• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇಗ ಓದಿ : ಭೈರಪ್ಪನವರ ಹೊಸ ಕಾದಂಬರಿ ‘ಆವರಣ’

By Staff
|

ಸೆಕ್ಯುಲರಿಸಂ ಎಂಬ ಭೂತ ಮೈಕೊಡವಿ ಏಳುವ ಮುನ್ನ, ನಿಷೇಧಕ್ಕೊಳಗಾಗುವ ಮುನ್ನ ಡಾ. ಎಸ್‌. ಎಲ್‌. ಭೈರಪ್ಪ ಅವರ ಹೊಸ ಕಾದಂಬರಿಯನ್ನು ಓದಿಬಿಡಿ!

Read latest novel by Bhyrappa before it is banned!ಭಯೋತ್ಪಾದಕ ಧರ್ಮ(ಮತ) ಹಾಗೂ ಅದರ ಸಂಸ್ಥಾಪಕ ಆದಿ ಭಯೋತ್ಪಾದಕನ ಬಗ್ಗೆ ಮಾಹಿತಿ ಬೇಕೆ? ಎಸ್‌.ಎಲ್‌. ಬೈರಪ್ಪನವರ ಹೊಸ ಪುಸ್ತಕ ‘ಆವರಣ’ ಓದಿ. ಇಸ್ಲಾಂನ ಮೂಲ ತತ್ವಗಳಾದ ಅಸಹಿಷ್ಣುತೆ-ಕಂದಾಚಾರ-ಸುಖಲೋಲುಪತೆ-(ರಾಗ-ದ್ವೇಷ) ತತ್ಫಲವಾದ ಕೊಲೆಗಡುಕತನ, ಇವುಗಳ ಅನಾವರಣವೇ ‘ಆವರಣ’ ವಸ್ತು. ಸಾಕಷ್ಟು ವ್ಯಾಪಕವಾದ ಅಧ್ಯಯನಗ್ರಂಥಗಳ ಆಧಾರ ಸೂಚಿಸಹಿತ ರಚಿತವಾಗಿರುವ ಈ ಬರಹ ಪ್ರಕೃತ ಸೆಕ್ಯೂಲರ್‌ ರಾಜಕೀಯ ವ್ಯವಸ್ಥೆಯಲ್ಲಿ ನಿಷೇಧಕ್ಕೊಳಡಪಡಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇಸ್ಲಾಂ ದೃಷ್ಟಿಯಲ್ಲಿ ಬೇರೆ ಯಾವುದೇ ಮತಗಳೂ ಸತ್ಯವಲ್ಲವಾದ್ದರಿಂದ ಬೇರೆಯವರೊಂದಿಗೆ ಇಸ್ಲಾಂ ಸಂವಾದ ನಡೆಸುವ ಸಾಧ್ಯತೆಯೇ ಇಲ್ಲ . ಹೀಗಾಗಿ ಪ್ರಮಾಣಿತ ಮುಸಲ್ಮಾನರು ಇಸ್ಲಾಮನ್ನು ಒಪ್ಪದವರೊಂದಿಗೆ ನಿರಂತರ ಸಂಘರ್ಷದಲ್ಲಿರುವುದು, ಮುಸಲ್ಮಾನೇತರರನ್ನು ಕೊಲ್ಲುವುದು ಅನಿವಾರ್ಯ. ಇದು ಕೋಮು ಸೌಹಾರ್ದವೇದಿಕೆ, ಪ್ರಗತಿಪರರು ಮುಂತಾದವರು ಅಗತ್ಯವಾಗಿ ಗಮನಿಸಬೇಕಾದ ಅಂಶ.

್ಗಟ್ಠ ್ಚಚ್ಞ ್ಞಟಠಿ ಛಿಛ್ಠ್ಚಚಠಿಛಿ ಚ ಞ್ಠಠ್ಝಜಿಞ ಎನ್ನುವುದು ಒಂದು ನಾಣ್ಣುಡಿ, ಇದರ ನಿಖರ ಉದಾಹರಣೆ ಅಮೀರನ ಪಾತ್ರ. ಮುಸಲ್ಮಾನರಿಗೆ ತಮ್ಮ ಧರ್ಮಗ್ರಂಥಗಳಾಚೆ ನೋಡುವ, ಚಿಂತಿಸುವ ಸ್ವಾತಂತ್ರವಿಲ್ಲ, ಮುಲ್ಲಾಗಳನ್ನು ಪ್ರಶ್ನಿಸುವಂತಿಲ್ಲ. ಆಧುನಿಕ ವಿಜ್ಞಾನ ತರುತ್ತಿರುವ ಮಾಹಿತಿಗಳನ್ನು ಮುಸಲ್ಮಾನರು ಪರಿಶೀಲಿಸುವಂತಿಲ್ಲ. ನಿತ್ಯ ಕದನದ ಕದನ್ನವೇ ಇವರಿಗೆ ಪ್ರಿಯವಾದ ಪಥ್ಯ. ಅನಂತಮೂರ್ತಿ ಯವರನ್ನು ಹೋಲುವ ಪ್ರೊಫೆಸರರ ಪಾತ್ರ ಚೆನಾಗಿದೆ. ಸ್ವಲ್ಪ ಅವಸರದಲ್ಲಿ ಮುಗಿಸಿರುವಂತೆ ಕಂಡಿರುವ ಈ ಪುಸ್ತಕವನ್ನು ಕಾದಂಬರಿ ಎಂದು ಕರೆಯಬಹುದೆ ?

ಭಾರತದಲ್ಲಿರುವ ಮುಸಲ್ಮಾನರದು ನಿಜವಾಗಲೂ ಸಂಕಷ್ಟದ ಸ್ಥಿತಿ. ತಮ್ಮ ಮತಸ್ಥಾಪಕನನ್ನುಸರಿಸಿ ಶುದ್ಧ ಮುಸಲ್ಮಾನರಾಗಿ ಉಳಿಯಬೇಕಾದರೆ, ಐದು ನಮಾಜು ಮಾತ್ರಾ ಸಾಕಾಗುವುದಿಲ್ಲ ನಿತ್ಯವೂ ತಮ್ಮ ನೆರೆಯ ಕಾಫಿರರೊಡನೆ ಕಾದಾಡಲೇಬೇಕು ಕಿಲ್‌ ಅಂಡ್‌ ಗೆಟ್‌ ಕಿಲ್ಲಡ್‌. ಹಿಂದೂ ಮಂದಿರಗಳ ನಾಶದ ಹಿಂದಿನ ಧರ್ಮಭೀರುತ್ವ. ಆಧುನಿಕ ಎಡ ಪಂಥೀಯ ಸಾಹಿತಿಗಳ / ಇತಿಹಾಸಕಾರರ ತಾಯಿಗ್ಗಂಡತನಗಳನ್ನು ನಿರ್ಭಯವಾಗಿ ಹೊರಗೆಳೆಯಲಾಗಿದೆ ಈ ಪುಸ್ತಕದಲ್ಲಿ. ಆಧ್ಯಾತ್ಮಿಕತೆಯ ಲವ ಲೇಶವೂ ಇಲ್ಲದ ಇಸ್ಲಾಂ ತನ್ನ ಇತಿಹಾಸದುದ್ದಕ್ಕೂ ಹರಿಸಿದ ರಕ್ತದ ಹೊಳೆಯ ಪರಿಚಯವಿದೆ. ಧರ್ಮ-ಆಹಾರ ಪದ್ಧತಿ ಈ ಎರಡಲ್ಲೂ ಮುಸಲ್ಮಾನನಿಗೆ ಯಾವ ಸ್ವಾತಂತ್ರವೂ ಇಲ್ಲ. ಹಾಗೆಯೇ ಧರ್ಮಯುಧ್ಧವೆಂದು ಕರೆಯಲ್ಪಡುತ್ತಿರುವ ಉಗ್ರವಾದವೂ ಇವರಿಗೆ ಅನಿವಾರ್ಯವೇಕೆ ಎಂಬುದಿಲ್ಲಿತಿಳಿಯುತ್ತದೆ.

ದೇವರ ಕುರಿತಾಗಿ ಮಾತನಾಡುವ ಯೋಗ್ಯತೆ ಇಸ್ಲಾಂ ಮತಸ್ಥಾಪಕನಿಗೆ ಇದೆಯೇ ಎಂಬ ಪ್ರಶ್ನೆ ಮಾತ್ರ ಸ್ಪೋಟಕವಾದದ್ದಾಗಿದೆ. ಹಿಂದೂ ಜನರಮೇಲೆ ಇಷ್ಟೆಲ್ಲಾ ದುರ್ವ್ಯವಹಾರ ನಡೆದರೂ ಇದು ಪುಟಿಯುವ ಗೊಂಬೆ ಬಿದ್ದುಹೋಗಲಾರದು ಎಂಬ ವಾಸ್ತವವನ್ನೂ ಲೇಖಕರು ಮನಗಾಣಿಸಿದ್ದಾರೆ. ಈ ಪುಸ್ತಕವು ನಿಷೇಧಕ್ಕೊಳಗಾಗುವ ಮುನ್ನ, ಸೆಕ್ಯುಲರಿಸಂ ಎಂಬ ಭೂತ ಮೈಕೊಡವಿ ಏಳುವ ಮುನ್ನ ಕೊಂಡು ಓದಿ.

ಪ್ರತಿಗಳಿಗೆ ವಿಚಾರಿಸಿ : ಸಪ್ನ ಬುಕ್‌ ಹೌಸ್‌ -08041307322 (ಜಯನಗರ), 08022266088 ಅಥವಾ 080-40114455 (ಗಾಂಧೀನಗರ).

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X