ವೈಕುಂಠರಾಜು ಅವರ ಹೊಸ ಕಥಾಸಂಕಲನ ಬಿಡುಗಡೆ
ಬೆಂಗಳೂರು : ಉಜ್ವಲ ಸಂಸ್ಕೃತಿ ಹೊಂದಿರುವ ನಾವು, ಇದ್ಯಾವುದು ನಮಗೆ ಸಂಬಂಧಿಸಿಲ್ಲವೇನೋ ಎಂಬಂತೆ ಬದುಕುತ್ತಿದ್ದೇವೆ ಎಂದು ಕವಿ ಡಾ.ಜಿ.ಎಸ್.ಶಿವರುದ್ರಪ್ಪ ವಿಷಾದಿಸಿದರು.
ನಗರದಲ್ಲಿ ಹಿರಿಯ ಪತ್ರಕರ್ತ ಡಾ.ಬಿ.ವಿ. ವೈಕುಂಠರಾಜು ಅವರ ‘ವಂಚಕರ ಪ್ರಪಂಚದ ಹನಿಕತೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾರಂಭದಲ್ಲಿ ವಿಮರ್ಶಕ ಪ್ರೊ.ಎಲ್.ಎಚ್.ಶೇಷಗಿರಿ ರಾವ್, ಭಾಗವತರು ಸಾಂಸ್ಕೃತಿಕ ಸಂಘದ ಕೆ.ರೇವಣ್ಣ, ಶಿವಲಿಂಗಪ್ರಸಾದ್, ರಂಗನಾಯಕಮ್ಮ, ಶಾಂತಕುಮಾರ್ ಮತ್ತಿತರರು ಹಾಜರಿದ್ದರು.
(ಇನ್ಫೋ ವಾರ್ತೆ)












Click it and Unblock the Notifications