ನಕ್ಕು ನಲಿಯಿರಿ: ಟೀಚರ್-ಗುಂಡ ಪ್ರಶ್ನೋತ್ತರ ಜೋಕು ಜೋಕಾಲಿ
ಟೀಚರ್
:-
ಒಂದರಿಂದ
ಹತ್ತರವರೆಗೆ
ಸಂಖ್ಯೆ
ಹೇಳೋ
ಗುಂಡ.
ಗುಂಡ
:-
1,
,2,
3,
5
,6
,7
,8
,9
,10,
ಆಯ್ತು
ಟೀಚರ್.
ಟೀಚರ್
:-
ನಾಲ್ಕು
ಎಲ್ಲೋ?
ಗುಂಡ
:-
ಮೂರು
ಸತ್ತೋಗಿದೆ
ಟೀಚರ್.
ಟೀಚರ್
:-
ಯಾರೋ
ಹೇಳಿದ್ದು.?
ಗುಂಡ
:-
ನೆನ್ನೆ
ಪೇಪರ್ನಲ್ಲಿ
ಬಂದಿತ್ತು
ಟೀಚರ್
,
ರಸ್ತೆ
ಅಪಘಾತದಲ್ಲಿ
ನಾಲ್ಕು
ಸಾವು
ಅಂತ.😜😂😂😂😂😂😂
😂😂😂😂😎😎😎😎😀😛🙏
💥ಪ್ರಶ್ನೆಪತ್ರಿಕೆಯೊಂದರ
ಉತ್ತರ💥
🎯ಪ್ರಶ್ನೆ:-
ಹದಿನೈದು
ಹಣ್ಣುಗಳ
ಹೆಸರು
ಬರೆಯಿರಿ?
✏ಉತ್ತರ
:-
ಮೂಸಂಬಿ,
ಕಲ್ಲಂಗಡಿ,
ಆಪಲ್
ಮತ್ತು
ಒಂದು
ಡಜನ್
ಬಾಳೆಹಣ್ಣು
-----------------------------------------------------------------
🎯ಪ್ರಶ್ನೆ:-
ಪ್ರಪಂಚದಲ್ಲಿ
ಒಟ್ಟು
ಎಷ್ಟು
ದೇಶಗಳಿವೆ?
✏ಉತ್ತರ
:
-
ಪ್ರಪಂಚದಲ್ಲಿ
ಇರೋದು
ಒಂದೇ
ದೇಶ,
ಅದು
ಭಾರತ...
ಮಿಕ್ಕಿದ್ದೆಲ್ಲಾ
ವಿದೇಶ.
----------------------------------------------------------------
🎯ಪ್ರಶ್ನೆ:-
ವಾಸ್ಕೋಡಿಗಾಮ
ಭಾರತಕ್ಕೆ
ಯಾಕೆ
ಬಂದ?
✏ಉತ್ತರ
:-
ನನ್ನ
ಫೇಲ್
ಮಾಡೋಕ್ಕೆ
----------------------------------------------------------------
🎯ಪ್ರಶ್ನೆ:-
ಕಾಯಿಸಿದಾಗ
ಘನ
ವಸ್ತುವಾಗಿ
ಪರಿವರ್ತನೆ
ಹೊಂದುವ
ದ್ರವ
ಯಾವುದು?
✏ಉತ್ತರ
:
-
ಇಡ್ಲಿ,
ದೋಸೆ
------------------------------------------------------------------
🎯ಪ್ರಶ್ನೆ:-
1983ರ
ಕ್ರಿಕೆಟ್
ವಿಶ್ವಕಪ್
ಯಾರಿಗೆ
ಸಿಕ್ತು?
✏ಉತ್ತರ
:
-
ಗೆದ್ದವರಿಗೆ
-------------------------------------------------------------------
🎯ಪ್ರಶ್ನೆ:-
ಕ್ರಿಕೆಟ್
ಬಗ್ಗೆ
ಅತೀ
ಚಿಕ್ಕದಾದ
ಒಂದು
ಪ್ರಬಂಧ
ಬರೆಯಿರಿ
✏ಉತ್ತರ
:-
ಮಳೆ
ಬಂದ
ಕಾರಣ
ಪಂದ್ಯವನ್ನು
ರದ್ದುಗೊಳಿಸಲಾಗಿದೆ
-------------------------------------------------------------------
🎯ಪ್ರಶ್ನೆ:-
ಮಹಾತ್ಮ
ಗಾಂಧೀಜಿ
ಸಾಯದೇ
ಇದ್ದಿದ್ದರೆ?
✏ಉತ್ತರ
:-
ಬಹುಶಃ
ಈಗಲೂ
ಬದುಕಿರುತ್ತಿದ್ದರು.
-------------------------------------------------------------------
🎯ಪ್ರಶ್ನೆ:-
ಕ್ಲೋರೈಡ್
ಅನ್ನು
ಕಾಯಿಸಿದಾಗ
ಏನಾಗುತ್ತದೆ?
✏ಉತ್ತರ
:-
ಬಿಸಿಯಾಗುತ್ತೆ
-------------------------------------------------------------------
🎯ಪ್ರಶ್ನೆ:-
ಮೊಘಲರು
ಎಲ್ಲಿಯವರೆಗೆ
ರಾಜ್ಯಭಾರ
ಮಾಡಿದರು?
✏ಉತ್ತರ
:-
ಚರಿತ್ರೆ
ಪುಸ್ತಕದಲ್ಲಿ
3ನೇ
ಪಾಠದ
15ನೇ
ಪುಟದಿಂದ
20ನೇ
ಪುಟಗಳವರೆಗೆ
------------------------------------------------------------------
🎯ಪ್ರಶ್ನೆ:-
ನೀರಿನಿಂದ
ಯಾಕೆ
ಕರೆಂಟ್
ತೆಗೀತಾರೆ?
✏ಉತ್ತರ
:-ಸ್ನಾನ
ಮಾಡೋವಾಗ
ಶಾಕ್
ಹೊಡೆಯುತ್ತೆ
ಅಂತ!
-------------------------------------------------------------------
🎯ಪ್ರಶ್ನೆ:-
ಮಾತು
ಬರದವರನ್ನು
ಮೂಗ
ಎಂದು
ಕರೆದರೆ,
ಕಿವಿ
ಕೇಳಿಸದವನನ್ನು
ಹೇಗೆ
ಕರೆಯುತ್ತಾರೆ?
✏ಉತ್ತರ
:-
ಹೇಗೆ
ಬೇಕಾದರೂ
ಕರೆಯಬಹುದು,
ಏಕೆಂದರೆ
ಅವರಿಗೆ
ಕೇಳಿಸಲ್ಲ.
***
ಟೀಚರ್
:
ಪಾಠ
ಕೆಳೋದು
ಬೀಟ್ಟು
ಕ್ಲಾಸ್
ಅಲ್ಲೀ
ಬರೀ
ಹುಡ್ಗಿರ್
ಜೊತೆ
ಮತಾಡ್ತೀಯಲ್ಲ
ಯಾಕೊ?🤣🤣
ಗುಂಡ: ನಾನು ಬಡವ ಟೀಚರ್ ಫೋನೀಲ್ಲ, ಇಂಟರ್ನೆಟ್ ಇಲ್ಲ....😡😡😡