• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ ಮನೇಲಿ ನಿನ್ ಜೊತೆ ಇಸ್ಪೀಟ್ ಆಡ್ತಿದ್ದಾನಂತೆ!

|

ಯತೀಶ ಮನೆಯಲ್ಲಿಲ್ಲದ ಸಮಯ ನೋಡಿಕೊಂಡು ಆತನ ಜಿಗರಿ ದೋಸ್ತ್ ದಿನೇಶ ಗೃಹಪ್ರವೇಶ ಮಾಡಿರುತ್ತಾನೆ. ಮನೆಯಲ್ಲಿ ಯತೀಶನ ಹೆಂಡತಿ ಲವೀನಾ ಒಂಟಿಯಾಗಿರುತ್ತಾಳೆ ಎಂದೂ ದಿನೇಶನಿಗೆ ತಿಳಿದಿರುತ್ತದೆ. ಇನ್ ಫ್ಯಾಕ್ಟ್ ಲವೀನಾಳೇ ತನ್ನ ಗಂಡನ ಗೆಳೆಯನನ್ನು ಮನೆಗೆ ಕರೆಯಿಸಿಕೊಂಡಿತ್ತಾಳೆ.

ಮಟಮಟ ಮಧ್ಯಾಹ್ನವೇ ಕಾಮನಬಿಲ್ಲು ಹೆದೆಯೇರಿರುವಂಥ ಸಮಯದಲ್ಲಿ, ಮಂಚ ಕಿರಿಕಿರಿ ಶಬ್ದ ಮಾಡುತ್ತಿರುವ ಸಂದರ್ಭದಲ್ಲಿ, ಎರಡು ದೇಹಗಳು ಒಂದಕ್ಕೊಂದು ಬೆಸೆದುಕೊಂಡಿರುವ ರಾಂಗ್ ಹಂತದಲ್ಲಿ ಟೇಬಲ್ ಮೇಲಿನ ಮೊಬೈಲ್ ರಿಂಗ್ ಆಗಿರುತ್ತದೆ.

ಬೇರೆ ದಾರಿಯಿಲ್ಲದೆ ತನ್ನ ಜೇನುತುಪ್ಪದಂತಹ ಗಂಡನೊಂದಿಗೆ ಎರಡು ನಿಮಿಷಗಳ ಮಾತುಕತೆ ಲವೀನಾ ನಡೆಸಿರುತ್ತಾಳೆ. ಮತ್ತೊಂದು ಸೆಷನ್ ಆರಂಭವಾಗುವ ಮುನ್ನ ದಿನೇಶ ಏನೆಂದು ಕೇಳುತ್ತಾನೆ.

"ಏನಿಲ್ಲ ಡಿಯರ್. ಡೋಂಟ್ ವರಿ. ಯತೀಶ ಮನೆಗೆ ಬರುವುದು ಇನ್ನೂ ತಡವಾಗುತ್ತದಂತೆ. ಆತ ನಿಮ್ಮ ಮನೆಯಲ್ಲಿ ನಿನ್ನ ಜೊತೆ ಇಸ್ಪೀಟ್ ಅಡ್ತಿದ್ದಾನಂತೆ, ಪೂರ್ ಫೆಲೋ, ಕಮಾನ್!" ಅಂತ ದಿನೇಶನ ಮೇಲೆರಗುತ್ತಾಳೆ ಲವೀನಾ. ದಿನೇಶನ ಕಿವಿ ಕೆಂಪೇರಿರುತ್ತದೆ.

***

ಕಾಂಡೋಮ್ ಬಳಸುವುದು ಡೇಂಜರಸ್

ಸುರೇಸ ಮತ್ತು ದಿನೇಶ ಪಾರ್ಕಲ್ಲಿ ಕುಳಿತುಕೊಂಡು ಮಾತಾಡುತ್ತಿರುತ್ತಾರೆ. ಸುರೇಶ, "ಈಗಿನ ಕಾಲದಲ್ಲಿ ಕಾಂಡೋಮ್ ಬಳಸಿ ಸುರಕ್ಷಿತವಾಗಿ ಲೈಂಗಿಕತೆ ಮಾಡ್ತೀವಂತ ಹೇಳೋಕಾಗಲ್ಲ" ಅಂತಾನೆ.

ದಿನೇಶ, "ಯಾಕೆ?"

ಸುರೇಶ, "ಮೊನ್ನೆ ಏನಾಯ್ತಂದ್ರೆ, ನನ್ನ ಗೆಳತಿ ಶೆಹನಾಜ್ ಮನೆಗೆ ಹೋಗಿದ್ದೆ. ಅಲ್ಲಿ ಕಾಂಡೋಮ್ ಬಳಸ್ತಿರಬೇಕಾದ್ರೆ..."

ದಿನೇಶ, "ಕಟ್ಟಾಗೋಯ್ತಾ?"

ಸುರೇಶ, "ಇಲ್ಲಾಲೋ, ಶೆಹನಾಜ್ ಗಂಡ ದಿವಾಕರ್ ಸಡನ್ನಾಗಿ ಬಂದು, ಕೈಯಲ್ಲಿದ್ದ ಪಿಸ್ತೂಲ್ ತಗೊಂಡು ಶೂಟ್ ಮಾಡಿಬಿಟ್ಟ. ತಪ್ಪಿಸಿಕೊಂಡು ಬರೋದ್ರಲ್ಲಿ ಸಾಕಾಗೋಯ್ತು!"

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Husband wife jokes. One day Laveena was having fun time with her husband's best friend when her husband was not at home. Suddenly phone rings. Laveena comes to know that husband yathish will come late to home as he is playing cards with his best friend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more