ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ

By Staff
|
Google Oneindia Kannada News


Preethi hanathe*ಗುರುಪ್ರಸಾದ್‌

ಪುಟ್ಟದೊಂದು ಹಣತೆ ನೀನು
ನನ್ನ ಹೃದಯ ಮಂದಿರದಿ
ಆರದಂತೆ ಕಾಯುತಿಹೆನು ಹಗಲು ರಾತ್ರಿ ಎಚ್ಚರದಿ

ಕನಸುಗಳ ಬತ್ತಿ ಹೊಸೆದು
ಯೆಂಬ ತೈಲ ಎರೆದು
ದೀಪ ಬೆಳಗೆ ಆನಂದ
ಬೆಳೆಯುತಿಹುದು ಅನುಬಂಧ

ಮುಂಜಾವಿಗೊಂದು ಮುಗುಳು ನಗೆ

ಇರುಳಿನಲ್ಲೆರಡು ಪಿಸು ಮಾತು
ಬದುಕಿನೊಂದು ಭಾಗ ನೀನು
ಮನದ ತುಂಬು ಭಾವ ನೀನು

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X