ಈವಾರ ಮಹತ್ವದ ಅರ್ಧ ಡಜನ್ ಪುಸ್ತಕಗಳ ಬಿಡುಗಡೆ
ಬೆಂಗಳೂರು : ನವಕರ್ನಾಟಕ ಪ್ರಕಾಶನ 6ಹೊಸ ಕೃತಿಗಳನ್ನು ಹೊರತರುತ್ತಿದ್ದು, ಇವುಗಳ ಬಿಡುಗಡೆ ಸಮಾರಂಭ ನವೆಂಬರ್ 12 ರಂದು ನಡೆಯಲಿದೆ.
ಅಂದು ಸಂಜೆ 5ಗಂಟೆಗೆ, ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸಮಾರಂಭ ನಡೆಯಲಿದೆ. ಪ್ರಸಾರ ಭಾರತಿದಕ್ಷಿಣ ಮತ್ತು ಪಶ್ಚಿಮ ವಲಯದ ಉಪ ಮಹಾನಿರ್ದೇಶಕ ಡಾ.ಎಚ್.ಆರ್. ಕೃಷ್ಣಮೂರ್ತಿ ಕೃತಿಗಳನ್ನು ಬಿಡುಗಡೆ ಮಾಡುವರು.
ನೆಹರೂ ತಾರಾಲಯದ ಗೌರವ ನಿರ್ದೇಶಕ ಡಾ.ಸಿ.ವಿ.ವಿಶ್ವೇಶ್ವರ ಅಧ್ಯಕ್ಷತೆ ವಹಿಸಲಿದ್ದು, ನಾಗೇಶ ಹೆಗಡೆ ಮತ್ತು ಡಾ. ವಿಜಯಾ ಕೃತಿಗಳ ಪರಿಚಯ ಮಾಡಿಕೊಡುವರು.
ಬಿಡುಗಡೆಗೊಳ್ಳಲಿರುವ ಕೃತಿಗಳು ಮತ್ತು ಕೃತಿಕರ್ತರ ವಿವರ :
(ಇನ್ಫೋ ವಾರ್ತೆ)












Click it and Unblock the Notifications