ಪದ-ಕ ಗೆದ್ದ ಪೊಲೀ-ಸ್‌ ಮಗ-ಳು

ಹೈದ-ರಾ-ಬಾ-ದ್‌ : ನಗ-ರ-ದಿಂ-ದ 800 ಕಿ.ಮೀ. ದೂರ-ದ-ಲ್ಲಿ-ರು-ವ ಅಂಡ-ಲ-ವ-ಲ-ಸ ಪಟ್ಟ-ಣ- ಇವತ್ತು ಹಬ್ಬ ಆಚ-ರಿ-ಸು-ತ್ತಿ-ದೆ. ತಮ್ಮೂ-ರಿ-ನ ಹುಡು-ಗಿ ಕರ್ಣಂ ಮಲ್ಲೇ-ಶ್ವ-ರಿ ಸಿಡ್ನಿ-ಯ-ಲ್ಲಿ ಕಂಚು ಪದ-ಕ ಗೆದ್ದಿರು-ವು-ದೇ ಆ ಸಂಭ್ರಮಕ್ಕೆ ಕಾರ-ಣ. ಒ-ಲಂ-ಪಿ-ಕ್ಸ್‌-ನ-ಲ್ಲಿ ಪದ-ಕ ಗೆದ್ದಿ-ರು-ವ ಭಾರ-ತ-ದ ಪ್ರಥ-ಮ ಹುಡು-ಗಿ ಮಲ್ಲೇ-ಶ್ವ-ರಿ. ಈವ-ರೆ-ಗಿ-ನ ಒಲಂ-ಪಿಕ್ಸ್‌ನಲ್ಲಿ --ವೈ-ಯ-ಕ್ತಿ-ಕ ಪದ--ಕ ಗೆದ್ದಿ-ರು-ವ ಭಾರ-ತ-ದ- 3ನೇ ಕ್ರೀಡಾ-ಪ-ಟು.

ಮಲ್ಲೇ-ಶ್ವರಿ ಕಂಚು ಗೆ--ದ್ದ ಸುದ್ದಿ ಹೊರ-ಬೀ--ಳುತ್ತಿದ್ದಂ-ತೆ ಅಂ-ಡ-ಲ-ವ-ಲ-ಸ-ದ -ಬ-ಳಿ-ಯ ಆಕೆ-ಯ ಹುಟ್ಟೂ-ರು ಊಸ-ಲ-ವಾ-ಣಿ-ಪೇ-ಟದಲ್ಲಿ ವಿದ್ಯು-ತ್‌ ಸಂಚಾ-ರ. ಎಲ್ಲ-ರ ಬಾಯ-ಲ್ಲೂ ಮಲ್ಲೇ-ಶ್ವ-ರಿ. ರೇಲ್ವೆ ರಕ್ಷ-ಣಾ ಪಡೆ-ಯ ಪೊಲೀ-ಸ್‌ ಪೇದೆ ರಾಮ-ದಾ-ಸ್‌ ಅವ-ರ 6 ಮಕ್ಕ-ಳ-ಲ್ಲಿ 3ನೆಯ ಮಗ-ಳು ಮಲ್ಲೇ-ಶ್ವ-ರಿ. ಈ-ಕೆ-ಯ ಸಹೋ-ದ-ರಿ ಕೆ.ನರ-ಸ-ಮ್ಮ ಕೂಡ ವೇಯ್ಟ್‌-ಲಿ-ಫ್ಟ-ರ್‌. ‘ನಾವೆ-ಲ್ಲಾ -ಆ-ಕೆ ಚಿನ್ನ ಅಥ-ವಾ ಬೆಳ್ಳಿ ಗೆಲ್ಲು-ತ್ತಾ-ಳೆಂ-ದು ನಿರೀ-ಕ್ಷಿ-ಸಿ-ದ್ದೆ-ವು. ಆದು ಸಾಧ್ಯ-ವಾ-ಗಿ-ಲ್ಲವಾ-ದ-ರೂ ಆಕೆ-ಯ ಸಾಧ-ನೆ ಉತ್ತ-ಮ-ವಾ-ದ-ದ್ದು. ಅದಕ್ಕೆ ನಮ-ಗೆ ಹೆಮ್ಮೆ ಇದೆ’ ಎನ್ನು-ತ್ತಾ-ರೆ ಮಲ್ಲೇ-ಶ್ವ-ರಿ-ಯ ಮತ್ತೊ-ಬ್ಬ ಸಹೋ-ದ-ರಿ ಕರ್ಣಂ ಮಾಧ-ವಿ.

-ಬಹುಮಾನ ಹರಿದು ಬರುತ್ತಿದೆ : ಆಂ-ಧ್ರ-ಪ್ರ-ದೇ-ಶ-ದ ಮುಖ್ಯಮಂ-ತ್ರಿ ಚಂದ್ರ--ಬಾ-ಬು ನಾಯ್ಡು ತ-ಮ್ಮ ರಾಜ್ಯ-ದ ಹುಡು-ಗಿ-ಯ ಸಾಧ-ನೆ- ಮೆಚ್ಚಿ 10 ಲಕ್ಷ ರುಪಾ-ಯಿ ಬಹು-ಮಾನ ಘೋಷಿ-ಸಿ-ದ್ದಾ-ರೆ. ಅಷ್ಟೇ ಅಲ್ಲ-ದೆ, ಮುಂದಿ-ನ ತಿಂಗ-ಳು ಅವ--ರಿ-ಗೆ ವಿಶೇ-ಷ ಸ್ವಾಗ-ತ ನೀಡ-ಲು ರಾಜ್ಯ ಸಜ್ಜಾ-ಗು-ತ್ತಿ-ದೆ. ಕೇಂ-ದ್ರ ಸರ್ಕಾ-ರ 6 ಲಕ್ಷ ರುಪಾ-ಯಿ ಬಹು-ಮಾ-ನ ಘೋಷಿ-ಸಿ-ದೆ. ಮಿಗಿಲಾಗಿ ತಮ್ಮೂರ ಸೊಸೆಯ ಸಾಧನೆಗೆ ಮೆಚ್ಚಿ ಹರಿಯಾಣ ಮುಖ್ಯಮಂತ್ರಿ ಚಾಟಾಲಾ 25 ಲಕ್ಷ ರುಪಾಯಿ ಕೊಡುವುದಾಗಿ ಹೇಳಿದ್ದಾರೆ. ಈ ಮೊತ್ತ ಮತ್ತ-ಷ್ಟು ಹೆಚ್ಚಾ-ಗು-ವ -ನಿ-ರೀ-ಕ್ಷೆ-ಯೂ ಇದೆ.

ಮಲ್ಲೇಶ್ವರಿ ಕಲಿತ ವ್ಯಾಯಾಮ ಶಾಲೆಯಲ್ಲಿ : ಮಲ್ಲೇ-ಶ್ವರಿ-ಗೆ ಮೊದ-ಲು ತರ-ಬೇ-ತಿ ನೀಡಿ-ದ ನೀಲಂ-ಶೆ-ಟ್ಟಿ ಅಪ್ಪ-ಣ್ಣ ಹಾಗೂ ಅಂಡ-ಲ--ವ-ಲ-ಸ ಮಾರು-ತಿ ಯುವ-ಜ-ನ ವ್ಯಾಯಾ-ಮ ಶಾಲೆ-ಯ ಆಕೆ-ಯ ಗೆಳ-ತಿ-ಯ--ರಿ-ಗೆ ಈಗ ಎಂದಿ-ಲ್ಲ-ದ ಆನಂ-ದ. ‘ಇದು ನಮ್ಮೆ-ಲ್ಲ-ರಿ-ಗೂ ಹೆಮ್ಮೆ-ಯ ವಿಷ-ಯ. ಮಲ್ಲೇ-ಶ್ವ-ರಿ ಸಾಧ-ನೆ-ಯ ಫಲ’ ಎನ್ನು-ವ ನೀಲಂಶೆಟ್ಟಿ -ಮಾ-ತಿ-ನ-ಲ್ಲಿ ಸ್ವಲ್ಪ-ವೂ ಅಹಂ ಇಲ್ಲ. ಅಪ್ಪ-ಣ್ಣ ಅವ-ರ ಗರ-ಡಿ-ಯ-ಲ್ಲಿ ಪಳ-ಗಿ-ರು-ವ ಮತ್ತೊಬ್ಬ ವೇಯ್ಟ್‌-ಲಿ-ಫ್ಟರ್‌ ನೀಲಂ-ಶೆ-ಟ್ಟಿ ಲಕ್ಷ್ಮಿ-ಗೆ ಅರ್ಜು-ನ ಪ್ರ-ಶ-ಸ್ತಿ ಸಿಕ್ಕಿ-ದೆ.

ಅಂಬ-ಲ-ವಾ-ಡಿ-ಯ- ಪುತ್ರ, ರಾಜ್ಯ ಕ್ರೀಡಾ ಮತ್ತು ಯುವ-ಜ-ನ ಖಾತೆ ಸಚಿ-ವ ಹಾಗೂ ಮಾಜಿ ರಾಷ್ಟ್ರೀ-ಯ ಅಥ್ಲೀ-ಟ್‌ ಟಿ.ಸೀತಾ-ರಾಂ, ‘ಆಕೆ ಕೊನೆ-ಗೂ ಇತಿ-ಹಾ-ಸ ನಿರ್ಮಿ-ಸಿ--ಬಿ--ಟ್ಟ-ರು. ಅವ-ರು ಚಿನ್ನ ಗೆದ್ದು ಬರು-ವ-ರೆಂ-ಬ ಭರ-ವ-ಸೆ-ಯಿತ್ತು. ಆ ಭರ-ವ-ಸೆ ಹುಸಿ-ಯಾ-ದ- ಕಾರ-ಣ ಸ್ವಲ್ಪ ನಿರಾ-ಸೆ-ಯಾ-ಯಿ-ತಾ-ದ-ರೂ ಆಕೆ ಭಾರ-ತ-ಕ್ಕೆ ಪದ-ಕ ತಂದು-ಕೊ-ಟ್ಟಿ--ದ್ದಾ-ರೆ. ಪ್ರಯ-ತ್ನ-ಕ್ಕೆ ಫಲ ಸಿಕ್ಕಿ-ದೆ. ಆಕೆ-ಗೆ ನನ್ನ ನಮ-ನ’ ಎನ್ನು-ತ್ತಾ-ರೆ.

ಟೀಕೆ ಮಾಡಿದ ಮಾಧ್ಯ-ಮ-ದವ-ರಿ-ಗೆ ಉತ್ತ-ರ : ತಮ್ಮ ಸಾಧ-ನೆ ತಮ್ಮ ವಿರು-ದ್ಧ ಬೇಜ-ವಾ-ಬ್ದಾ-ರಿ-ಯಿಂ-ದ ಬರೆ-ದ ಮಾಧ್ಯಮ-ದ-ವ-ರಿಗೆ ಉ-ತ್ತ-ರ-ವಾ-ಗಿ-ದೆ ಎಂದು ಮಲ್ಲೇ-ಶ್ವ-ರಿ ಹೇಳಿ-ದ್ದಾ-ರೆ.

ಪದ-ಕ ಗೆದ್ದ ನಂತ-ರ ಸಂ-ಭ್ರ-ಮ-ದ-ಲ್ಲಿ-ದ್ದ ಅವ-ರು, ಕೆಲ-ವು ದಿನ-ಗ-ಳ -ಹಿಂ-ದೆ ತಾವು ಹೆಚ್ಚಾ-ಗಿ ಕೋಳಿ, ತುಪ್ಪ ತಿನ್ನು-ವು-ದಾ-ಗಿ ಬರೆ-ದಿ-ದ್ದ ನಿಯ-ತ-ಕಾ-ಲಿ-ಕವೊಂ-ದ-ರ ಕುರಿ-ತು ಸ್ಮರಿ-ಸಿ-ಕೊಂ-ಡ-ರು. ಈ ಬಗ್ಗೆ ನನ್ನ-ನ್ನು ವಿಚಾ-ರಿ-ಸ-ದೆ ನಿಯ-ತ-ಕಾ-ಲಿ-ಕ ತಪ್ಪಾ-ಗಿ ಹಾಗೂ ಅವ-ಹೇ-ಳ-ನ-ಕಾ-ರಿಯಾಗಿ ಬರೆ-ದಿ-ತ್ತು . ಅವ-ರಿ-ಗೆ-ಲ್ಲಾ ನನ್ನ ಸಾಧ-ನೆ ಉತ್ತ-ರ-ವಾ-ಗಿ-ದೆ ಎಂದು ಮಲ್ಲೇ-ಶ್ವ-ರಿ ಹೇಳಿ-ದ್ದಾರೆ.

(ಐಎ-ಎ-ನ್‌-ಎ-ಸ್‌/ ಇ-ನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+