ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೋರಿ ಸಮೋಸಾ ನಡುವಿನ ವ್ಯತ್ಯಾಸ ಗೊತ್ತಾ?

|
Google Oneindia Kannada News

ಮಿಸ್ ಲವೀನಾ ಒಳ್ಳೆ ಟೀಚರೆಂದು ಖ್ಯಾತಿ ಗಳಿಸಿದ್ದರೂ ಸ್ವಲ್ಪ ತರ್ಲೆ ಟೀಚರೆಂದು ಕುಖ್ಯಾತಿ ಗಳಿಸಿಕೊಂಡಿದ್ದಳು. ಪಾಠ ಹೇಳುವ ಮಧ್ಯೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ಹೇಳುವುದು, ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುವುದು ಆಕೆಯ ಹಾಬಿಯಾಗಿತ್ತು. ಮಹಾ ತಿಂಡಿಪೋತಿಯಾಗಿದ್ದ ಆಕೆಗೆ ಕಚೋರಿ ಮತ್ತು ಸಮೋಸ ಅಂದ್ರೆ ಬಲು ಪ್ರೀತಿ.

ಒಂದು ದಿನ ಆಕೆಗೆ ವಿಚಿತ್ರ ಐಡಿಯಾ ತಲೆ ಹೊಕ್ಕಿತು. ಮಕ್ಕಳಿಗೆ ಕಚೋರಿ ಮತ್ತು ಸಮೋಸಾದ ಬಗ್ಗೆ ತಿಳಿದಿದಿಯೋ ಇಲ್ಲವೋ ಎಂದು ತಿಳಿಯುವ ಹಂಬಲ ಹುಟ್ಟಿಕೊಂಡಿತ್ತು. ಕ್ಲಾಸಿಗೆ ಬಂದವಳೆ ಮಕ್ಕಳಿಗೆ ಪ್ರಶ್ನೆ ಕೇಳೇ ಬಿಟ್ಟಳು.

ಮಿಸ್ ಲವೀನಾ : ಮಕ್ಕಳಾ, ನಿಮಗಾರಿಗಾದರೂ ಕಚೋರಿ ಮತ್ತು ಸಮೋಸಾದ ನಡುವಿನ ವ್ಯತ್ಯಾಸ ಗೊತ್ತಾ? ಯಾವತ್ತಾದರೂ ಅವೆರಡರು ತಿನಿಸುಗಳನ್ನು ತಿಂದಿದ್ದೀರಾ?

ತುಂಟ ತರುಣ್ : ನನಗೊತ್ತು ಮಿಸ್.

ಮಿಸ್ ಲವೀನಾ : ಸರಿ ಹೇಳು ತರುಣ್.

ತುಂಟ ತರುಣ್ : ಮಿಸ್, ನೀವು ಬ್ರಾ ಹಾಕಿಕೊಂಡಿದ್ರೆ ಸಮೋಸಾ, ಬ್ರಾ ಹಾಕಿಕೊಂಡಿಲ್ಲದಿದ್ದರೆ ಕಚೋರಿ!

***
ಟೀಚರ್ : ಮರಿಸುಬ್ಬು ಹೇಳೋ, ನಿಮ್ಮ ಅಪ್ಪನ ವಯಸ್ಸೆಷ್ಟು?

ಮರಿಸುಬ್ಬು : ನನ್ನಷ್ಟೆ ಮಿಸ್.

ಟೀಚರ್ : ಅದ್ಹೇಗಲೆ?

ಮರಿಸುಬ್ಬು : ನಾನು ಹುಟ್ಟಿದ ಮೇಲೆಯೇ ಆತ ಅಪ್ಪ ಆಗಿದ್ದು ಮಿಸ್! [ಲವೀನಾ ಜೋಕ್ಸ್]

English summary
Adult Kannada jokes : Miss Laveena asks students to tell difference between Kachori and Samosa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X