• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಗೆಗನ್ನಡಂ ಗೆಲ್ಗೆ!’- ಹಾಸ್ಯ ಪುಸ್ತಕ ಬಿಡುಗಡೆ, ಇದೇ ಶನಿವಾರ

By Staff
|

ಬೆಂಗಳೂರಿನ ಅಭಿನವ ಪ್ರಕಾಶನ ಮತ್ತು ಅಮೆರಿಕದ ಕನ್ನಡ ಸಾಹಿತ್ಯ ರಂಗ ಸಂಯುಕ್ತವಾಗಿ ಎಚ್‌. ಕೆ. ನಂಜುಂಡ ಸ್ವಾಮಿ ಮತ್ತು ಎಚ್‌. ವೈ. ರಾಜಗೋಪಾಲ್‌ ಅವರು ಸಂಪಾದಿಸಿರುವ ‘ನಗೆಗನ್ನಡಂ ಗೆಲ್ಗೆ!’-ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ರಂಗ ನಿರ್ದೇಶಕ ಮತ್ತು ನಟ ಸಿ. ಆರ್‌. ಸಿಂಹ ಅವರು ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇದೇ ಶನಿವಾರ ಬೆಳಿಗ್ಗೆ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಎನ್‌.ಎಸ್‌. ಎನ್‌. ಎಸ್‌. ಲಕ್ಷ್ಮೀ ನಾರಾಯಣ ಭಟ್ಟ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ವಿವರ :

ದಿನಾಂಕ: 19-5-2007 ಶನಿವಾರ

ಬೆಳಗ್ಗೆ 11-30 ರಿಂದ 12ರವರೆಗೆ

ಸ್ಥಳ: ಪ್ರೆಸ್‌ ಕ್ಲಬ್‌, ಕಬ್ಬನ್‌ ಉದ್ಯಾನವನ, ಬೆಂಗಳೂರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ

ಅಭಿನವ ಪ್ರಕಾಶನ,

17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ ಬೆಂಗಳೂರು -560 040 ದೂ:23505825,9448804905

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more