• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈವರೆಗಿನ ಸಮ್ಮೇಳನಗಳು ನಡೆದ ಜಾಗೆ, ದಿನಾಂಕ ಹಾಗೂ ಅಧ್ಯಕ್ಷರ ಪಟ್ಟಿ

By Staff
|

ಸಮ್ಮೇಳನ ನಡೆದ ಸ್ಥಳಅಧ್ಯಕ್ಷರುದಿನಾಂಕಬೆಂಗಳೂರುಎಚ್‌.ವಿ. ನಂಜುಂಡಯ್ಯ1915 ಮೇ 3,4,5,6ಬೆಂಗಳೂರುಎಚ್‌.ವಿ. ನಂಜುಂಡಯ್ಯ1916 ಮೇ 6,7,8ಮೈಸೂರುಎಚ್‌.ವಿ. ನಂಜುಂಡಯ್ಯ1917 ಜೂನ್‌ 8,9,10ಧಾರವಾಡಆರ್‌. ನರಸಿಂಹಾಚಾರ್‌1918 ಮೇ 11,12,13ಹಾಸನಕರ್ಪೂರ ಶ್ರೀನಿವಾಸರಾವ್‌1919 ಮೇ 6,7,8ಹೊಸಪೇಟೆರೊದ್ದ ಶ್ರೀನಿವಾಸರಾವ್‌1920 ಜೂನ್‌ 20,21ಚಿಕ್ಕಮಗಳೂರು ಕೆ.ಪಿ. ಪುಟ್ಟಣ್ಣ ಶೆಟ್ಟಿ1921 ಮೇ 19,20,21ದಾವಣಗೆರೆಎಂ. ವೆಂಕಟಕೃಷ್ಣಯ್ಯ1922 ಮೇ 12,13ಬಿಜಾಪುರಸಿದ್ಧಾಂತಿ ಶಿವಶಂಕರಶಾಸ್ತ್ರಿ1923 ಮೇ 21,22,23ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ1924 ಮೇ 16,17,18ಬೆಳಗಾವಿಬೆನಗಲ್‌ ರಾಮರಾವ್‌1925 ಮೇ 9,10,11ಬಳ್ಳಾರಿಫ.ಗು. ಹಳಕಟ್ಟಿ1926 ಮೇ 22,23,24ಮಂಗಳೂರುಆರ್‌. ತಾತಾಚಾರ್ಯ1927 ಮೇ 19,20,21ಕಲಬುರ್ಗಿಬಿ.ಎಂ. ಶ್ರೀಕಂಠಯ್ಯ1928 ಜೂನ್‌ 1,2,3ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್‌1929 ಮೇ 12,13,14ಮೈಸೂರುಆಲೂರು ವೆಂಕಟರಾವ್‌1930 ಅಕ್ಟೋಬರ್‌ 5,6,7ಕಾರವಾರಮುಳಿಯ ತಿಮ್ಮಪ್ಪಯ್ಯ1931 ಡಿಸೆಂಬರ್‌ 28,29,20ಮಡಕೇರಿಡಿ.ವಿ. ಗುಂಡಪ್ಪ1932 ಡಿಸೆಂಬರ್‌ 28,29,30ಹುಬ್ಬಳ್ಳಿವೈ. ನಾಗೇಶ ಶಾಸ್ತ್ರಿ1933 ಡಿಸೆಂಬರ್‌ 29,30,31ರಾಯಚೂರುಪಂಜೆ ಮಂಗೇಶರಾವ್‌1934 ಡಿಸೆಂಬರ್‌ 28,29,30ಮುಂಬಯಿಎನ್‌.ಎಸ್‌. ಸುಬ್ಬರಾವ್‌1935 ಡಿಸೆಂಬರ್‌ 26,27,28ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ1937 ಡಿಸೆಂಬರ್‌ 29, 30, 31ಬಳ್ಳಾರಿರಂ.ರಾ. ದಿವಾಕರ 1938 ಡಿಸೆಂಬರ್‌ 29,30,31ಬೆಳಗಾವಿ ಮುದವೀಡು ಕೃಷ್ಣರಾಯರು1939 ಡಿಸೆಂಬರ್‌ 25 ರಿಂದ 28ಧಾರವಾಡವೈ. ಚಂದ್ರಶೇಖರ ಶಾಸ್ತ್ರಿ1940 ಡಿ 27 ರಿಂದ ಜ 1ಹೈದರಾಬಾದ್‌ಎ.ಆರ್‌.ಕೃಷ್ಣ ಶಾಸ್ತ್ರಿ1941 ಡಿಸೆಂಬರ್‌ 27,28,29ಶಿವಮೊಗ್ಗದ.ರಾ.ಬೇಂದ್ರೆ1943 ಡಿಸೆಂಬರ್‌ರಬಕವಿಎಸ್‌.ಎಸ್‌. ಬಸವನಾಳ1944 ಡಿಸೆಂಬರ್‌ 28,29,30ಮದರಾಸುಟಿ.ಪಿ. ಕೈಲಾಸಂ1945 ಡಿಸೆಂಬರ್‌ 27,28ಹರಪನಹಳ್ಳಿಸಿ.ಕೆ. ವೆಂಕಟರಾಮಯ್ಯ1947 ಮೇ 29ಕಾಸರಗೋಡುತಿರುಮಲೆ ತಾತಾಚಾರ್ಯ1948 ಡಿಸೆಂಬರ್‌ 29,30,31ಕಲಬುರ್ಗಿಉತ್ತಂಗಿ ಚನ್ನಪ್ಪ1949 ಮಾರ್ಚ್‌ 5,6,7ಸೊಲ್ಲಾಪುರGÍ.B…. ಶ್ರೀನಿವಾಸಮೂರ್ತಿ1950 ಮೇ 24,25,26ಮುಂಬಯಿಎಂ. ಗೋವಿಂದ ಪೈ1951 ಡಿಸೆಂಬರ್‌ 26,27,28ಬೇಲೂರುಎಸ್‌.ಸಿ. ನಂದೀಮಠ1958 ಮೇ 16,17,18ಕುಮಟವಿ. ಸೀತಾರಾಮಯ್ಯ1954 ಡಿಸೆಂಬರ್‌ 26,27,28ಮೈಸೂರುಶಿವರಾಮ ಕಾರಂತ1955 ಜೂನ್‌ 10,11,12ರಾಯಚೂರುಆದ್ಯ ರಂಗಾಚಾರ್ಯ1955 ಡಿಸೆಂಬರ್‌ 28,26,27ಧಾರವಾಡಕೆ.ವಿ. ಪುಟ್ಟಪ್ಪ1957 ಮೇ 7,8,9ಬಳ್ಳಾರಿವಿ.ಕೃ. ಗೋಕಾಕ್‌1958 ಜನವರಿ 18,19,20ಬೀದರ್‌ಡಿ.ಎಲ್‌. ನರಸಿಂಹಾಚಾರ್‌1960 ಫೆಬ್ರವರಿ 11,12,13ಮಣಿಪಾಲ ಅ.ನ. ಕೃಷ್ಣರಾಯ1960 ಡಿಸೆಂಬರ್‌ 27,28,29ಗದಗಕೆ.ಜಿ. ಕುಂದಣಗಾರ1961 ಡಿಸೆಂಬರ್‌ 27,28,29ಸಿದ್ಧಗಂಗಾರಂ.ಶ್ರೀ ಮುಗಳಿ1963 ಡಿಸೆಂಬರ್‌ 28,29,30ಕಾರವಾರಕಡೆಂಗೋಡ್ಲು ಶಂಕರಭಟ್ಟ1965 ಮೇ 10,11,12 ಶ್ರವಣಬೆಳಗೊಳಆ.ನೇ. ಉಪಾಧ್ಯೆ1967 ಮೇ 26,27,28ಬೆಂಗಳೂರುದೇ. ಜವರೇಗೌಡ1970 ಡಿಸೆಂಬರ್‌ 27,28,29ಮಂಡ್ಯಜಯದೇವಿತಾಯಿ ಲಿಗಾಡೆ1974 ಮೇ 31 ಜೂನ್‌ 1,2ಶಿವಮೊಗ್ಗಎಸ್‌.ವಿ. ರಂಗಣ್ಣ1976 ಡಿಸೆಂಬರ್‌ 11,12,13ನವದೆಹಲಿಜಿ.ಪಿ. ರಾಜರತ್ನಂ1973 ಏಪ್ರಿಲ್‌ 23,24,25ಧರ್ಮಸ್ಥಳಎಂ. ಗೋಪಾಲಕೃಷ್ಣ ಅಡಿಗ1973 ಮಾರ್ಚ್‌ 9,10,11ಬೆಳಗಾವಿಬಸವರಾಜ ಕಟ್ಟೀಮನಿ1980 ಫೆಬ್ರವರಿ 7,8,9,10ಚಿಕ್ಕಮಗಳೂರುಪು.ತಿ. ನರಸಿಂಹಾಚಾರ್‌1981 ಮಾಚ್‌} 13,14,15ಮಡಿಕೇರಿಶಂಬಾ ಜೋಶಿ1981 ನವೆಂಬರ್‌27 ರಿಂದ 30ಶಿರಸಿಗೊರೂರು ರಾಮಸ್ವಾಮಿ ಅಯ್ಯಂಗಾರ್‌1982 ಡಿಸೆಂಬರ್‌ 23 ರಿಂದ 26ಕೈವಾರಎ.ಎನ್‌. ಮೂರ್ತಿರಾವ್‌1984 ಮಾಚ್‌} 23,24,25ಬೀದರ್‌ಹಾ.ಮಾ. ನಾಯಕ1985 ಏಪ್ರಿಲ್‌ 5,6,7ಕಲಬುಗಿ}ಸಿದ್ಧಯ್ಯ ಪುರಾಣಿಕ1987 ಅ 29,30,31 ನ 1ಹುಬ್ಬಳ್ಳಿಆರ್‌. ಸಿ. ಹಿರೇಮಠ1990 ಫೆಬ್ರವರಿ 16,17,18ಮೈಸೂರುಕೆ.ಎಸ್‌. ನರಸಿಂಹಸ್ವಾಮಿ1990 ಡಿಸೆಂಬರ್‌ 28,29 30ದಾವಣಗೆರೆಜಿ.ಎಸ್‌. ಶಿವರುದ್ರಪ್ಪ1992 ಜನವರಿ 9 ರಿಂದ 12ಕೊಪ್ಪಳಸಿಂಪಿ ಲಿಂಗಣ್ಣ1992 ಡಿಸೆಂಬರ್‌ 11,12,13ಮಂಡ್ಯಚದುರಂಗ1994 ಫೆಬ್ರವರಿ 11,12,13ಮುಧೋಳಎಚ್‌.ಎಲ್‌. ನಾಗೇಗೌಡ1995 ಜೂನ್‌ 3,4,5ಹಾಸನಚೆನ್ನವೀರ ಕಣವಿ1996 ಡಿಸೆಂಬರ್‌ 21 -24ಮಂಗಳೂರುಕಯ್ಯಾರ ಕಿಯ್ಯಣ್ಣ ರೈ1997 ಡಿಸೆಂಬರ್‌ 11 -14ಕನಕಪುರಡಾ. ಎಸ್‌.ಎಲ್‌. ಭೈರಪ್ಪ1999 ಫೆಬ್ರವರಿ 26,27,28ಬಾಗಲಕೋಟೆಶಾಂತಾದೇವಿ ಮಾಳವಾಡ2000 ಜೂನ್‌ 24,25,26ತುಮಕೂರುಯು.ಆರ್‌. ಅನಂತಮೂರ್ತಿ2002 ಫೆಬ್ರವರಿ 15,16,17ಬೆಳಗಾವಿಪಾಟೀಲ ಪುಟ್ಟಪ್ಪ2003 ಮಾರ್ಚ್‌ 7,8,9

ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more