• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಯಂತ ಕಾಯ್ಕಿಣಿಯ 'ಶಬ್ದತೀರ' ಪ್ರಕಾಶಕರಿಗೆ ಪ್ರಶಸ್ತಿ

By Staff
|

ಬೆಂಗಳೂರು, ನ.29 : ಅತ್ತ್ಯುತ್ತಮ ಪ್ರಕಾಶಕರಿಗೆ ನೀಡುವ 'ಪುಸ್ತಕ ಸೊಗಸು" ಪ್ರಶಸ್ತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ.

ಪ್ರಶಸ್ತಿ ವಿಜೇತ ಪ್ರಕಾಶಕರ ವಿವರಗಳು :

ಬೆಂಗಳೂರಿನ ಆಶಿಮಾ ಪ್ರಕಾಶನಕ್ಕೆ 'ಪಕ್ಷಿ ಪ್ರಪಂಚ" (ಲೇ: ಹರೀಶ್ ಭಟ್ ಮತ್ತು ಪ್ರಮೋದ್ ಸುಬ್ಬರಾವ್) ಪ್ರಥಮ ಬಹುಮಾನ ಸಂದಿದೆ.

ಚಾರ್ವಾಕ ಪ್ರಕಾಶನಕ್ಕೆ 'ಚಾಚಾ ನೆಹರು ಮತ್ತು ಈಚಲು ಮರ" ಪುಸ್ತಕಕ್ಕೆ ದ್ವಿತೀಯ ಬಹುಮಾನ ಸಂದಿದೆ.

ಅಂಕಿತ ಪ್ರಕಾಶನಕ್ಕೆ (ಶಬ್ದತೀರ : ಜಯಂತ ಕಾಯ್ಕಿಣಿ) ತೃತೀಯ ಹಾಗೂ ಅಭಿನವ ಪ್ರಕಾಶನಕ್ಕೆ (ಗುಬ್ಬಿಯ ಸ್ವರ್ಗ: ಭಾಗೀರಥಿ ಹೆಗಡೆ) ನಾಲ್ಕನೆಯ ಬಹುಮಾನ ಸಂದಿದೆ.

ಪ್ರಶಸ್ತಿಯು ಕ್ರಮವಾಗಿ 25, 20, 15 ಮತ್ತು 10 ಸಾವಿರ ರೂಗಳ ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more