ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರುಗಳ ಪರಿಚಯ

By Super
|
Google Oneindia Kannada News

ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ರಾಷ್ಟ್ರ ಧ್ವಜ : ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು , ಇಳಕಲ್ಲು ಪರಿಷತ್ತಿನ ಧ್ವಜ : ಎನ್‌. ಬಸವಾರಾಧ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು 9.00ಕ್ಕೆ ಮೆರವಣಿಗೆ ಉದ್ಘಾಟನೆ ಉದ್ಘಾಟಕರು : ಶ್ರೀ ಮ.ನಿ. ಪ್ರ. ಪ್ರಭುಸ್ವಾಮಿಗಳು, ಚರಂತಿ ಮಠ ಮೆರವಣಿಗೆಯ ಮಾರ್ಗ : ಶಂಕರಪ್ಪ ಸಕ್ರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಮುಖ್ಯ ರಸ್ತೆ - ವಲ್ಲಭ ಭಾಯಿ ಚೌಕ- ಬಸವೇಶ್ವರ ವೃತ್ತ - ಕಾಲೇಜು ಮೈದಾನ 11.00ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಮಂಗಳವಾದ್ಯ : ನಾದ ಕಲಾನಿಧಿ ಡಿ.

ರಾಮದಾಸಪ್ಪ ಮತ್ತು ಸಂಗಡಿಗರು ನಾಡಗೀತೆ: ಶ್ರೀ ಬಸವೇಶ್ವರ ಕಲಾ ಮಹಾ ವಿದ್ಯಾಲಯ ಕನ್ನಡ ಗೀತೆ : ಶ್ರೀ ನಟರಾಜ ಸಂಗೀತ ಶಾಲೆ ಸ್ವಾಗತ : ಆರ್‌. ಎಸ್‌. ಪಾಟೀಲ , ಸಂಸದರು ಮತ್ತು ಸಮ್ಮೇ-ಳ-ನ ಸ್ವಾಗ-ತ ಸಮಿ-ತಿ ಅಧ್ಯಕ್ಷರು ಪ್ರಸ್ತಾವನೆ : ಎನ್‌. ಬಸವಾರಾಧ್ಯ , ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಉದ್ಘಾಟನೆ : ಎಸ್‌. ಎಂ. ಕೃಷ್ಣ , ಮುಖ್ಯ ಮಂತ್ರಿಗಳು, ಕರ್ನಾಟಕ ಸರಕಾರ ಹಿಂದಿನ ಅಧ್ಯಕ್ಷರ ನುಡಿ : ಡಾ. ಎಸ್‌. ಎಲ್‌. ಭೈರಪ್ಪ ಸಮ್ಮೇಳನಾಧ್ಯಕ್ಷರ ಭಾಷಣ : ಶ್ರೀಮತಿ ಶಾಂತಾದೇವಿ ಮಾಳವಾಡ ವಂದನಾರ್ಪಣೆ : ವೀರಣ್ಣ ಚರಂತಿ ಮಠ , ಕಾರ್ಯದರ್ಶಿ, ಸ್ವಾಗತ ಸಮಿತಿ ನಿರ್ವಹಣೆ : ಡಾ. ಕೆ.ವಿ. ಚಂದ್ರಣ್ಣ ಗೌಡ , ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು

English summary
Presidents of Kannada Sahitya Sammelana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X