಿದ್ದರೂ ಮಾತು ಬೇಡವೆನಿಸಿತು ಅಂದು
AT&T bill ಆದರೂ ಸರಿ ಮಾತನಾಡಬೇಕೆನಿಸಿತು ಇಂದು
ಹತ್ತಿರವಿದ್ದಷ್ಟು ವಿರಸ ಹೆಚ್ಚು, ದೂರವಿದ್ದಷ್ಟು ಪ್ರೀತಿ ಹೆಚ್ಚು
ನಿಜವೆನಿಸಿತು ಈ ಮಾತು ನನಗಿಂದು ।।


ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X