ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾರ್ಲಿಂಗ್, ಕಾಂಪೌಂಡರ್ ಲಿಂಗಪ್ಪ ಸತ್ತು ಹೋದ್ನಾ?

|
Google Oneindia Kannada News

ವೈದ್ಯನೊಬ್ಬ ಸಂಶಯಾಸ್ಪದವಾಗಿ ಮೃತನಾದ ತನ್ನ ಕಾಂಪೌಂಡರ್‌ನ ಪೋಸ್ಟ್ ಮಾರ್ಟಂ ಮಾಡುತ್ತಿರುತ್ತಾನೆ. ಮೇಲಿನಿಂದ ಕೆಳಗೆ ದೇಹವನ್ನು ಕತ್ತರಿಸುತ್ತಿರುವಾಗ ಒಂದು ಕ್ಷಣ ಅವಾಕ್ಕಾಗಿಬಿಡುತ್ತಾನೆ. ಆತನ ಅಂಗವೊಂದು ಸಾಮಾನ್ಯ ಸ್ಥಿತಿಗಿಂತ ವಿಪರೀತ ಉದ್ದವಿರುತ್ತದೆ. ಒಂದು ಕ್ಷಣ ಚಿಂತಿಸಿ, ನಂತರ ಅದನ್ನು ಕಟ್ ಮಾಡಿಕೊಂಡು ಹೆಚ್ಚಿನ ಸಂಶೋಧನೆ ನಡೆಸಬೇಕೆಂದು ಅದನ್ನು ತೆಗೆದಿಟ್ಟುಕೊಳ್ಳುತ್ತಾನೆ.

ಮರುದಿನ ಅದರ ಮೇಲೆ ಸಂಶೋಧನೆ ಮಾಡುತ್ತಿರುವಾಗ ಸಡನ್ನಾಗಿ ವೈದ್ಯನ ಹೆಂಡತಿ ಆಸ್ಪತ್ರೆಗೆ ಬಂದುಬಿಡುತ್ತಾಳೆ ಮತ್ತು ಗಂಡ ಮಾಡುತ್ತಿದ್ದ ಪರೀಕ್ಷೆಯನ್ನು ಕದ್ದುಮುಚ್ಚಿ ನೋಡಿಬಿಡುತ್ತಾಳೆ. ಹೆಂಡತಿ ಕದ್ದುಮುಚ್ಚಿ ನೋಡುತ್ತಿರುವುದು ಗಂಡನ ಅರಿವಿಗೂ ಬರುತ್ತದೆ.

ಗತ್ಯಂತರವಿಲ್ಲದೆ ಆ ಅಂಗವನ್ನು ಆಕೆಗೆ ತೋರಿಸಿದ ಕೂಡಲೆ ಹೆಂಡತಿಯ ಬಾಯಿಂದ ಉದ್ಗಾರವೊಂದು ಹೊರಡುತ್ತದೆ, "ಏನ್ ಡಾರ್ಲಿಂಗ್, ನಿಮ್ಮ ಕಾಂಪೌಂಡರ್ ಲಿಂಗಪ್ಪ ಸತ್ತು ಹೋದ್ನಾ?" [ಡಾಕ್ಟರ್ ಜೋಕ್ಸ್]

***
"ನಿನ್ನೆ ರಾತ್ರಿ ನನ್ನ ಹೆಂಡತಿ ಪರಪುರುಷನೊಂದಿಗೆ ಹಾಸಿಗೆ ಹಂಚಿಕೊಂಡಿದ್ದನ್ನು ನೋಡಿಬಿಟ್ಟೆ" ಅಭಿ ತನ್ನ ಸ್ನೇಹಿತ ಜಾನ್‌ಗೆ ದುಃಖಭರಿತ ದನಿಯಲ್ಲಿ ಹೇಳುತ್ತಾನೆ.

"ಸೋ ಸ್ಯಾಡ್. ಆಮೇಲೆ ಏನು ಮಾಡಿದೆ? ಹೆಂಡತಿ ಮತ್ತು ಆತನ ಪ್ರಿಯಕರನನ್ನು ತರಾಟೆಗೆ ತೆಗೆದುಕೊಂಡೆಯಾ?" ಜಾನ್ ಆತಂಕದಿಂದ ಕೇಳುತ್ತಾನೆ.

"ಇಲ್ಲ, ಏನೂ ಮಾಡಲಿಲ್ಲ" ಅಭಿ ಹೇಳುತ್ತಾನೆ.

"ಏನೂ ಮಾಡಲಿಲ್ಲ? ಏಕೆ?" ಜಾನ್ ಮತ್ತಷ್ಟು ಉತ್ಸುಕನಾಗಿ ಕೇಳುತ್ತಾನೆ.

"ನಾನು ಪ್ರತಿದಿನ ಲೇಟಾಗಿ ಬರುವ ಕಾರಣ ನನ್ನ ಹೆಂಡತಿಗೆ ತಿಳಿಯುವುದೂ ನನಗೆ ಬೇಕಾಗಿರಲಿಲ್ಲ!" ಅಭಿ ಏನೋ ಸಾಧಿಸಿದವನಂತೆ ಹೆಮ್ಮೆಯಿಂದ ಉತ್ತರಿಸುತ್ತಾನೆ. [ಗಂಡ ಹೆಂಡತಿ ಜೋಕ್ಸ್]

English summary
Adult Kannada jokes. One day doctor will be doing a postmortem on his dead compounder. He was amused to a unusual big organ and decides to conduct research on it. But, one day his wife sees it accidentally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X