ಕರ್ನಾಟಕ ವಿಧಾನಸಭೆ ಚುನಾವಣೆ
ಮುಖಪುಟ ಕರ್ನಾಟಕ ಉಪಚುನಾವಣೆ 2019 ಕರ್ನಾಟಕ

ವಿಧಾನಸಭೆಯ ಈಗಿನ ಬಲಾಬಲ

 • BJP
  105
 • INC
  66
 • JDS
  34
 • OTH
  1

ಕರ್ನಾಟಕ ಉಪಚುನಾವಣೆ 2019

ಕರ್ನಾಟಕಕ್ಕೆ ಉಪ ಚುನಾವಣೆಗಳು ಹೊಸತಲ್ಲ. ಆದರೆ, 2019ರಲ್ಲಿ ನಡೆಯುತ್ತಿರುವ ಉಪಚುನಾವಣೆ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಜುಲೈ ಕೊನೆಯ ವಾರದಲ್ಲಿ ರಾಜ್ಯದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಒಟ್ಟು 17 ಶಾಸಕರನ್ನು ಅನರ್ಹಗೊಳಿಸಿದ್ದರು. ಅವರುಗಳ ಪೈಕಿ ಇದೀಗ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ, ಡಿ. 9ರಂದು ಫಲಿತಾಂಶ ಹೊರಬೀಳಲಿದೆ. ಅದು ಹಾಲಿ ಬಿಜೆಪಿ ಸರ್ಕಾರ ಅಳಿವು ಉಳಿವಿನ ಮೇಲೆ ಪರಿಣಾಮ ಬೀರಲಿದೆ. ಹಾಲಿ ಸರ್ಕಾರ ಪೂರ್ಣ ಪ್ರಮಾಣದ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಚುನಾವಣೆಯಲ್ಲಿ ಕನಿಷ್ಠ 6 ಸ್ಥಾನಗಳನ್ನು ಗೆಲ್ಲಬೇಕಿದೆ. ಉಪಚುನಾವಣೆಯ ಕದನ ಕಣಗಳು, ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳು, ಫಲಿತಾಂಶಗಳ ಆಚೆಗೂ ಅವು ಹೊಂದಿರುವ ರಾಜಕೀಯ ಪರಿಣಾಮಗಳ ಸಮಗ್ರ ಮಾಹಿತಿ ಇಲ್ಲಿ ಲಭ್ಯ ಇದೆ. ಚುನಾವಣೆ, ರಾಜಕೀಯ ಬಗೆಗೆ ಆಸಕ್ತಿ ಇರುವವರಿಗೆ ಇದು ಅಧ್ಯಯನ ಯೋಗ್ಯ ಮಾಹಿತಿ ಎಂಬುದರಲ್ಲಿ ಯಾವ ಅನುಮಾನವೂ ಬೇಕಿಲ್ಲ.

keyboard_arrow_down

ಕರ್ನಾಟಕ ವಿಧಾನಸಭೆ ಉಪ ಚುನಾವಣೆ ಫಲಿತಾಂಶ 2019

 • 3 - ಅಥಣಿ
  BJP ಮಹೇಶ್ ಈರಣ್ಣಗೌಡ ಕುಮಟಳ್ಳಿ ( ಬಿ ಜೆ ಪಿ)
  99,203
  INC ಗಜಾನನ ಮಂಗ್ಸೂಳಿ ( ಐ ಎನ್ ಸಿ)
  59,214
  Result Declared
 • 4 - ಕಾಗವಾಡ
  BJP ಶ್ರೀಮಂತ ಪಾಟೀಲ ( ಬಿ ಜೆ ಪಿ)
  76,952
  INC ರಾಜು ಬರಮಗೌಡ ಕಾಗೆ ( ಐ ಎನ್ ಸಿ)
  58,395
  Result Declared
 • 9 - ಗೋಕಾಕ
  BJP ರಮೇಶ್ ಜಾರಕಿಹೊಳಿ ( ಬಿ ಜೆ ಪಿ)
  87,450
  INC ಲಖನ್ ಜಾರಕಿಹೊಳಿ ( ಐ ಎನ್ ಸಿ)
  58,444
  Result Declared
 • 81 - ಯಲ್ಲಾಪುರ
  BJP ಶಿವರಾಮ ಹೆಬ್ಬಾರ್ ( ಬಿ ಜೆ ಪಿ)
  80,442
  INC ಭೀಮಣ್ಣ ನಾಯ್ಕ್ ( ಐ ಎನ್ ಸಿ)
  49,034
  Result Declared
 • 86 - ಹಿರೇಕೇರೂರು
  BJP ಬಿ.ಸಿ ಪಾಟೀಲ್ ( ಬಿ ಜೆ ಪಿ)
  85,562
  INC ಬಿ. ಎಚ್ ಬನ್ನಿಕೋಡ್ ( ಐ ಎನ್ ಸಿ)
  56,495
  Result Declared
 • 87 - ರಾಣೇಬೆನ್ನೂರು
  BJP ಅರುಣ್ ಕುಮಾರ್ ಪೂಜಾರಿ ( ಬಿ ಜೆ ಪಿ)
  95,438
  INC ಕೆ. ಬಿ ಕೋಳಿವಾಡ ( ಐ ಎನ್ ಸಿ)
  72,216
  Result Declared
 • 90 - ವಿಜಯನಗರ
  BJP ಅನಂದ್ ಸಿಂಗ್ ( ಬಿ ಜೆ ಪಿ)
  85,477
  INC ವೆಂಕಟರಾವ್ ಘೋರ್ಪಡೆ ( ಐ ಎನ್ ಸಿ)
  55,352
  Result Declared
 • 141 - ಚಿಕ್ಕಬಳ್ಳಾಪುರ
  BJP ಡಾ. ಕೆ ಸುಧಾಕರ್ ( ಬಿ ಜೆ ಪಿ)
  84,389
  INC ಎಂ ಅಂಜನಪ್ಪ ( ಐ ಎನ್ ಸಿ)
  49,588
  Result Declared
 • 151 - ಕೆಆರ್ ಪುರ
  BJP ಬೈರತಿ ಬಸವರಾಜು ( ಬಿ ಜೆ ಪಿ)
  1,39,879
  INC ಎಂ ನಾರಾಯಣಸ್ವಾಮಿ ( ಐ ಎನ್ ಸಿ)
  76,436
  Result Declared
 • 153 - ಯಶವಂತಪುರ
  BJP ಎಸ್ ಟಿ ಸೋಮಶೇಖರ ( ಬಿ ಜೆ ಪಿ)
  1,44,722
  JD(S) ಟಿಎನ್ ಜವರಾಯಿಗೌಡ ( ಜೆ ಡಿ (ಎಸ್))
  1,17,023
  Result Declared
 • 156 - ಮಹಾಲಕ್ಷ್ಮಿ ಲೇಔಟ್
  BJP ಕೆ ಗೋಪಾಲಯ್ಯ ( ಬಿ ಜೆ ಪಿ)
  85,889
  INC ಎಂ ಶಿವರಾಜು ( ಐ ಎನ್ ಸಿ)
  31,503
  Result Declared
 • 162 - ಶಿವಾಜಿನಗರ
  INC ರಿಜ್ವಾನ್ ಅರ್ಷದ್ ( ಐ ಎನ್ ಸಿ)
  49,890
  BJP ಎಂ ಸರವಣ ( ಬಿ ಜೆ ಪಿ)
  36,369
  Result Declared
 • 178 - ಹೊಸಕೋಟೆ
  IND Sharath Kumar Bachegowda ( ಐ ಎನ್ ಡಿ)
  81,671
  BJP ಎಂಟಿಬಿ ನಾಗರಾಜ್ ( ಬಿ ಜೆ ಪಿ)
  70,185
  Result Declared
 • 192 - ಕೃಷ್ಣರಾಜ ಪೇಟೆ
  BJP ನಾರಾಯಣ ಗೌಡ ( ಬಿ ಜೆ ಪಿ)
  66,094
  JD(S) ಬಿಎಲ್ ದೇವರಾಜ್ ( ಜೆ ಡಿ (ಎಸ್))
  56,363
  Result Declared
 • 212 - ಹುಣಸೂರು
  INC ಎಚ್. ಪಿ ಮಂಜುನಾಥ್ ( ಐ ಎನ್ ಸಿ)
  92,725
  BJP ಎಚ್ ವಿಶ್ವನಾಥ್ ( ಬಿ ಜೆ ಪಿ)
  52,998
  Result Declared

ಕರ್ನಾಟಕ ಪ್ರಮುಖ ಚುನಾವಣಾ ದಿನಾಂಕಗಳು

 • 11 November
  ನೋಟಿಫಿಕೇಶನ್ ದಿನಾಂಕ
 • 18 November
  ನಾಮನಿರ್ದೇಶನ ಸಲ್ಲಿಸಲು ಕಡೆಯ ದಿನ
 • 21 November
  ನಾಮಪತ್ರ ನಿರ್ದೇಶನ ಹಿಂಪಡೆಯಲು ಕೊನೆ ದಿನ
 • 05 December
  ಮತದಾನದ ದಿನಾಂಕ
 • 09 December
  ಫಲಿತಾಂಶದ ದಿನಾಂಕ
ವಿಧಾನಸಭಾ ಕ್ಷೇತ್ರಗಳು
The "ONEINDIA" word mark and logo are owned by One.in Digitech Media Pvt. Ltd.