ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಟಪ್ ಡಾಕ್ಟರ್, ಎಲುಬು ಮುರಿದ ಶಬ್ದವಲ್ಲ ಅದು!

|
Google Oneindia Kannada News

ಮದವೇರಿದ ಯೌವನಭರಿತ ಯುವತಿಯೊಬ್ಬಳು ವೈದ್ಯರ ಬಳಿ ಟ್ರೀಟ್ಮೆಂಟ್‌ಗೆಂದು ಬರುತ್ತಾಳೆ. ಹಣೆಯ ಮೇಲೆ ಏರಿಸಿಕೊಂಡಿದ್ದ ಕನ್ನಡಕವನ್ನು ಮತ್ತೆ ಕಣ್ಣಿನ ಮೇಲೆ ತಂದಿಟ್ಟುಕೊಂಡ ವೈದ್ಯ ಯುವತಿಯನ್ನು ತನ್ನ ಬಳಿ ಕುಳ್ಳಿರಿಸಿಕೊಳ್ಳುತ್ತಾನೆ.

ಸ್ಟೆತೆಸ್ಕೋಪ್‌ನ ಒಂದು ತುದಿಯನ್ನು ಕಿವಿಗೆ ಸಿಕ್ಕಿಸಿಕೊಂಡು, ಮತ್ತೊಂದು ತುದಿಯನ್ನು ಯುವತಿಯ ಎದೆಯ ಬಳಿ ಇಟ್ಟು ಜೋರಾಗಿ ಉಸಿರಾಡಲು ಹೇಳುತ್ತಾನೆ. ಆಕೆ ಉಸಿರಾಡುವ ರೀತಿ ವೈದ್ಯನಿಗೆ ಸರಿ ಬರುವುದಿಲ್ಲ.

ವೈದ್ಯ : ನೋಡಮ್ಮ, ಇಷ್ಟು ಸಣ್ಣದಾಗಿ ಉಸಿರಾಡಿದ್ರೆ ಹೇಗೆ? ಸ್ವಲ್ಪ ಡೀಪಾಗಿ ಉಸಿರಾಡಿಸು ನೋಡೋಣ.

ವೈದ್ಯ ಹೇಳಿದಂತೆ ಯುವತಿ ಜೋರಾಗಿ ಉಸಿರಾಡಲು ಪ್ರಾರಂಭಿಸುತ್ತಾಳೆ. ಯುವತಿಯನ್ನೇ ತದೇಕಚಿತ್ತದಿಂದ ನೋಡುತ್ತ 'ಇನ್ನೂ ಜೋರಾಗಿ, ಇನ್ನೂ ಜೋರಾಗಿ' ಅನ್ನುತ್ತಾನೆ ವೈದ್ಯ. ಇದ್ದಕ್ಕಿದ್ದಂತೆ 'ಟಕ್' ಅಂತ ಶಬ್ದ ಬರುತ್ತದೆ. ಕಿವಿಗೆ ತೂರಿಸಿಕೊಂಡಿದ್ದ ಸ್ಟೆತೆಸ್ಕೋಪ್ ತೆಗೆದಿಟ್ಟು, ಯುವತಿಯನ್ನೊಮ್ಮೆ ನೋಡಿ...

ವೈದ್ಯ : ನಿನ್ನ ಪಕ್ಕೆಯ ಎಲುಬು ಮುರಿದಿದೆ. ಜೆರಾಕ್ಸ್, ಐ ಮೀನ್ ಎಕ್ಸ್‌ರೇ ಮಾಡಿಸಬೇಕು. ಒಳಗೆ ನಡಿ.

ಯುವತಿ : ಯೂ ಶಟಪ್ ಡಾಕ್ಟರ್. ನನ್ನ ಪಕ್ಕೆಯ ಎಲುಬು ಮುರಿದಿದ್ದರಿಂದ ಬಂದ ಶಬ್ದವಲ್ಲ ಅದು, ನನ್ನ ಒಳಉಡುಪಿನ ಹುಕ್ ಬಿಚ್ಚಿದ ಸದ್ದು! [ಡಾಕ್ಟರ್ ಜೋಕ್ಸ್]

English summary
Adult Kannada jokes. A young lady comes to doctor shop for check up. The doctor asks lady to breath deeply. Suddenly a tuck sound comes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X