• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಸಮ್ಮೇಳನದಲ್ಲಿ ಏನೇನು ?

By Staff
|

ಅಖಿಲ ಭಾರತ 70 ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿ

ದಿನಾಂಕ 7, 8 ಮತ್ತು 9 ಮಾರ್ಚ್‌ 2002

ಸ್ಥಳ: ಜಿಲ್ಲಾ ಕ್ರೀಡಾಂಗಣ, ಬೆಳಗಾವಿ

ಡಾ. ಶಿವಬಸವ ಸ್ವಾಮಿ ಮಂಟಪ, ಪ್ರೊ. ಕೆ. ಜಿ. ಕುಂದಣಗಾರ ವೇದಿಕೆಡಾ. ಬಸವರಾಜ ಕಟ್ಟೀಮನಿ ಮಹಾದ್ವಾರ

ಕಾರ್ಯಕ್ರಮ
07-03-03 ಶುಕ್ರವಾರ ಬೆಳಗ್ಗೆ 8.00 ಗಂಟೆಗೆ
ಧ್ವಜಾರೋಹಣ
ರಾಷ್ಟ್ರಧ್ವಜ: ವಿ. ಎಸ್‌. ಕೌಜಲಗಿ , ಅಧ್ಯಕ್ಷರು, ಸ್ವಾಗತ ಸಮಿತಿ
ಪರಿಷತ್ತಿನ ಧ್ವಜ: ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತುಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಉದ್ಘಾಟನೆ ಬೆಳಗ್ಗೆ 9.00 ಗಂಟೆಗೆ
ಸ್ಥಳ : ಪ್ರವಾಸಿ ಮಂದಿರ
ಉದ್ಘಾಟನೆ: ಸುನೀತಾ ಹರಿಜನ, ಅಧ್ಯಕ್ಷರು, ಜಿಲ್ಲಾ ಪಂಚಾಯತ್‌, ಬೆಳಗಾವಿ

ಮೆರವಣಿಗೆಯ ಮಾರ್ಗ : ಪ್ರವಾಸಿ ಮಂದಿರ-ಖಡೇ ಬಜಾರ್‌- ರಾಮದೇವಗಲ್ಲಿ-ಕಿರ್ಲೋಸ್ಕರ್‌ ರಸ್ತೆ - ಕಾಲೇಜು ರಸ್ತೆ- ಚೆನ್ನಮ್ಮ ವೃತ್ತ- ಜಿಲ್ಲಾ ಕ್ರೀಡಾಂಗಣ.

07- 03- 03 ಶುಕ್ರವಾರ ಮಧ್ಯಾಹ್ನ 2. 00 ಗಂಟೆಗೆ

ಸಮ್ಮೇಳನ ಉದ್ಘಾಟನೆ

ಸ್ವಾಗತ : ವಿ. ಎಸ್‌. ಕೌಜಲಗಿ, ಅಧ್ಯಕ್ಷರು, ಸ್ವಾಗತ ಸಮಿತಿ
ಪ್ರಸ್ತಾವನೆ : ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.
ಉದ್ಘಾಟನೆ : ಎಸ್‌. ಎಂ. ಕೃಷ್ಣ, ಮಾನ್ಯ ಮುಖ್ಯಮಂತ್ರಿಗಳು
ನಿಕಟಪೂರ್ವ ಅಧ್ಯಕ್ಷರ ನುಡಿ : ಡಾ. ಯು. ಆರ್‌. ಅನಂತಮೂರ್ತಿ
ಸಮ್ಮೇಳನಾಧ್ಯಕ್ಷರ ಭಾಷಣ : ಡಾ. ಪಾಟೀಲ ಪುಟ್ಟಪ್ಪ

ಸಮ್ಮೇಳನದ ವಿಶೇಷ ಲಕೋಟೆ ಬಿಡುಗಡೆ : ಪ್ರಭಾಕರ ಕೋರೆ, ವಿಧಾನ ಪರಿಷತ್‌ ಸದಸ್ಯರು
ಪರಿಷತ್ತಿನ ಸಿ. ಡಿ.ಗಳ ಬಿಡುಗಡೆ : ರಾಣಿ ಸತೀಶ್‌, ಕನ್ನಡ ಮತ್ತು ಸಂಸ್ಕೃತಿ ಸಚಿವರು.
ಪರಿಷತ್ತಿನ ಪುಸ್ತಕಗಳ ಬಿಡುಗಡೆ : ಪಿ.ಜಿ. ಆರ್‌. ಸಿಂಧ್ಯಾ, ಮಾಜಿ ಗೃಹ ಸಚಿವರು
ಇತರ ಲೇಖಕರ ಪುಸ್ತಕಗಳ ಬಿಡುಗಡೆ : ಪ್ರೊ. ಬಿ. ಕೆ. ಚಂದ್ರಶೇಖರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.
ಸ್ಮರಣ ಗ್ರಂಥಗಳ ಬಿಡುಗಡೆ : ಡಿ. ಬಿ. ಇನಾಮದಾರ, ಪ್ರವಾಸೋದ್ಯಮ ಸಚಿವರು
ಪುಸ್ತಕ ಮಳಿಗೆಗಳ ಉದ್ಘಾಟನೆ : ರಮೇಶ ಕುಡುಚಿ, ಶಾಸಕರು
ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ : ಕೆ. ಸಿಪ್ಪೇಗೌಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ
ಐವತ್ತು ವರ್ಷದ ಮಾಸ ಪತ್ರಿಕೆಗಳಿಗೆ ಸನ್ಮಾನ: ಮಾನ್ಯ ಮುಖ್ಯಮಂತ್ರಿಗಳಿಂದ,
ಮುಖ್ಯ ಅತಿಥಿಗಳು : ರಮೇಶ ಜಿಗಜಣಗಿ, ಲೋಕ ಸಭಾ ಸದಸ್ಯರು, ಅಮರ ಸಿಂಹ ಪಾಟೀಲ, ಲೋಕ ಸಭಾ ಸದಸ್ಯರು.
ನಿರೂಪಣೆ : ಪುಂಡಲೀಕ ಹಾಲಂಬಿ

07- 03- ಶುಕ್ರವಾರ ಸಂಜೆ 5. 00 ಗಂಟೆಗೆ
ಗೋಷ್ಠಿ- 1. ಕವಿಗೋಷ್ಠಿ - 1

ಅಧ್ಯಕ್ಷತೆ ಡಾ. ಸರೋಜಿನಿ ಚವಲಾರ
ನಿರೂಪಣೆ : ಸರಿತಾ ಕುಲಕರ್ಣಿ ಮತ್ತು ಡಾ. ಆನಂದ ಮುಳಗುಂದ


ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6. 30ರಿಂದ

07-03-2003 ಶುಕ್ರವಾರ ಸಂಜೆ 7 ಗಂಟೆಗೆ
ಸಂವಾದ ಗೋಷ್ಠಿ- 1.

ಸ್ಥಳ - ಜೀರಗೆ ಸ್ಮಾರಕ ಸಭಾಂಗಣ (ಜೆ ಎನ್‌ಎಂಸಿ)
ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಪೋಷಣೆಯಲ್ಲಿ ಮಠ ಮಾನ್ಯಗಳ ಪಾತ್ರ
ನಿರ್ದೇಶನ- ಡಾ. ಎಸ್‌. ವಿದ್ಯಾಶಂಕರನಿರೂಪಣೆ- ಪ್ರೊ. ಅಶೋಕ ಬೈಲವಾಡ

8-03-03 ಶನಿವಾರ

ಬೆಳಗ್ಗೆ 8 ಗಂಟೆಗೆ
ಗೋಷ್ಠಿ- 2
ನಿಂತ ನೆಲ - ಬೆಳಗಾವಿ
ಅಧ್ಯಕ್ಷತೆ : ಜಿನದತ್ತ ದೇಸಾಯಿ
ಐತಿಹಾಸಿಕ, ಸಾಂಸ್ಕೃತಿಕ ಪರಿಸರ : ಡಾ. ಬಸವರಾಜ ಜಗಜಂಪಿ
ಶೈಕ್ಷಣಿಕ ಮತ್ತು ಸಾಹಿತ್ಯಕ ಪರಿಚಯ : ಡಾ. ಎಸ್‌. ಎಸ್‌. ಅಂಗಡಿ
ಗಡಿ ಹಾಗೂ ಭಾಷಾ ಸಮಸ್ಯೆಗಳು : ಎಸ್‌. ವಿ. ಪಾಟೀಲ
ಉತ್ತರ ಕರ್ನಾಟಕದ ಅಭಿವೃದ್ಧಿಯ ಸ್ಥಿತಿಗತಿಗಳು : ಡಾ. ಬಿ. ಶೇಷಾದ್ರಿ
ನಿರೂಪಣೆ : ಡಾ. ಎಚ್‌. ಆಯ್‌. ತಿಮ್ಮಾಪೂರವಿಶೇಷ ಉಪನ್ಯಾಸ ಬೆಳಗ್ಗೆ 10.30ಕ್ಕೆ
ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ : ಡಾ. ಹಂಪ. ನಾಗರಾಜಯ್ಯ
ನಿರೂಪಣೆ : ಬಿ. ಎಸ್‌. ಗವಿ ಮಠ

ಗೋಷ್ಠಿ : 3. ಬೆಳಗ್ಗೆ 11. 30
ಸಾಹಿತ್ಯ ಶೋಧ

ಅಧ್ಯಕ್ಷತೆ :ಡಾ. ಎಸ್‌. ಎಂ. ವೃಷಭೇಂದ್ರ ಸ್ವಾಮಿ
ಇತ್ತೀಚಿನ ಹೊಸ ಶೋಧಗಳು : ಡಾ. ಎಂ. ಜಿ. ಮಂಜುನಾಥ
ಹಸ್ತಪ್ರತಿ ಸಂರಕ್ಷಣೆಯ ವಿವಿಧೋಪಾಯಗಳು : ಬಿ. ಎಸ್‌. ಸಣ್ಣಯ್ಯ
ಮಕ್ಕಳ ಸಾಹಿತ್ಯ ಮತ್ತು ಲೇಖಕಿಯರು : ಜಯವಂತ ಕಾಡದೇವರ
ಸಾಹಿತ್ಯ ಸಂವರ್ಧನೆಯಲ್ಲಿ ಅನುವಾದ ಸಾಹಿತ್ಯದ ಪಾತ್ರ : ಡಾ. ಪ್ರಧಾನ್‌ ಗುರುದತ್ತ
ನಿರೂಪಣೆ : ವಿಜಯಾ ತಿರ್ಲಾಪೂರ


08-03-03 ಶನಿವಾರ ಮಧ್ಯಾಹ್ನ 2. 30

ಗೋಷ್ಠಿ - 4
ಸಂಸ್ಕೃತಿ
ಅಧ್ಯಕ್ಷತೆ : ಕೆ. ಎಚ್‌. ಶ್ರೀನಿವಾಸ್‌
ಜಾಗತೀಕರಣ ಮತ್ತು ಜಾನಪದ ಸಂಸ್ಕೃತಿ : ಪ್ರೊ. ಸೋಮಶೇಖರ
ಬುಡಕಟ್ಟು ಜನಾಂಗ ಮತ್ತು ಉಪ ಸಂಸ್ಕೃತಿ : ಪ್ರೊ. ಎನ್‌. ಚಂದ್ರಪ್ಪ
ಸಂಗೀತ, ನೃತ್ಯ , ಶಿಲ್ಪ - ಸಾಂಸ್ಕೃತಿಕ ಪರಂಪರೆ : ಡಾ. ಕರುಣಾ ವಿಜೇಂದ್ರ
ವಾಣಿಜ್ಯ ಸಂಸ್ಕೃತಿ ಮತ್ತು ಮಹಿಳೆ : ಸುಶೀಲಾ ಸಿರೂರ್‌
ನಿರೂಪಣೆ : ಎಲ್‌. ಎಸ್‌. ಶಾಸ್ತ್ರೀ


ಸಮ್ಮೇಳನಾಧ್ಯಕ್ಷರೊಡನೆ ಸಂವಾದ ಸಂಜೆ 4.30ಕ್ಕೆ
ನಿರ್ದೇಶನ : ಪ್ರೊ. ಆ. ರಾ. ಮಿತ್ರ
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6. 30ಕ್ಕೆ

08-03- 03 ಶನಿವಾರ ಸಂಜೆ 7 ಗಂಟೆಗೆ
ಸಂವಾದ ಗೋಷ್ಠಿ- 2

ಸ್ಥಳ - ಜೀರಗೆ ಸ್ಮಾರಕ ಸಭಾಂಗಣ (ಜೆಎನ್‌ಎಂಸಿ)
ಸಾಂಸ್ಕೃತಿಕ ಸ್ಥಿತ್ಯಂತರದಲ್ಲಿ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳು
ನಿರ್ದೇಶನ- ಡಾ. ಕಬ್ಬಿನಾಲೆ ವಸನ್ತ ಭಾರಧ್ವಾಜ
ನಿರೂಪಣೆ - ಪ್ರೊ. ಶ್ರೀಕಾಂತ ಶಾನವಾಡ


09-03-03 ಭಾನುವಾರ

ಬೆಳಗ್ಗೆ 8. 30ಕ್ಕೆ
ಗೋಷ್ಠಿ - 5
ಆಶಯ

ಅಧ್ಯಕ್ಷತೆ : ಕೋ. ಚೆನ್ನಬಸಪ್ಪ
ಕನ್ನಡ ಪತ್ರಿಕೋದ್ಯಮ ಇಂದು- ಮುಂದು- ರಾಜಾ ಶೈಲೇಶ್‌ಚಂದ್ರಗುಪ್ತ
ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ತಂತ್ರಾಂಶ - ಆರ್‌. ಪ್ರಕಾಶ್‌
ಕನ್ನಡ ಜನ ಜಾಗೃತಿ ಮತ್ತು ಕನ್ನಡ ಪರ ಸಂಘ ಸಂಸ್ಥೆಗಳು - ವಿ. ಸಿ. ಮಾಲಗತ್ತಿ
ಹೊಸ ಶತಮಾನದ ಹೊಸ್ತಿಲಲ್ಲಿ ಕನ್ನಡ ರಂಗ ಭೂಮಿ - ಆರ್‌. ನಾಗೇಶ್‌


ವಿಶೇಷ ಉಪನ್ಯಾಸ ಬೆಳಗ್ಗೆ 10. 30ಕ್ಕೆ

ಪುಸ್ತಕೋದ್ಯಮದ ಆತಂಕಗಳು - ಡಾ. ರಮಾಕಾಂತ ಜಿ. ಜೋಶಿ.
ನಿರೂಪಣೆ : ಆಯ್‌. ಬಿ. ವಸ್ತ್ರದ
ಗೋಷ್ಠಿ 6 ಬೆಳಗ್ಗೆ 11. 30ಕ್ಕೆ
ಕವಿಗೋಷ್ಠಿ - 2.
ಅಧ್ಯಕ್ಷತೆ: ವೀ. ಚಿಕ್ಕವೀರಯ್ಯ

ನಿರೂಪಣೆ : ಮಲ್ಲಿಕಾರ್ಜುನ ಛಬ್ಬಿ
ಶಕುಂತಲಾ ದಂಡಗಿ

09- 03-03 ಮಧ್ಯಾಹ್ನ 2. 30ಕ್ಕೆ ಬಹಿರಂಗ ಅಧಿವೇಶನ
ಅಧ್ಯಕ್ಷತೆ : ಹರಿಕೃಷ್ಣ ಪುನರೂರು

ನಿರ್ಣಯಗಳ ಮಂಡನೆ : ಪ್ರೊ. ಜಿ. ಶಂಕರಯ್ಯ
ನಿರ್ವಹಣೆ : ಡಾ. ನಲ್ಲೂರು ಪ್ರಸಾದ್‌


ಸನ್ಮಾನ ಸಮಾರಂಭ ಮಧ್ಯಾಹ್ನ 3. 00 ಗಂಟೆಗೆ
ಅಧ್ಯಕ್ಷತೆ : ಧರ್ಮ ದರ್ಶಿ ಹರಿಕೃಷ್ಣ ಪುನರೂರು
ಸನ್ಮಾನಿಸುವವರು : ವಿ. ಎಸ್‌. ಕೌಜಲಗಿ ಮತ್ತು ಪ್ರಭಾಕರ ಕೋರೆಸನ್ಮಾನಿತರು :
ಪದ್ಮ ಭೂಷಣ ಸರೋಜಾ ದೇವಿ, ಡಾ. ಕೆ. ಎಸ್‌. ಶರ್ಮ
ಡಾ. ಅ. ಸುಂದರ, ಸಾಯಿಸುತೆ, ಟಿ. ಮಹಾಬಲೇಶ್ವರ ಭಟ್ಟ
ಜಿ. ನಾರಾಯಣ, ಕಡತೋಕಾ ಮಂಜುನಾಥ ಭಾಗವತ, ಐ. ಎನ್‌. ಎ. ರಾಮರಾವ್‌.
ಎಚ್‌. ಬಿ. ಎಲ್‌. ರಾವ್‌, ಸುಘ್ಘವ್ವ ಹರಿಜನ, ವೈ. ಕೆ. ರಾಮಯ್ಯ, ಚಿಟ್ಟಾಣಿ ರಾಮಚಂದ್ರ ಹೆಗಡೆ,
ಸಿದ್ಧನ ಗೌಡ ಪಾಟೀಲ , ಬಿ. ಎಲ್‌. ಲಕ್ಕೇಗೌಡ, ಕುರುಂಜಿ ವೆಂಕಟರಮಣ ಗೌಡ,
ಪ್ರೊ. ಬಿ. ಆರ್‌. ಕೊಂಡ, ಕೆ. ಜೈರಾಜ್‌, ಗುಡಿಬಂಡೆ ಬಿ. ಎಸ್‌. ರಾಮಾಚಾರ್‌,
ಯು. ಪಿ. ಕುಣಿಕುಳ್ಳಾಯ, ಯಂ. ಆರ್‌. ಪ್ರಭಾಕರ, ಎಸ್‌. ವಿ. ಶ್ರೀನಿವಾಸ ರಾವ್‌,
ಎ. ಪಂಕಜ, ಪ್ರೇಮಾ ಭಟ್‌, ಜಯಲಕ್ಷ್ಮಿ ಆಳ್ವ, ಬಸಗೌಡ್ರು ಪಾಟೀಲ,
ವಿದ್ವಾನ್‌. ಎನ್‌. ರಂಗನಾಥ ಶರ್ಮ, ಮೋಹನ ಆಳ್ವ, ತ. ನ. ಪ್ರಭುದೇವ,
ಮುದೇನೂರು ಸಂಗಣ್ಣ, ಕುಂಬಳೆ ಸುಂದರರಾವ್‌, ಯಂ, ವಾಸುದೇವಾಚಾರ್ಯ,
ಲಿಂಗಮಾದಯ್ಯ, ಕೆರೆಮನೆ ಮಹಾಬಲ ಹೆಗಡೆ, ಗುರಂ ಆರ್‌. ನಾರಾಯಣಪ್ಪ,
ವಾಟಾಳ್‌ ನಾಗರಾಜ್‌, ಡಾ. ಹೊ. ಶ್ರೀನಿವಾಸಯ್ಯ,
ಅಂಬಲಪಾಡಿ ಗುರುರಾಜ ಭಾಗವತರ್‌, ಶ್ಯಾಮರಾಯ ಆಚಾರ್‌,
ಡಾ. ವಿ. ಎಸ್‌. ಅರುಣಾಚಲಂ, ಬನ್ನಂಜೆ ರಾಮಾಚಾರ್ಯ
ನಿರೂಪಣೆ : ಮಾಲಾ ಪಾಟೀಲ ,ಡಾ. ರಾಮಕೃಷ್ಣ ಮರಾಠೆ


09-03-03 ಭಾನುವಾರ ಸಂಜೆ 5.30ಕ್ಕೆ

ಸಮರೋಪ ಸಮಾರಂಭ

ಸ್ವಾಗತ - ವಿ. ಎಸ್‌. ಕೌಜಲಗಿ
ಅಧ್ಯಕ್ಷತೆ - ಧರ್ಮದರ್ಶಿ ಹರಿಕೃಷ್ಣ ಪುನರೂರು
ಮುಖ್ಯಅತಿಥಿ- ಸಿ. ಸೋಮಶೇಖರ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಮಾರೋಪ ಭಾಷಣ- ಡಾ. ಎಚ್‌. ಜೆ. ಲಕ್ಕಪ್ಪ ಗೌಡ, ಉಪಕುಲಪತಿಗಳು, ಕನ್ನಡ ವಿಶ್ವ ವಿದ್ಯಾಲಯ, ಹಂಪಿ
ಸಮ್ಮೇಳನಾಧ್ಯಕ್ಷರ ನುಡಿ - ಡಾ. ಪಾಟೀಲ ಪುಟ್ಟಪ್ಪ

ವಂದನಾರ್ಪಣೆ- ಪ್ರಭಾಕರ ಕೋರೆ
ನಿರೂಪಣೆ - ಡಾ. ನಲ್ಲೂರು ಪ್ರಸಾದ್‌

*

ಪ್ರತಿ ದಿನ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು
ಏಣಗಿ ಬಾಳಪ್ಪ ಅವರ ನೇತೃತ್ವದಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ಮತ್ತು ಕರ್ನಾಟಕ ನಾಟಕ, ಜಾನಪದ, ಸಂಗೀತ ಮತ್ತು ನೃತ್ಯ, ಅಕಾಡೆಮಿಗಳ ವತಿಯಿಂದ ಕಾರ್ಯಕ್ರಮಗಳು. ನೂಪುರ ನೃತ್ಯ ಶಾಲೆ, ಬೆಂಗಳೂರು, ಇವರಿಂದ ಭರತ ನಾಟ್ಯ- ನೃತ್ಯ ನಾಟಕ
ಶ್ರೀವಿವೇಕಾನಂದ ಕಲಾಕೇಂದ್ರ ಬೆಂಗಳೂರು ಇವರಿಂದ ನೃತ್ಯ ರೂಪಕ ಗೀತ ಗೋವಿಂದ.

ಗೀತ ಸಂಗೀತ

ಸಿ. ಅಶ್ವಥ್‌, ಶಿವಮೊಗ್ಗ ಸುಬ್ಬಣ್ಣ, ಬಿ. ಕೆ. ಸುಮಿತ್ರಾ, ಮಂಜುಳಾ ಗುರುರಾಜ್‌, ಯಶವಂತ ಹಳಿಬಂಡಿ, ವೈ. ಕೆ. ಮುದ್ದುಕೃಷ್ಣ, ರತ್ನಮಾಲಾ ಪ್ರಕಾಶ್‌, ಎಸ್‌. ಜಿ. ರಘುರಾಮ್‌, ಮಧುಲಿಕಾ ಶ್ರೀನಿವಾಸ್‌.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more