ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಥಮ ಐಟಿ ಪುಸ್ತಕ know IT Better

By Staff
|
Google Oneindia Kannada News

ಬೆಂಗಳೂರು : know IT Better ಎಂಬ ಭಾರತದ ಪ್ರಥಮ ಐಟಿ ಹೊತ್ತಗೆ ಬೆಂಗಳೂರು ಐಟಿ.ಕಾಂ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಬಿಡುಗಡೆಯಾಗಿದೆ. ಇಂಡಿಯಾಇನ್ಫೋ.ಕಾಂ ಬಳಗದ ಕ್ವಿಜ್‌ಬ್ರೇನ್‌.ಕಾಂನ ಗಿರಿ ಬಾಲಸುಬ್ರಹ್ಣಣ್ಯಂ ಈ ಕೃತಿಯ ಕರ್ತೃ.

ಮೆಕ್‌ ಮಿಲನ್‌ ಪ್ರಕಾಶಕ ಸಂಸ್ಥೆ ಮುದ್ರಿಸಿರುವ ಈ ಪುಸ್ತಕದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನಾವಳಿಗಳಿವೆ. ಉತ್ತರಗಳೂ ಉಂಟು. ಬೆಂಗಳೂರಿನ ಗಿರಿ ಬಾಲಸುಬ್ರಹ್ಮಣ್ಯಂ ಪಿಕ್‌ಬ್ರೇನ್‌ ಎಂದೇ ಹೆಸರುವಾಸಿ. ಟಾಟಾ ಕಂಪನಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿದ್ದ ಗ್ರಾಮೀಣ ಐಟಿ ರಸಪ್ರಶ್ನೆಯಲ್ಲಿ ಪ್ರಶ್ನೆಗಳ ಎಸೆದಿದ್ದು ಇದೇ ಗಿರಿ. ಈ ರಸಪ್ರಶ್ನೆಯ ಮೆಗಾ ಫೈನಲ್ಸ್‌ ಶುಕ್ರವಾರ ಬೆಂಗಳೂರುಐಟಿ.ಕಾಂ ಮೇಳದಲ್ಲಿ ನಡೆಯಲಿದೆ. ಅಂದಹಾಗೆ, ಪುಸ್ತಕದ ಬೆಲೆ 106 ರುಪಾಯಿ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X