ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಗೆ ದಂಡೆ: ಇದು ಹೆಂಗಸರ ಪಾಳಿ !

By Staff
|
Google Oneindia Kannada News

Mallige
ಏಳು ಮಲ್ಲಿಗೆ ತೂಕದ ರಾಜಕುಮಾರಿಯರನ್ನು ನಾವು ನಿಮಗೆ ತೋರಲಾರೆವು; ಏಳು ಸುತ್ತಿನ ಮಲ್ಲಿಗೆಯನ್ನು ಪ್ರೀತಿಯಿಂದ ಕೈಗಿಡಬಲ್ಲೆವು. ಇದೋ- ಏಳು ಮಂದಿ ಕವಿ-ಲೇಖಕಿಯರು ಸೇರಿ ಕಟ್ಟಿದ 'ಮಲ್ಲಿಗೆ ದಂಡೆ" ! ನೆಲಮಟ್ಟದ ಗಾಳಿಯ ಆಷಾಢ, ಹೊಸಿತಿಲಲ್ಲಿ ನಿಂತಿರುವ ಸಾಲುಹಬ್ಬಗಳ ಶ್ರಾವಣ- ಇವೆರಡರ ಸಂಧಿಕಾಲದಲ್ಲಿ ಓದುಗರ ಕೈಗೆ 'ಮಲ್ಲಿಗೆ ದಂಡೆ". ಸದ್ಯಕ್ಕೆ ಮಹಿಳೆಯರ ಪಾಳಿ. ಪುರುಷರ ಸಂತತಿಯನ್ನು ಆನಂತರ ನೋಡಿಕೊಳ್ಳೋಣ !

* ದಂಡೆ 1 : ಬದುಕುವುದು ಎಂದರೆ.. - ತ್ರಿವೇಣಿ ಶ್ರೀನಿವಾಸರಾವ್‌
* ದಂಡೆ 2 : ನನ್ನ ಅಮ್ಮನ 'ಅಮ್ಮತನ" - ನಳಿನಿ ಮಯ್ಯ
* ದಂಡೆ 3 : ಸಜ್ಜನರಿಗೇಕೆ ನಾನಾ ಕಷ್ಟ ? - ಶೋಭಾ ರಂಗೇಗೌಡ
* ದಂಡೆ 4 : ಸತ್ಯ ಮಿಥ್ಯಗಳ ಈ ಮುಸ್ಸಂಜೆ ! - ಶೈಲಜ ವಲಕಟ್ಟೆ
* ದಂಡೆ 5 : ಮುಂಜಾವು - ಎಚ್‌.ಆರ್‌. ಜಯಶ್ರೀ
* ದಂಡೆ 6 : ನಿಮ್ಮ ಹಾದಿಯಲ್ಲಿ - ಎಚ್‌.ಎಲ್‌. ಪುಷ್ಪ
* ದಂಡೆ 7 : ಆತ್ಮ ಸಂಗಾತಕ್ಕೆ ಅವನುಂಟೆ ? - ವಿವಿಧ ಲೇಖಕಿಯರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X