ನಾನು ಮುಖ್ಯಮಂತ್ರಿಯಾಗಿರುತ್ತಿದ್ದರೆ ನನ್ನ ಆದ್ಯತೆಗಳು

ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರೆ
ನನ್ನ ಕನಸುಗಳು ಮತ್ತು ಆದ್ಯತೆಗಳು
ಕರ್ನಾಟಕದ ಮುಖ್ಯಮಂತ್ರಿಯಾಗಲು ನಿಮಗೊಂದು ಸುವರ್ಣಾವಕಾಶ. ಒಂದು ವೇಳೆ ನೀವು ಕರ್ನಾಟಕದ ಮುಖ್ಯಮಂತ್ರಿಯಾದರೆ, ರಾಜ್ಯಕ್ಕೆ ನಿಮ್ಮ ಆದ್ಯತೆಗಳೇನಿರುತ್ತಿದ್ದವು ಎಂದು ನಿರ್ಧರಿಸಲು ಒನ್ಇಂಡಿಯಾ ನಿಮಗೆ ವೇದಿಕೆ ಒದಗಿಸುತ್ತಿದೆ. ನಿಮ್ಮ ವಸ್ತುನಿಷ್ಠ ಅಭಿಪ್ರಾಯ ತಿಳಿಸಿ, ನಿಮ್ಮ ಅನಿಸಿಕೆಗಳಿಗೆ ಮಾನ್ಯತೆ ಸಿಗುವಂತೆ ನಾವು ಮಾಡುತ್ತೇವೆ.
1
ಕರ್ನಾಟಕದ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ.
2
ರಾಜ್ಯಾದ್ಯಂತ ಉತ್ತಮ ರಸ್ತೆಗಳು ಇರುವಂತೆ ನೋಡಿಕೊಳ್ಳುತ್ತೇನೆ.
3
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ವಿಶೇಷ ಗಮನ ಮತ್ತು ಗುಣಮಟ್ಟದ ಶಿಕ್ಷಣ ಸಿಗಲು ಪ್ರಯತ್ನಿಸುತ್ತೇನೆ.
4
ರಾಜ್ಯದಲ್ಲಿ ಜಾತಿ ರಾಜಕೀಯ ನಿರ್ನಾಮವಾಗುವಂತೆ ಮಾಡುತ್ತೇನೆ.
5
ಇತರ ರಾಜ್ಯಗಳೊಂದಿಗಿನ ನೀರು ವ್ಯಾಜ್ಯ ಪರಿಹರಿಸಲು ಯತ್ನಿಸುತ್ತೇನೆ.
6
ಅಗತ್ಯವಿದ್ದವರಿಗೆ ಸರಕಾರಿ ಹಣ ತಲುಪುವಂತೆ ನೋಡಿಕೊಳ್ಳುತ್ತೇನೆ.
7
ಕೋಮುವಾದಿ ರಾಜಕೀಯಕ್ಕೆ ಕೊನೆ ಹಾಡುತ್ತೇನೆ.
8
ಮಹಿಳೆಯರಿಗೆ ರಕ್ಷಣೆ ನನ್ನ ಪ್ರಮುಖ ಆದ್ಯತೆ.
9
ನಗರಗಳು ದಟ್ಟಣೆಯಿಂದ ಮುಕ್ತವಾಗುವಂತೆ ಮಾಡುತ್ತೇನೆ.
10
ರಾಜ್ಯದಲ್ಲಿ ಹೆಚ್ಚು ಬಂಡವಾಳ ಹರಿಸುತ್ತೇನೆ.
11
ಕಾನೂನು ಮತ್ತು ಸುವ್ಯವಸ್ಥೆ, ಮತ್ತು ಭಯೋತ್ಪಾದನೆ ನಿಗ್ರಹಿಸಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇನೆ.
12
ವಿದ್ಯುತ್ ಕೊರತೆ ಬಾರದಂತೆ ಎಲ್ಲ ಕ್ರಮ ಜರುಗಿಸುತ್ತೇನೆ

The "ONEINDIA" word mark and logo are owned by One.in Digitech Media Pvt. Ltd.