ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನದ ಅರ್ಥವೆ ನೋವು ನಲಿವು!

By Staff
|
Google Oneindia Kannada News

ದೀಪಾವಳಿ-2001

  • ರು ಶಿ, ನ್ಯೂಜೆರ್ಸಿ
ಜಗವೆಲ್ಲ ದ್ವೇಷಾಗ್ನಿಯಲಿ ಉರಿಯುತಿರೆ,
ದೀಪಾವಳಿಯ ಸಾಲು ದೀಪಗಳ ಕಳೆಯೆಲ್ಲಿ ?
ಜೀವಿಗಳು ಮದ್ದುಗುಂಡಿನಲಿ ಗುದ್ದಾಡುತಿರೆ,
ಸಂತಸದಿ ಸಿಡಿವ ಪಟಾಕಿಗಳ ಅರ್ಥವೆಲ್ಲಿ ?

ಒಂದೆಡೆ ಹರ್ಷೋದ್ಗಾರದ ಚಿಲುಮೆಗಳು;
ಮತ್ತೊಂದೆಡೆ ಚೀತ್ಕಾರದ ಕಾಲುವೆಗಳು!
ಒಂದೆಡೆ ಚೆಲ್ಲಾಡುವ ಸಿಹಿತಿನಿಸುಗಳು;
ಮತ್ತೊಂದೆಡೆ ಹಸಿವಿನ ಆರ್ತನಾದಗಳು!

ಈ ವೈಚಿತ್ರ್ಯದ ಬದುಕಿನ ಅಲೆಯಲ್ಲಿ ,
ತೇಲುತ್ತ ಮುಳುಗುತ್ತ ಸಾಗಿಹೆವು ನಾವು:
ಯುಗಯುಗಗಳುರುಳಿ ಜೀವಗಳರಳಿದರೂ,
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X