ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನೆನಪಿನ ನಂದನ’ ಸೇರಿದ ಡಾ.ಎಚ್‌.ಕೆ.ರಂಗನಾಥ್‌

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

ಆಕಾಶವಾಣಿಯ ಮೂಲಕ ಕನ್ನಡ ಸಾರಸ್ವತ ಲೋಕದ ಮನೆ ಮನಗಳನ್ನು ತಲುಪಿದ್ದ ಡಾ.ಎಚ್‌.ಕೆ.ರಂಗನಾಥ್‌ ಮಾರ್ಚ್‌ 26ರ ಬುಧವಾರ ಬೆಳಗ್ಗೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು .

ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿ ಬೇನೆಯಿಂದ ವೊಕ್ಹಾರ್ಟ್‌ ಆಸ್ಪತ್ರೆ ಸೇರಿದ್ದ ರಂಗನಾಥ್‌ ಅವರು ಮಂಗಳವಾರ (ಮಾ.25) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ಫಲಕಾರಿಯಾಗದ ಕಾರಣ ಬುಧವಾರ ಬೆಳಗ್ಗೆ 9.30ರ ಸುಮಾರಿಗೆ ರಂಗನಾಥ್‌ ನಿಧನರಾದರು. ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.

ಡಾ.ಎಚ್‌.ಕೆ.ರಂಗನಾಥ್‌ ಅವರದು ಪ್ರೇಮ ವಿವಾಹ. ಅವರ ಪತ್ನಿ ಶಾಂತಿ ಕೂಡ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ರಂಗನಾಥ್‌-ಶಾಂತಿ ದಂಪತಿಗಳ ಮೂವರು ಪುತ್ರಿಯರಲ್ಲಿ ಒಬ್ಬಾಕೆ ಮೆಕ್ಸಿಕೊದಲ್ಲಿ , ಇನ್ನೊಬ್ಬರು ಅಮೆರಿಕಾದಲ್ಲಿ , ಮತ್ತೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಂಗನಾಥ್‌ ಅವರ ಸೋದರ ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X