For Daily Alerts
ತಂಗಲಿ ತಾಂಡ್ಯದ ಡಾ.ವೆಂಕಟಲಕ್ಷ್ಮಮ್ಮನವರಿಗೆ ನಾಡೋಜ ಗೌರವ
ಚಿಕ್ಕಮಗಳೂರು: ಜಿಲ್ಲೆಯ ಹಿರಿಯ ಕಲಾವಿದೆ ಡಾ.ವೆಂಕಟಲಕ್ಷ್ಮಮ್ಮ ಅವರಿಗೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಗೌರವ ನಾಡೋಜ ಪುರಸ್ಕಾರ ದೊರೆತಿದೆ.
ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯದ ವೆಂಕಟಲಕ್ಷ್ಮಮ್ಮ ಅವರು ಕೇಂದ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತರು. 90 ವರ್ಷದ ಈ ಕಲಾವಿದರಿಗೆ ಮೈಸೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಹಾಗೂ ರಾಜ್ಯ ಸರ್ಕಾರ ವೆಂಕಟಲಕ್ಷ್ಮಮ್ಮನವರ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು