ಮತ್ತೆ ಹುಟ್ಟಿ-ದ ಪಟೇ-ಲ್
- ಎಸ್. ಎಂ. ಕೃಷ್ಣ ಅವರು ಸುಸಂಸ್ಕೃತರು. ಆದರೆ ವೀರಪ್ಪನ್‌ಗೆ ಪಾಠ ಕಲಿಸಿ ರಾಜ್‌ಕುಮಾರ್ ಬಿಡುಗಡೆ ಮಾಡುವಲ್ಲಿ ಸೋತವರು.
- ರಾಜ್ಯದಲ್ಲಿ ಹಲವು ಹತ್ತು ಗಂಭೀರ ಸಮಸ್ಯೆಗಳಿರುವಾಗ ಬಿಲ್‌ಗೇಟ್ಸ್ ಅಂತೆ ಅವನಂತೆ ಇವನಂತೆ ಅಂತ ಬೆಂಗಳೂರನ್ನು ಐಟಿ, ಸಾಫ್ಟ್‌ವೇರ್ ಸಿಟಿ ಮಾಡಲು ಹೊರಟಿದ್ದಾರೆ ಕೃಷ್ಣ. ನಮ್ಮ ದೇಶದಲ್ಲಿ ಶೇ. 46 ಮಂದಿ ಹೆಬ್ಬೆಟ್ಟಿನ ಪ್ರಜೆಗಳಿದ್ದಾರೆ.
- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನವೇ ಜನತಾದಳದ ಉಭಯ ಬಣಗಳ ವಿಲೀನವಾಗುತ್ತದೆ.
- ಮೊದಲು ಭಿನ್ನಾಭಿಪ್ರಾಯ ಬಗೆಹರಿಸಿ, ಭದ್ರವಾದ ಮನೆ ಕಟ್ಟಿಕೊಳ್ಳೋಣ. ಆನಂತರ ಕುರ್ಚಿಯ ಮೇಲೆ ಯಾರು ಕುಳಿತುಕೊಳ್ಳಬೇಕು ಎಂದು ತಲೆ ಕೆಡಿಸಿಕೊಳ್ಳೋಣ.
- ಆಗಿನ ಕಾಲದಲ್ಲಿ ( ಗೋಪಾಲಗೌಡರು ಇದ್ದಾಗ ?) ಚಳವಳಿ, ಪ್ರತಿಭಟನೆಗಳಿಗೆ ಒಂದು ಪರ್‌ಪಸ್ ಇರುತ್ತಿತ್ತು. ಈಗ ಸುಮ್ಮನೆ ಮಾಡ್ತಾರೆ.
- ನಾನು ಹಿರಿಯನೂ ಅಲ್ಲ, ಕಿರಿಯನೂ ಅಲ್ಲ . ರಾಜ್ಯದ ಹಿತದೃಷ್ಟಿಯಿಂದ ಆಲೋಚಿಸುವಷ್ಟು ಸಮರ್ಥ.
- ರಾಜ್ ಅಪಹರಣವಾಗಿ 60 ದಿನ ಸುಮ್ಮನಿದ್ದ ಪಟೇಲರು ಅನಿಸಿಕೆಗಳನ್ನು ಹಂಚಿಕೊಳ್ಳಲು ತಮ್ಮ ಹುಟ್ಟುಹಬ್ಬದ ದಿನದವರೆವಿಗೂ ಕಾದರು.
- ಮತ್ತೆ ಜನತಾದಳದ ಭಿನ್ನಮತ ರಾಜಕಾರಣ ಉಣ್ಣಲು ರಾಜ್ ಅಪಹರಣ ವಿಷಯವನ್ನು ಸೂಪ್ ಥರ ಬಳಸಿಕೊಂಡರು.
- ಕಾವೇರಿ ಜಲ ವಿವಾದ ಮುಂತಾದ ಗಂಭೀರ ಸವಾಲುಗಳು ಎದುರಾದಾಗ ನಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿಗಳ ಚಿಂತನಗೋಷ್ಠಿ ನಡೆಸುವುದಕ್ಕೆ ಒತ್ತಾಯಿಸುವುದನ್ನು ಮರೆತುಬಿಟ್ಟರು.
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications