• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಂಚ್‌ Punಚ್‌

By Staff
|

ಪಾಂಚ್‌ Punಚ್‌*ಶ್ರೀವತ್ಸ ಜೋಶಿ, ವೆಸ್ಟ್‌ ಮಾಂಟ್‌

Srivatsa Joshi, West Mont1.

ಧೂಮಪಾನ ಒಳ್ಳೇದಲ್ಲ
ಅಂತೀರಲ್ಲ ಮೇಷ್ಟ್ರೇ !
ನಿಮ್ಮ ಮೇಜಿನ ಮೇಲೆ ಯಾಕೆ
ಅಷ್ಟು ದೊಡ್ಡ Ashtray ?


2.

ಡಾಕ್ಟರು ಹೇಳಿದ್ದರಲ್ಲಿತ್ತು some ಸಾರ
ಅವರೆಂದಿದ್ದರು ಸೇವಿಸಬೇಡಿ ಎಂದೂ ಮದ್ಯಸಾರ
ಅಲಕ್ಷ್ಯಕ್ಕೊಳಗಾಯಿತು ಮಾಧ್ಯಮಗಳ ಪ್ರಸಾರ
ಮಾತು ಕೇಳಲಿಲ್ಲ ; ಒಡೆದು ಹೋಯಿತು ಸಂಸಾರ !!!


3.

ವೇಗದ ಮಿತಿ ಪಾಲಿಸು, ಇದು ನಿಯಮ
ಬೆನ್ನಟ್ಟಿಕೊಂಡೇ ಇದ್ದಾನೆ ನಿನ್ನ, ಈ ಯಮ
ಪಂಚತಂತ್ರದಲ್ಲೂ ಸೋತದ್ದು ಮೊಲ, ಗೆದ್ದಿದ್ದು ಆಮೆ
ಮರೆಯದೇ ಮಾಡಿಸಿಕೋ ಇವತ್ತೇ ಅಪಘಾತ ವಿಮೆ !


4.

ಇದ್ದಾರೆ ಬಹು ಮಂದಿ ಸ್ವಯಂ ಘೋಷಿತ ಸಮಾಜ ಸೇವಕರು
ತಿರುಪತಿ ಕ್ಷೌರ ಮಾಡಿಸುವ ಆಧುನಿಕ ನಾಪಿತರು !
ಪ್ರಾಮಾಣಿಕ ಸೇವೆ ಮಾಡುವವರೆಂದರೆ ಕ್ಷೌರಿಕರು
ನೀವೇ ಹೇಳಿ ಅವರಲ್ಲವೇ ಸಮಾಜ Shaveಅಕರು


5.

ಕೆಟ್ಟವಿವು ಇಸ್ಪೀಟು, ಲಾಟರಿ, ಮಟ್ಕಾ ಓ.ಸಿ.
ದುಡಿದು ಗಳಿಸಿದ ಕಾಸೇ ಯಾವತ್ತೂ ವಾಸಿ
ಸುಖನಿದ್ದೆ ಹೋಗುತ್ತಾನೆ ಸಾದಾ ಶ್ರಮಜೀವ ಬಡವ
ಕಪ್ಪು ಹಣವಂತನಿಗೋ ಸದಾ ಎದೆಯಲ್ಲಿ ಡವಡವ !


ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more