ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಹಣತೆಗಳು*ಆಶಾ ಭಟ್‌ , ಫ್ರೀಮಾಂಟ್‌, ಕ್ಯಾಲಿಫೋರ್ನಿಯಾ

By Staff
|
Google Oneindia Kannada News

Asha Balakrishnaಎರಡು ಹಣತೆಗಳು
*ಆಶಾ ಭಟ್‌ , ಫ್ರೀಮಾಂಟ್‌, ಕ್ಯಾಲಿಫೋರ್ನಿಯಾ
ಹಚ್ಚಿದಿರಿ ಬೆಳಕ ಹಣತೆಗಳೇ
ನೀವು ಇದ್ದೆಡೆಯೆಲ್ಲ,
ಮೆಚ್ಚಿದಿರಿ ಮಿಣುಕುಗಳ
ನೀವು ಕಂಡೆಡೆಯೆಲ್ಲ,
ಹೆಚ್ಚಿಸಿದಿರಿ ಮಿಣುಕುಗಳ ಬೆಳಕ
ನಿಮ್ಮೆಡೆಗೆ ಬಂದಾಗಲೆಲ್ಲ,
ಬಿಚ್ಚಿದಿರಿ ಕರಗಳನು ಬೆಳಕ ಏರಿಸಲು,
ಮಿಣುಕುಗಳ ಸೇರಿಸಲು.

ಕಷ್ಟ ಸುಖಗಳ ಬದುಕ
ಉಂಡ ಹಣತೆಗಳು,
ಎಡರು ತೊಡರುಗಳ ಬಾಳ
ಕಂಡ ಹಣತೆಗಳು,
ಸರಳ ಮಂತ್ರದ ಮಾಂತ್ರಿಕತೆಯ
ಮೆರೆದ ಹಣತೆಗಳು.
ಹಲವು ಮಿಣುಕುಗಳ ಹಣತೆಯಾಗಿಸಿ
ದೂರ ಸರಿದರೂ....
ಬೆಳಕ ಬೀರುತ್ತಲೇ ಇರಲಿ,
ತೈಲ ಮುಗಿಯದಿರಲಿ,
ಬತ್ತಿ ಆರದಿರಲಿ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X