ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಜೀವಿ: ಪ್ರೊ . ವೆಂಕಟಸುಬ್ಬಯ್ಯ 99ನೇ ಹುಟ್ಟುಹಬ್ಬ

By Srinath
|
Google Oneindia Kannada News

g-venkatasubbaiah-99th-birth-day-celebrations
ಬೆಂಗಳೂರು ಆಗಸ್ಟ್ 22: ಸಾರಸ್ವತ ಲೋಕದಲ್ಲಿ ಜಿವಿ ಎಂದೇ ಸುವಿಖ್ಯಾತರಾಗಿರುವ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ 99ನೇ ಹುಟ್ಟುಹಬ್ಬ 'ನಾಡೋಜ ಜಿ.ವಿ. 99' ಕಾರ್ಯಕ್ರಮ ಈ ತಿಂಗಳ 23 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ಜೀವಿ ಜನಿಸಿದ್ದು ಮೈಸೂರಿನಲ್ಲಿ ಆಗಸ್ಟ್ 23, 1913. ಇವರ ತಂದೆ ಸಂಸ್ಕೃತ ಪಂಡಿತ ಗಂಜಾಂ ತಿಮ್ಮಣ್ಣಯ್ಯ.

ಸಮಾರಂಭದಲ್ಲಿ ಜಿವಿ ಅವರ ಕುರಿತಾದ ಮಹತ್ವದ ಫೋಟೋಗಳ ಪ್ರದರ್ಶನವೂ ನಡೆಯಲಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್‌ ವಿ ಪಾಟೀಲ್‌ ಉದ್ಘಾಟಿಸಲಿದ್ದಾರೆ. 'ನನಸಾಗಬೇಕಾದ ಜಿ.ವಿ. ಕನಸು' ಕುರಿತು ವಿಚಾರಗೋಷ್ಠಿ ನಡೆಯಲಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ. ಜಿ. ವಿ ವಹಿಸಿದ್ದರು.

English summary
Prof. G.Venkatasubbaiah 99th Birthday celebrations in Bangalore Vidyarthi Bhavan. Also seminar on Prof. G V will be held on Aug 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X